ಕಾಜಾಣ
ವಿಕಿಪೀಡಿಯ ಇಂದ
| Drongo | |||||||||||||
|---|---|---|---|---|---|---|---|---|---|---|---|---|---|
| ವೈಜ್ಞಾನಿಕ ವಿಂಗಡಣೆ | |||||||||||||
|
|||||||||||||
|
|
|||||||||||||
|
|
ಕಾಜಾಣಗಳು ಹಳೆ ಪ್ರಪಂಚದಲ್ಲಿ ಕಂಡು ಬರುವ ಕೀಟಹಾರಿ ಪಕ್ಷಿಗಳು. ಇವನ್ನು ಡಿಕ್ರುರಿಡೇ ಎಂಬ ಕುಟುಂಬಕ್ಕೆ ಸೇರಿಸಲಾಗಿದೆ. ಇವುಗಳ ಬಣ್ಣ ಕಪ್ಪು ಅಥವಾ ಗಾಢ ಬೂದು. ಸಾಮಾನ್ಯವಾಗಿ ಕಾಜಾಣಗಳು ಬಯಲು ಪ್ರದೇಶ ಮತ್ತು ಕುರುಚುಲು ಕಾಡುಗಳಲಿ ಕಂಡು ಬರುತ್ತವೆ.