ಜೂನ್ ೩೦
ವಿಕಿಪೀಡಿಯ ಇಂದ
ಜೂನ್ ೩೦ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ವರ್ಷದ ೧೮೧ನೇ ದಿನ( ಅಧಿಕ ವರ್ಷದಲ್ಲಿ ೧೯೨ನೇ ದಿನ). ಈ ದಿನದ ನಂತರ ೧೮೪ ದಿನಗಳು ವರ್ಷದಲ್ಲಿ ಉಳಿದಿರುತ್ತವೆ.
| ಜೂನ್ | ||||||
| ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
| ೧ | ೨ | ೩ | ೪ | ೫ | ೬ | ೭ |
| ೮ | ೯ | ೧೦ | ೧೧ | ೧೨ | ೧೩ | ೧೪ |
| ೧೫ | ೧೬ | ೧೭ | ೧೮ | ೧೯ | ೨೦ | ೨೧ |
| ೨೨ | ೨೩ | ೨೪ | ೨೫ | ೨೬ | ೨೭ | ೨೮ |
| ೨೯ | ೩೦ | ೩೧ | ||||
| ೨೦೧೨ | ||||||
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೯೬೦ - ಬೆಲ್ಜಿಯಂ ದೇಶದಿಂದ ಕಾಂಗೊ ದೇಶಕ್ಕೆ ಸ್ವಾತಂತ್ರ್ಯ
- ೧೯೯೭ - ೧೫೭ ವರ್ಷಗಳ ಬ್ರಿಟಿಷ್ ಆಳ್ವಿಕೆಯಿಂದ ಹಾಂಗ್ ಕಾಂಗ್ ಮುಕ್ತಿ. ಚೀನಾ ದೇಶದ ಹಾಂಗ್ಕಾಂಗ್ ಆಡಳಿತ ಪುನರಾರಂಭ.
- ೨೦೦೨ - ೨-೦ ಗೋಲುಗಳ ಅಂತರದಲ್ಲಿ ಬ್ರೆಜಿಲ್ ತಂಡವು ಜರ್ಮನಿ ತಂಡವನ್ನು ಸೋಲಿಸಿ, ಜಪಾನ್ ದೇಶದಲ್ಲಿ ನಡೆದ ೧೭ನೆ ವಿಶ್ವಕಪ್ ಫುಟ್ಬಾಲ್ ಪ್ರಶಸ್ತಿಯನ್ನು ಪಡೆಯಿತು.
[ಬದಲಾಯಿಸಿ] ಜನನಗಳು
[ಬದಲಾಯಿಸಿ] ಮರಣಗಳು
[ಬದಲಾಯಿಸಿ] ರಜೆಗಳು / ಆಚರಣೆಗಳು
- ಕಾಂಗೋ ದೇಶದ ಸ್ವಾತಂತ್ರ್ಯ ದಿನಾಚಾರಣೆ