ಜ್ವರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಜ್ವರವು ದೇಹದ ಉಷ್ಣಾಂಶದ ನಿಯಂತ್ರಕ ಉದ್ದೇಶಿತ ಬಿಂದುವಿನ ಹೆಚ್ಚಳದ ಕಾರಣ ಸಾಮಾನ್ಯ ಪರಿಮಿತಿಯಾದ ೯೮-೧೦೦ °ಎಫ್‌ಕಿಂತ ಏರಿದ ಉಷ್ಣತೆಯ ಲಕ್ಷಣವಿರುವ ಒಂದು ಸಾಮಾನ್ಯವಾದ ವೈದ್ಯಕೀಯ ಚಿಹ್ನೆ. ಉದ್ದೇಶಿತ ಬಿಂದುವಿನಲ್ಲಿನ ಹೆಚ್ಚಳವು ಹೆಚ್ಚಿದ ಸ್ನಾಯುಕರ್ಷಣ ಮತ್ತು ನಡುಕವನ್ನು ಪ್ರಚೋದಿಸುತ್ತದೆ. ಒಬ್ಬ ವ್ಯಕ್ತಿಯ ಉಷ್ಣಾಂಶ ಹೆಚ್ಚಿದಂತೆ, ದೇಹದ ಉಷ್ಣಾಂಶ ಹೆಚ್ಚುತ್ತಿದ್ದರೂ, ಸಾಮಾನ್ಯವಾಗಿ ಚಳಿಯ ಅರಿವಾಗುತ್ತದೆ.

"http://kn.wikipedia.org/w/index.php?title=ಜ್ವರ&oldid=401384" ಇಂದ ಪಡೆಯಲ್ಪಟ್ಟಿದೆ