ತಜಿಕಿಸ್ತಾನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Ҷумҳурии Тоҷикистон
ಜುಮ್ಹೂರಿ-ಯಿ ತೊಜೀಕಿಸ್ತೊನ್
جمهوری تاجیکستان

ತಜಿಕಿಸ್ತಾನ್ ಗಣರಾಜ್ಯ
ತಜಿಕಿಸ್ತಾನ್ ದೇಶದ ಧ್ವಜ ತಜಿಕಿಸ್ತಾನ್ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: ಯಾವುದೂ ಇಲ್ಲ
ರಾಷ್ಟ್ರಗೀತೆ: ಸುರುದಿ ಮಿಲ್ಲಿ

Location of ತಜಿಕಿಸ್ತಾನ್

ರಾಜಧಾನಿ ದುಶಾನ್ಬೆ
38°33′N 68°48′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ತಜಿಕ್
ಸರಕಾರ ಏಕೀಕೃತ ರಾಷ್ಟ್ರಪತಿ ಆಡಳಿತ ಗಣರಾಜ್ಯ
 - ರಾಷ್ಟ್ರಪತಿ ಇಮೊಮಲಿ ರಹ್ಮೊನ್
 - ಪ್ರಧಾನ ಮಂತ್ರಿ ಓಖಿಲ್ ಓಖಿಲೊವ್
ಸ್ವಾತಂತ್ರ್ಯ
 - ಘೋಷಿತ ಸೆಪ್ಟೆಂಬರ್ ೯, ೧೯೯೧ 
 - ಪೂರ್ಣ ಡಿಸೆಂಬರ್ ೨೫, ೧೯೯೧ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 143,100 ಚದರ ಕಿಮಿ ;  (೯೫ನೇ)
  55,251 ಚದರ ಮೈಲಿ 
 - ನೀರು (%) 0.3
ಜನಸಂಖ್ಯೆ  
 - ಜುಲೈ ೨೦೦೬ರ ಅಂದಾಜು 7,320,0001 (100th1)
 - ೨೦೦೦ರ ಜನಗಣತಿ 6,127,000
 - ಸಾಂದ್ರತೆ 45 /ಚದರ ಕಿಮಿ ;  (151st)
117 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು $8.802 billion (139th)
 - ತಲಾ $1,388 (159th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
0.652 (122nd) – ಮಧ್ಯಮ
ಕರೆನ್ಸಿ ಸೊಮೊನಿ (TJS)
ಕಾಲಮಾನ TJT (UTC+5)
ಅಂತರ್ಜಾಲ TLD .tj
ದೂರವಾಣಿ ಕೋಡ್ +992

ತಜಿಕಿಸ್ತಾನ್ ([[|Тоҷикистон]] ), ಅಧಿಕೃತವಾಗಿ ತಜಿಕಿಸ್ತಾನ್ ಗಣರಾಜ್ಯ ([[|ҷумҳурии Тоҷикистон]] ) ಮಧ್ಯ ಏಷ್ಯಾದಲ್ಲಿರುವ ಒಂದು ಭೂಆವೃತ ಗುಡ್ಡಗಾಡು ರಾಷ್ಟ್ರ. ಇದರ ದಕ್ಷಿಣಕ್ಕೆ ಅಫ್ಘಾನಿಸ್ಥಾನ, ಪಶ್ಚಿಮಕ್ಕೆ ಉಜ್ಬೇಕಿಸ್ಥಾನ್, ಉತ್ತರಕ್ಕೆ ಕಿರ್ಗಿಸ್ಥಾನ್, ಮತ್ತು ಪೂರ್ವಕ್ಕೆ ಚೀನಿ ಜನ ಗಣರಾಜ್ಯಗಳಿವೆ. ತಜಿಕ್ ಭಾಷೆಯನ್ನು ಮಾತನಾಡುವ ತಜಿಕ್ ಮೂಲದ ಜನರು ಈ ದೇಶದಲ್ಲಿ ಬಹುಸಂಖ್ಯಾತರು. ಸಮಾನಿದ್ ಸಾಮ್ರಾಜ್ಯದ ತಾಣವಾಗಿದ್ದ ಇದು ೨೦ನೇ ಶತಮಾನದಲ್ಲಿ ಸೋವಿಯೆಟ್ ಒಕ್ಕೂಟದ ಭಾಗವಾಯಿತು. ೧೯೯೧ರಲ್ಲಿ ಒಕ್ಕೂಟವು ಒಡೆದ ಮೇಲೆ ಸ್ವತಂತ್ರ ರಾಷ್ಟ್ರವಾಯಿತು.