ಗಿನಿ-ಬಿಸೌ

ವಿಕಿಪೀಡಿಯ ಇಂದ
(ಗಿನಿ-ಬಿಸ್ಸಾವ್ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
República da Guiné-Bissau
ಗಿನಿ-ಬಿಸೌ ಗಣರಾಜ್ಯ
Guinea-Bissau ದೇಶದ ಧ್ವಜ Guinea-Bissau ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: "ಏಕತೆ, ಹೋರಾಟ ಮತ್ತು ಪ್ರಗತಿ"
ರಾಷ್ಟ್ರಗೀತೆ: "ಎಸ್ಟ ಇ ಎ ನೊಸ್ಸ ಪತ್ರಿಯ ಬೆಮ್ ಅಮಾಡ"

Location of Guinea-Bissau

ರಾಜಧಾನಿ ಬಿಸೌ
11°52′N 15°36′W
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಪೋರ್ಚುಗೀಸ್
ಸರಕಾರ ಗಣರಾಜ್ಯ
 - ರಾಷ್ಟಾಧ್ಯಕ್ಷ ಜೋ ಬರ್ನಾರ್ಡೊ ವಿಯೇರ
 - ಪ್ರಧಾನಿ ಮಾರ್ಟಿನ್ಯೊ ದಫ ಕಬಿ
ಸ್ವಾತಂತ್ರ್ಯ ಪೋರ್ಚುಗಲ್ ನಿಂದ 
 - ಘೋಷಣೆ ಸೆಪ್ಟೆಂಬರ್ 24 1973 
 - ಮಾನ್ಯತೆ ಸೆಪ್ಟೆಂಬರ್ 10 1974 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 36,125 ಚದರ ಕಿಮಿ ;  (136ನೆಯದು)
  13,948 ಚದರ ಮೈಲಿ 
 - ನೀರು (%) 22.4
ಜನಸಂಖ್ಯೆ  
 - ಜುಲೈ 2005ರ ಅಂದಾಜು 1,586,000 (148ನೆಯದು)
 - 2002ರ ಜನಗಣತಿ 1,345,479
 - ಸಾಂದ್ರತೆ 44 /ಚದರ ಕಿಮಿ ;  (154ನೆಯದು)
114 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005ರ ಅಂದಾಜು
 - ಒಟ್ಟು $1.167 ಬಿಲಿಯನ್ (165ನೆಯದು)
 - ತಲಾ $736 (177ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2004)
Green Arrow Up.svg 0.349 (173ನೆಯದು) – ನಿಮ್ನತಮ
ಕರೆನ್ಸಿ CFA ಫ್ರಾಂಕ್ (XOF)
ಕಾಲಮಾನ GMT (UTC+0)
ಅಂತರ್ಜಾಲ TLD .gw
ದೂರವಾಣಿ ಕೋಡ್ +245


ಗಿನಿ-ಬಿಸೌ ಗಣರಾಜ್ಯ ಪಶ್ಚಿಮ ಆಫ್ರಿಕಾದಲ್ಲಿನ ಒಂದು ರಾಷ್ಟ್ರ. ಇದು ಆಫ್ರಿಕಾದ ಮುಖ್ಯ ಭೂಭಾಗದಲ್ಲಿನ ಅತಿ ಚಿಕ್ಕ ದೇಶಗಳ ಪೈಕಿ ಒಂದು. ಗಿನಿ-ಬಿಸೌನ ಉತ್ತರದಲ್ಲಿ ಸೆನೆಗಾಲ್, ದಕ್ಷಿಣ ಮತ್ತು ಪೂರ್ವಕ್ಕೆ ಗಿನಿ ಹಾಗೂ ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರಗಳಿವೆ. ಪೋರ್ಚುಗಲ್‌ನ ವಸಾಹತಾಗಿದ್ದ ಈ ನಾಡು ಅಂದು ಪೋರ್ಚುಗೀಸ್ ಗಿನಿ ಎಂದು ಕರೆಯಲ್ಪಡುತ್ತಿತ್ತು. ಸ್ವಾತಂತ್ರ್ಯಾನಂತರ ಹೆಸರನ್ನು ಗಿನಿ-ಬಿಸೌ ಎಂಬುದಾಗಿ ಬದಲಾಯಿಸಲಾಯಿತು.

"http://kn.wikipedia.org/w/index.php?title=ಗಿನಿ-ಬಿಸೌ&oldid=56374" ಇಂದ ಪಡೆಯಲ್ಪಟ್ಟಿದೆ