ಡ್ಮಿಟ್ರಿ ಮೆಡ್ವೆಡೇವ್
Wikipedia ಇಂದ
| ಡ್ಮಿಟ್ರಿ ಅನಾಟೋಲ್ಯೆವಿಚ್ ಮೆಡ್ವೆಡೇವ್ Дмитрий Анатольевич Медведев |
|
Dmitry Medvedev |
|
|
ರಷ್ಯಾದ ರಾಷ್ಟ್ರಪತಿ (ಮುಂದಿನ)
|
|
| ಪ್ರಸಕ್ತ | |
| ಅಧಿಕಾರ ಪ್ರಾರಂಭ ಮೇ ೭, ೨೦೦೮ |
|
| ಪೂರ್ವಾಧಿಕಾರಿ | ವ್ಲಾಡಿಮೀರ್ ಪುಟಿನ್ |
|---|---|
|
|
|
| ಜನನ | ಸೆಪ್ಟೆಂಬರ್ ೧೪, ೧೯೬೫ ಸೇಂಟ್ ಪೀಟರ್ಸ್ಬರ್ಗ್, ಸೋವಿಯೆಟ್ ಒಕ್ಕೂಟ |
| ರಾಜಕೀಯ ಪಕ್ಷ | ಸ್ವತಂತ್ರ |
| ಜೀವನಸಂಗಾತಿ | ಸ್ವೆಟ್ಲಾನ ಮೆಡ್ವೆಡೇವ |
| ಧರ್ಮ | ರಷ್ಯಾದ ಸಾಂಪ್ರದಾಯಿಕ ಚರ್ಚ್[೧] |
ಡ್ಮಿಟ್ರಿ ಅನಾಟೊಲ್ಯೆವಿಚ್ ಮೆಡ್ವೆಡೇವ್ (Дми́трий Анато́льевич Медве́дев ; ಜನನ: ಸೆಪ್ಟೆಂಬರ್ ೧೪, ೧೯೬೫ ಸೇಂಟ್ ಪೀಟರ್ಸ್ಬರ್ಗ್ನಲ್ಲಿ) ಮುಂದಿನ ರಷ್ಯಾದ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವಾತ. ಈತನ ಅಧಿಕಾರ ಮೇ ೭, ೨೦೦೮ರಂದು ಪ್ರಾರಂಭವಾಗಬೇಕಾಗಿದೆ.