ಕುರಿಟಿಬ
ವಿಕಿಪೀಡಿಯ ಇಂದ
| ಕುರಿಟಿಬ | |||
| — ಪುರಸಭೆ — | |||
| ಕುರಿಟಿಬ ಪೌರ ಶಾಸನದ ನಗರ | |||
| ಕುರಿಟಿಬನಲ್ಲಿರುವ ಬರಿಗುಯಿ ಪಾರ್ಕ್ | |||
|
|||
| ಅಡ್ಡಹೆಸರು(ಗಳು): Ctba | |||
| ಧ್ಯೇಯಸೂತ್ರ: 'A Cidade da Gente' (ನಮ್ಮ ನಗರ) | |||
| ಪರಾಣಾ ರಾಜ್ಯದಲ್ಲಿ ಕುರಿಟಿಬ | |||
| ರೇಖಾಂಶ: | |||
| ದೇಶ | |||
|---|---|---|---|
| ಪ್ರದೇಶ | ದಕ್ಷಿಣ | ||
| ರಾಜ್ಯ | |||
| ಸ್ಥಾಪನೆ | ಮಾರ್ಚ್ ೨೯, ೧೬೯೩ | ||
| ಸರ್ಕಾರ | |||
| - ಮೇಯರ್ | ಕಾರ್ಲೊಸ್ ಆಲ್ಬರ್ಟೊ ರಿಕಾ | ||
| ವಿಸ್ತೀರ್ಣ | |||
| - ಪುರಸಭೆ | ೪೩೦.೯ ಚದರ ಕಿಮಿ (೧೬೬.೪ ಚದರ ಮೈಲಿ) | ||
| - ಮಹಾನಗರ | ೧೫,೪೧೬.೯ ಚದರ ಕಿಮಿ (೫,೯೫೨.೫ ಚದರ ಮೈಲಿ) | ||
| ಎತ್ತರ | ೯೩೪.೬ ಮೀ (೩,೦೬೬.೩ ಅಡಿ) | ||
| ಜನಸಂಖ್ಯೆ (೨೦೦೭) | |||
| - ಪುರಸಭೆ | ೧ | ||
| - ಸಾಂದ್ರತೆ | ೪,೧೫೯.೪/ಚದರ ಕಿಮಿ (೧೦,೭೪೮.೫/ಚದರ ಮೈಲಿ) | ||
| - ಮಹಾನಗರ | ೩೨,೬೧,೧೬೮ | ||
| - ಮಹಾನಗರದ ಸಾಂದ್ರತೆ | ೨೧೦.೯/ಚದರ ಕಿಮಿ (೫೪೬.೨/ಚದರ ಮೈಲಿ) | ||
| ಕಾಲಮಾನ | UTC-3 (UTC-3) | ||
| - ಬೇಸಿಗೆ (DST) | UTC-2 (UTC-2) | ||
| CEP | 80000-000 to 82999-999 | ||
| ದೂರವಾಣಿ ಕೋಡ್ | 41 | ||
| ಅಂತರ್ಜಾಲ ತಾಣ: ಕುರಿಟಿಬ, ಪರಾಣಾ | |||
ಕುರಿಟಿಬ (ಪೋರ್ಚುಗೀಯ ಭಾಷೆ:Curitiba - [kuɾi'tibɐ]), ಬ್ರೆಜಿಲ್ ದೇಶದ ಪರಾಣಾ ರಾಜ್ಯದ ರಾಜಧಾನಿ ನಗರ. ಇದು ದಕ್ಷಿಣ ಬ್ರೆಜಿಲ್‌ನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದು, ಆ ಪ್ರದೇಶದಲ್ಲಿ ಅತ್ಯಂತ ದೊಡ್ಡ ಆರ್ಥಿಕ ವ್ಯವಸ್ಥೆ ಹೊಂದಿರುವ ನಗರ ಕೂಡ ಆಗಿದೆ.