ಗುಣಕ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

  

ಗುಣಕ್ರಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಒಂದು ರಾಗವಾಗಿದೆ . [೧] ಕೆಲವರು ಇದನ್ನು ರಾಗ, ಗುಂಕಲಿ ಎಂದು ಪರಿಗಣಿಸಿದರೆ, ಇತರರು ಎರಡನ್ನೂ ವಿಭಿನ್ನ ರಾಗಗಳೆಂದು ಪರಿಗಣಿಸುತ್ತಾರೆ. ಗುಣಕ್ರಿಯನ್ನು ಸಾಮಾನ್ಯವಾಗಿ ಖ್ಯಾಲ್ ಮತ್ತು ದ್ರುಪದ ರೂಪದ ಗಾಯನಗಳಲ್ಲಿ ಬಳಸಲಾಗುತ್ತದೆ. [೨] ಇದು ರಾಗ ಭೈರವ್ ಗೆ ಹತ್ತಿರವಾಗಿದೆ. ಗುಂಕಲಿಯು ಬಿಲಾವಲ್ ಥಾಟ್ ಗೆ ಸೇರಿದೆ.

ಸಮಯ[ಬದಲಾಯಿಸಿ]

ಇದು ಬೆಳಗಿನ ಜಾವದ ರಾಗವಾಗಿದೆ.

ರಸ[ಬದಲಾಯಿಸಿ]

ಇದು ಭಕ್ತಿ ಮತ್ತುಕರುಣಾರಸ ಭರಿತ ರಾಗವಾಗಿದೆ.

ಗುಣಕ್ರಿಯು ಒಂದು ಸ್ವತಂತ್ರ ರಾಗವಾಗಿದ್ದು ಮೂರೂ ಸ್ಥಾಯಿಗಳಲ್ಲಿ ವಿಸ್ತರಿಸಬಹುದಾದ ಒಂದು ರಾಗ.

ಟಿಪ್ಪಣಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. The Historical Development of Indian Music: A Critical Study. Firma K. L. Mukhopadhyay. 1973. p. 175. ISBN 978-0-88386-344-2. Retrieved 26 May 2021.
  2. Bor, Joep; Rao, Suvarnalata (1999). The Raga Guide: A Survey of 74 Hindustani Ragas (in ಇಂಗ್ಲಿಷ್). Nimbus Records with Rotterdam Conservatory of Music. p. 76. ISBN 978-0-9543976-0-9.
"https://kn.wikipedia.org/w/index.php?title=ಗುಣಕ್ರಿ&oldid=1173008" ಇಂದ ಪಡೆಯಲ್ಪಟ್ಟಿದೆ