ದಾಲ್ಚಿನ್ನಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ದಾಲ್ಚಿನ್ನಿ
ದಾಲ್ಚಿನ್ನಿಯ ಎಲೆ ಹಾಗೂ ಹೂ
ದಾಲ್ಚಿನ್ನಿಯ ಎಲೆ ಹಾಗೂ ಹೂ
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಸಸ್ಯ
ವಿಭಾಗ: ಹೂ ಬಿಡುವ ಸಸ್ಯ
ವರ್ಗ: ಮ್ಯಾಗ್ನೋಲಿಯೋಪ್ಸಿಡ
ಗಣ: ಲಾರೆಲ್ಸ್
ಕುಟುಂಬ: ಲಾರೇಸಿಯೆ
ಜಾತಿ: ಸಿನ್ನಮೋಮಂ
ಪ್ರಜಾತಿ: C. verum
ದ್ವಿಪದಿ ನಾಮ
ಸಿನ್ನಮೋಮ್ ವೆರಮ್
J.Presl

ದಾಲ್ಚಿನ್ನಿನಮ್ಮಲ್ಲಿ ಹಿಂದಿನಿಂದಲೂ ಬಳಕೆಯಲ್ಲಿರುವ ಸಾಂಬಾರ ವಸ್ತು.ಕಾಂಡದ ತೊಗಟೆ ಬಲು ಮುಖ್ಯವಸ್ತು.ತೊಗಟೆ ಖಾರ ಹಾಗೂ ಸಿಹಿ ರುಚಿ ಹೊಂದಿದೆ.ವಾಸನೆಯಲ್ಲಿ ಮಧುರವಾಗಿದೆ.ಎಲೆ ಹಾಗೂ ಚಿಗುರು ಕೂಡಾ ಉಪಯೊಗವಾಗುತ್ತದೆ.

ಸಸ್ಯಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]

ದಾಲ್ಚಿನ್ನಿ ಲಾರೇಸಿಯೆ ಕುಟುಂಬಕ್ಕೆ ಸೇರಿದ್ದು ಸಿನ್ನಮೋಮಂ ವೆರಮ್ ಎಂದು ಸಸ್ಯಶಾಸ್ತ್ರೀಯ ಹೆಸರಿದೆ.ಇದಕ್ಕೆ ಸಿನ್ನಮೋಮಂ ಜೀಲಾನಿಕಂ ಎಂಬ ಹೆಸರೂ ಬಳಕೆಯಲ್ಲಿದೆ.ಇದು ಶುದ್ಧ ಪ್ರಬೇದ.ಇದಕ್ಕೆ ವಾಣಿಜ್ಯ ಬಳಕೆಯಲ್ಲಿ ಸಿಲೋನ್ ದಾಲ್ಚಿನ್ನಿ ಎಂದು ಹೆಸರು. ಇದಕ್ಕಿಂತ ಕೆಳದರ್ಜೆಯ ಹಲವಾರು ಪ್ರಭೇದಗಳಿದ್ದು ಸಿನ್ನಮೋಮಂ ಕಾಸ್ಸಿಯ,ಸಿನ್ನಮೋಮಂ ಬರ್ಮಾನ್ನಿಯೈ,ಸಿನ್ನಮೋಮಂ ಲಾವೆರ್ರಿ ಮುಂತಾದವುಗಳು.

ಸಸ್ಯದ ಗುಣಲಕ್ಷಣಗಳು[ಬದಲಾಯಿಸಿ]

ಉಪಯೋಗಗಳು[ಬದಲಾಯಿಸಿ]

ಆಧಾರ[ಬದಲಾಯಿಸಿ]