ಕೇಂದ್ರ ಸಂಸ್ಕರಣ ಘಟಕ
ವಿಕಿಪೀಡಿಯ ಇಂದ
ಗಣಕಯಂತ್ರದ ಪ್ರಕ್ರಿಯೆಗಳನ್ನು ಹಾಗು ತಂತ್ರಾಂಶಗಳ ಸೂಚನೆಗಳನ್ನು ನಿರ್ವಹಿಸುವ ಗಣಕಯಂತ್ರದ ಬಹುಮುಖ್ಯ ಭಾಗಕ್ಕೆ ಕೇಂದ್ರ ಸಂಸ್ಕರಣ ಘಟಕ ಅಥವಾ ಸಂಸ್ಕಾರಕ ಎಂದು ಕರೆಯುತ್ತಾರೆ. ಸಂಸ್ಕಾರಕ ನಿರ್ಮಿಸುವ ಪ್ರಮುಖ ಸಂಸ್ಥೆಗಳು - ಎ.ಎಂ.ಡಿ, ಇಂಟೆಲ್, ಐ.ಬಿ.ಎಂ. ಈ ಸಂಸ್ಥೆಗಳಿಂದ ಇತ್ತೀಚಿನ ವರ್ಷಗಳಲ್ಲಿ ಹೊರಬಂದಿರುವ ಕೆಲವು ಸಂಸ್ಕಾರಕಗಳು ಕೆಳಕಂಡಂತಿವೆ
ಎ.ಎಂ.ಡಿ ಸಂಸ್ಕಾರಕಗಳು [ಬದಲಾಯಿಸಿ]
ಎ.ಎಂ.ಡಿ ೬೪ / ಕೆ೮
ಅಥ್ಲಾನ್ / ಕೆ೭
ಇಂಟೆಲ್ ಸಂಸ್ಕಾರಕಗಳು [ಬದಲಾಯಿಸಿ]
ಇಂಟೆಲ್ ಕೋರ್ (ಕೋರ್ ಡುಓ)
ಪೆಂಟಿಯಂ ೪
ಪೆಂಟಿಯಂ ಎಂ
ಸೆಲೆರಾನ್ ಡಿ
ಡ್ಯುಯಲ್ ಕೋರ್
ಐ.ಬಿ.ಎಂ ಸಂಸ್ಕಾರಕಗಳು [ಬದಲಾಯಿಸಿ]
ಪವರ್ ಪಿ.ಸಿ ಜಿ೫
ಪವರ್ ಪಿ.ಸಿ ಜಿ೪ ಡ್ಯುಯಲ್ ಕೋರ್