ಇಂಟೆಲ್
ವಿಕಿಪೀಡಿಯ ಇಂದ
| ಉದ್ಯಮ: | ಸೆಮಿ ಕಂಡಕ್ಟರ್. |
| ನಾಷ್ದಾಕ್ ಸೂಚ್ಯಂಕ: | INTC. |
| ಸ್ಥಾಪಕರು : | ಗೊರ್ಡನ್ ಮೂರ್ , ರಾಬರ್ಟ್ ನಾಯ್ಸ್ ೧೯೬೮ರಲ್ಲಿ. |
| ಪ್ರಮುಖ ಉತ್ಪನ್ನಗಳು | ಮೈಕ್ರೋ ಪ್ರೊಸೆಸ್ಸರುಗಳು |
| ಫ್ಲ್ಯಾಶ್ ಮೆಮೊರಿ ಕಾರ್ಡುಗಳು | |
| ಮದರ್ ಬೋರ್ಡುಗಳು | |
| ನೆಟ್‍ವರ್ಕ್ ಇಂಟರ್‍ಫೇಸ್ ಕಾರ್ಡುಗಳು | |
| ಪ್ರಸಕ್ತ ಕಾರ್ಯ ನಿರ್ವಹಣಾಧಿಕಾರಿಗಳು (CEO) | ಪೌಲ್ ಒಟೆಲ್ಲಿನಿ |
| ಪ್ರಸಕ್ತ ಚೇರ್ ಮೆನ್ | ಕ್ರೈಗ್ ಬ್ಯಾರೆಟ್ |
| ಪ್ರಧಾನ ಕಾರ್ಯಾಲಯ | ಸಾಂತಾ ಕ್ಲಾರಾ - ಕ್ಯಾಲಿಫೋರ್ನಿಯಾ ಅಮೇರಿಕ |
| ಅಂತರ್ಜಾಲ ವಿಳಾಸ | http://www.intel.com |
ಇಂಟೆಲ್ ಮೈಕ್ರೋ ಪ್ರೊಸೆಸ್ಸರುಗಳ ತಯಾರಿಕೆಯಲ್ಲಿ ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ಕಂಪನಿ.
ಇಂಟೆಲ್ ಸಂಸ್ಥೆಯ ಪೆಂಟಿಯಂ ಪ್ರೋಸೆಸ್ಸ್‌ರುಗಳು ಜಗತ್ ಪ್ರಸಿದ್ದವಾದುದ್ದು.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |