ಕೆನ್ನಾಯಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Dhole[೧]
EN

ಪಳೆಯುಳಿಕೆಗಳು ದೊರೆತಿರುವ ಕಾಲ: Post-Pleistocene-Recent
Cuon.alpinus-cut.jpg
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: Animalia
ವಂಶ Chordata
ವರ್ಗ: Mammalia
ಗಣ: Carnivora
ಕುಟುಂಬ: Canidae
ಉಪ ಕುಟುಂಬ: Caninae
ಜಾತಿ: Cuon
Hodgson, 1838
ಪ್ರಜಾತಿ: C. alpinus
ದ್ವಿಪದಿ ನಾಮ
Cuon alpinus
(Pallas, 1811)
Dhole range
Dhole range

ಕೆನ್ನಾಯಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾಕ್ಕೆ ಸ್ಥಳೀಯವಾದ ಕ್ಯಾನಿಡೈ ಕುಟುಂಬದ ಒಂದು ಪ್ರಜಾತಿ. ಅದು ಕ್ಯುವಾನ್ ಜಾತಿಯ ಏಕೈಕ ಅಸ್ತಿತ್ವದಲ್ಲಿರುವ ಸದಸ್ಯವಾಗಿದೆ, ಮತ್ತು ಇದು ಕಡಿಮೆ ಸಂಖ್ಯೆಯ ದವಡೆ ಹಲ್ಲುಗಳು ಮತ್ತು ಹೆಚ್ಚಿನ ಸಂಖ್ಯೆಯ ಮೊಲೆತೊಟ್ಟುಗಳನ್ನು ಹೊಂದಿರುವುದರಿಂದ ಕೇನಿಸ್‍ಗಿಂತ ಭಿನ್ನವಾಗಿದೆ. ಕೆನ್ನಾಯಿಗಳನ್ನು, ನಿರಂತರ ಆವಾಸಸ್ಥಾನದ ನಷ್ಟ, ಅದರ ಬೇಟೆಯ ಮೂಲದ ಸವಕಳಿ, ಇತರ ಪರಭಕ್ಷಕಗಳಿಂದ ಸ್ಪರ್ಧೆ, ಕಿರುಕುಳ ಮತ್ತು ಸಂಭಾವ್ಯವಾಗಿ ದೇಶೀಯ ಹಾಗು ಕಾಡು ನಾಯಿಗಳಿಂದ ರೋಗಗಳ ಕಾರಣ, ಐಯುಸಿಎನ್ ಅಳಿವಿನಂಚಿನಲ್ಲಿರುವ ಪ್ರಾಣಿಗಳೆಂದು ವರ್ಗೀಕರಿಸಿದೆ.

ಆಕರಗಳು[ಬದಲಾಯಿಸಿ]

  1. Wozencraft, W. C. (2005). "Order Carnivora". In Wilson, D. E.; Reeder, D. M. Mammal Species of the World (3rd ed.). Johns Hopkins University Press. pp. 532–628. ISBN 978-0-8018-8221-0. OCLC 62265494. 
"http://kn.wikipedia.org/w/index.php?title=ಕೆನ್ನಾಯಿ&oldid=408269" ಇಂದ ಪಡೆಯಲ್ಪಟ್ಟಿದೆ