ಟಾಂಟಲಮ್
ವಿಕಿಪೀಡಿಯ ಇಂದ
(ಟಾಂಟಾಲಮ್ ಇಂದ ಪುನರ್ನಿರ್ದೇಶಿತ)
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಟಾಂಟಲಮ್, Es, 73 | ||||||||||||||
| ರಾಸಾಯನಿಕ ಸರಣಿ | ಸಂಕ್ರಮಣ ಲೋಹ | ||||||||||||||
| ಗುಂಪು, ಆವರ್ತ, Block | 5, 6, d | ||||||||||||||
| ಸ್ವರೂಪ | ನೀಲ ಬೂದು |
||||||||||||||
| ಅಣುವಿನ ತೂಕ | 180.94788 g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Xe] 4f14 5d3 6s2 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 32, 11, 2 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | ಘನವಸ್ತು | ||||||||||||||
| ಸಾಂದ್ರತೆ (near r.t.) | 16.69 g·cm−3 | ||||||||||||||
| ದ್ರವದ ಸಾಂದ್ರತೆ at m.p. | 15 g·cm−3 | ||||||||||||||
| ಕರಗುವ ತಾಪಮಾನ | 3290 K (3017 °C, 5463 °F) |
||||||||||||||
| ಕುದಿಯುವ ತಾಪಮಾನ | 5731 K (5458 °C, 9856 °F) |
||||||||||||||
| ಸಮ್ಮಿಲನದ ಉಷ್ಣಾಂಶ | 36.57 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | 732.8 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) 25.36 J·mol−1·K−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | cubic body centered | ||||||||||||||
| ಆಕ್ಸಿಡೀಕರಣ ಸ್ಥಿತಿs | 5, 4, 3 (mildly acidic oxide) |
||||||||||||||
| ವಿದ್ಯುದೃಣತ್ವ | 1.5 (Pauling scale) | ||||||||||||||
| Ionization energies | ೧ನೇ: 761 kJ/mol | ||||||||||||||
| ೨ನೇ: 1500 kJ/mol | |||||||||||||||
| ಅಣುವಿನ ತ್ರಿಜ್ಯ | 145 pm | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 200 pm | ||||||||||||||
| ತ್ರಿಜ್ಯ ಸಹಾಂಕ | 138 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | ಮಾಹಿತಿ ಇಲ್ಲ | ||||||||||||||
| ವಿದ್ಯುತ್ ರೋಧಶೀಲತೆ | (20 °C) 131 nΩ·m | ||||||||||||||
| ಉಷ್ಣ ವಾಹಕತೆ | (300 K) 57.5 W·m−1·K−1 | ||||||||||||||
| ಉಷ್ಣ ವ್ಯಾಕೋಚನ | (25 °C) 6.3 µm·m−1·K−1 | ||||||||||||||
| ಶಬ್ದದ ವೇಗ (thin rod) | (20 °C) 3400 m/s | ||||||||||||||
| Young's modulus | 186 GPa | ||||||||||||||
| Shear modulus | 69 GPa | ||||||||||||||
| Bulk modulus | 200 GPa | ||||||||||||||
| ವಿಷ ನಿಷ್ಪತ್ತಿ | 0.34 | ||||||||||||||
| Mohs ಗಡಸುತನ | 6.5 | ||||||||||||||
| Vickers ಗಡಸುತನ | 873 MPa | ||||||||||||||
| Brinell ಗಡಸುತನ | 800 MPa | ||||||||||||||
| CAS ನೋಂದಾವಣೆ ಸಂಖ್ಯೆ | 7440-25-7 | ||||||||||||||
| ಉಲ್ಲೇಖನೆಗಳು | |||||||||||||||
ಟಾಂಟಲಮ್ ಒಂದು ಲೋಹ ಮೂಲಧಾತು.ಇದು ಪ್ರಕೃತಿಯಲ್ಲಿ ವಿರಳವಾಗಿದೆ.ಇದನ್ನು ಸ್ವೀಡನ್ ದೇಶದ ಆಂಡರ್ಸ್ ಎಕೆಬರ್ಗ್ ಎಂಬವರು ೧೮೦೨ರಲ್ಲಿ ಕಂಡುಹಿಡಿದರು.ಇದು ವಿರಳವಾದರೂ ಅತ್ಯುಪಯುಕ್ತ ಲೋಹ.ಇದನ್ನು ಕೆಪಾಸಿಟರ್ ಗಳ ಉತ್ಪಾದನೆಯಲ್ಲಿ,ಕೆಲವು ವೈದ್ಯಕೀಯ ಉಪಕರಣ ತಯಾರಿಕೆಯಲ್ಲಿ, ಕೆಮರಗಳಿಗೆ ಮಸೂರಗಳ ತಯಾರಿಕೆಯಲ್ಲಿ ಬಳಸುತ್ತಾರೆ.