ಜೈಜಗದೀಶ್
ವಿಕಿಪೀಡಿಯ ಇಂದ
ಜೈ ಜಗದೀಶ್ ಕನ್ನಡ ಚಿತ್ರರಂಗದಲ್ಲಿನ ನಟ, ನಿರ್ದೇಶಕ ಮತ್ತು ನಿರ್ಮಾಪಕ. ಅವರು ೩೦೦ಕ್ಕೂ ಚಿತ್ರಗಳಲ್ಲಿ ಪಾಲ್ಗೊಂಡಿದ್ದಾರೆ. ಅವರು ನಿರ್ದೇಶಿಸಿದ ಮೊದಲ ಕನ್ನಡ ಚಿತ್ರ ಮದನ.
ಭೂಮಿತಾಯಿಯ ಚೊಚ್ಚಲ ಮಗ(೧೯೯೮) , ಓ ಪ್ರೇಮವೆ( ೧೯೯೯) , ಕೋತಿಗಳು ಸಾರ್ ಕೋತಿಗಳು(೨೦೦೧) , ಕಾಂಚನಗಂಗಾ ( ೨೦೦೫) , ಈ ಬಂಧನ (೨೦೦೭) , ವಾರೆ ವಾಹ್ (೨೦೧೦) ಅವರ ನಿರ್ಮಾಣದ ಚಲನಚಿತ್ರಗಳು.
ಅವರು ನಾಯಕ ನಟನಾಗಿ 'ಫಲಿತಾಂಶ' ಚಲನಚಿತ್ರದ ಮೂಲಕ ಅಬಿನಯವನ್ನು ಆರಂಬಿಸಿದರು. ಅವರು ನಟಿಸಿದ ಇತರ ಪ್ರಸಿದ್ಧ ಚಿತ್ರಗಳು,ಬಂಧನ, ಗಾಳಿಮಾತು,ತಾಯಿಕನಸು.