ದ್ರಾಕ್ಷಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Abhar-iran.JPG

ದ್ರಾಕ್ಷಿ ಸಸ್ಯಶಾಸ್ತ್ರೀಯ ಜಾತಿ ವೀಟಿಸ್‍ನ ಪರ್ಣಪಾತಿ ಮರದಂಥ ಬಳ್ಳಿಗಳ ಒಂದು ಹಣ್ಣುಬಿಡುವ ಬೆರಿ. ದ್ರಾಕ್ಷಿಯನ್ನು ಹಸಿಯಾಗಿ ತಿನ್ನಬಹುದು ಅಥವಾ ಅದನ್ನು ವೈನ್, ಜ್ಯಾಮ್, ರಸ, ಜೆಲಿ, ದ್ರಾಕ್ಷಿ ಬೀಜದ ಸಾರ, ಒಣದ್ರಾಕ್ಷಿ, ವಿನಿಗರ್, ಮತ್ತು ದ್ರಾಕ್ಷಿ ಬೀಜದ ಎಣ್ಣೆಯನ್ನು ತಯಾರಿಸಲು ಬಳಸಬಹುದು. ದ್ರಾಕ್ಷಿ ಪಕ್ವವಾಗುವ ಅವಧಿಯಿರದ ಪ್ರಕಾರದ ಹಣ್ಣು, ಸಾಮಾನ್ಯವಾಗಿ ಗೊಂಚಲುಗಳಲ್ಲಿ ಕಂಡುಬರುತ್ತವೆ.

"http://kn.wikipedia.org/w/index.php?title=ದ್ರಾಕ್ಷಿ&oldid=364613" ಇಂದ ಪಡೆಯಲ್ಪಟ್ಟಿದೆ