ದೇವಗಣಿಗಲು
ವಿಕಿಪೀಡಿಯ ಇಂದ
| ದೇವಗಣಿಗಲು | |||||||||||||
|---|---|---|---|---|---|---|---|---|---|---|---|---|---|
ಬಿಳಿ ದೇವಗಣಿಗಲು (White Frangipani)
|
|||||||||||||
| ವೈಜ್ಞಾನಿಕ ವಿಂಗಡಣೆ | |||||||||||||
|
|||||||||||||
|
|
|||||||||||||
7-8 species including:
|
ದೇವಗಣಿಗಲು(ಗೋ ಸಂಪಿಗೆ)ಸಣ್ಣಪ್ರಮಾಣದ ಅಂಕು ಡೊಂಕು ಮರ.ಪರ್ಣಪಾತಿ ಮರ.ಅಮೆರಿಕ ಖಂಡದ ಉಷ್ಣವಲಯ ಪ್ರದೇಶ ಇದರ ತವರು.ಬಾಂಗ್ಲಾದೇಶದ ಸಂಸ್ಕೃತಿಯಲ್ಲಿ ಇದರ ಬಿಳಿ ಹೂಗಳು ಅಂತ್ಯಕ್ರಿಯೆಯ ಭಾಗವಾಗಿದೆ.ಇದು ನಿಕಾರಾಗುವ ದೇಶದ ರಾಷ್ಟ್ರೀಯ ಲಾಂಛನವಾಗಿದೆ.
ಪರಿವಿಡಿ |
ಸಸ್ಯಶಾಸ್ತ್ರೀಯ ವರ್ಗೀಕರಣ [ಬದಲಾಯಿಸಿ]
ಇದು ಅಪೋಸಿನಾಸಿ ಕುಟುಂಬಕ್ಕೆ ಸೇರಿದೆ.ಇದರಲ್ಲಿ ಹಲವಾರು ಪ್ರಬೇಧಗಳಿದ್ದು,ಪ್ಲುಮೇರಿಯ ರುಬ್ರ,ಪ್ಲುಮೇರಿಯ ಅಲ್ಬ ಮುಂತಾದವು ಭಾರತದಲ್ಲಿ ಅಲ್ಲಲ್ಲಿ ಕಂಡು ಬರುತ್ತದೆ.
ಸಸ್ಯದ ಗುಣಲಕ್ಷಣಗಳು [ಬದಲಾಯಿಸಿ]
ಸಣ್ಣಪ್ರಮಾಣದ ಅಂಕುಡೊಂಕು ಮರ.ಊತವಾದಂತೆ ಕಾಣುವ ರೆಂಬೆಗಳು.ಅಂದವಾದ ಹೂವುಗಳು.
ಉಪಯೋಗಗಳು [ಬದಲಾಯಿಸಿ]
ಇದನ್ನು ಹೆಚ್ಚಾಗಿ ಅಲಂಕಾರಕ್ಕಾಗಿ ಬೆಳೆಸುತ್ತಾರೆ.ಗ್ರಾಮದ ತೋಪುಗಳಲ್ಲಿ,ದೇವಾಲಯಗಳ ಆಸುಪಾಸು ಬೆಳೆಸುತ್ತಾರೆ.
ಆಧಾರ [ಬದಲಾಯಿಸಿ]
೧.ವನಸಿರಿ:ಅಜ್ಜಂಪುರ ಕೃಷ್ಣಮೂರ್ತಿ