ಕಾಂಬೋಡಿಯ
ವಿಕಿಪೀಡಿಯ ಇಂದ
(ಕಾಂಬೊಡಿಯ ಇಂದ ಪುನರ್ನಿರ್ದೇಶಿತ)
| ಧ್ಯೇಯ: "ದೇಶ, ಧರ್ಮ, ರಾಜ" |
|
| ರಾಷ್ಟ್ರಗೀತೆ: Nokoreach | |
| ರಾಜಧಾನಿ | ಫ್ನೊಮ್ ಪೆನ್ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಖಮೇರ್ |
| ಸರಕಾರ | ಪ್ರಜಾತಾಂತ್ರಿಕ ಸಾಂವಿಧಾನಿಕ ದೊರೆತನ |
| - ರಾಜ | ನರೊಡೊಮ್ ಸಿಹಮೊನಿ |
| - ಪ್ರಧಾನ ಮಂತ್ರಿ | ಹುನ್ ಸೇನ್ |
| ಸ್ವಾತಂತ್ರ್ಯ | |
| - ಫ್ರಾನ್ಸ್ನಿಂದ | ೧೯೫೩ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 181,035 ಚದರ ಕಿಮಿ ; (೮೯ನೇ) |
| 69,898 ಚದರ ಮೈಲಿ | |
| - ನೀರು (%) | ೨.೫ |
| ಜನಸಂಖ್ಯೆ | |
| - ಜುಲೈ ೨೦೦೬ರ ಅಂದಾಜು | 13,971,000 (63rd) |
| - ೧೯೯೮ರ ಜನಗಣತಿ | 11,437,656 |
| - ಸಾಂದ್ರತೆ | 78 /ಚದರ ಕಿಮಿ ; (೧೧೨ನೇ) 201 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೬ರ ಅಂದಾಜು |
| - ಒಟ್ಟು | $36.82 billion (೮೯ನೇ) |
| - ತಲಾ | $2,600 (೧೩೩ನೇ) |
| ಮಾನವ ಅಭಿವೃದ್ಧಿ ಸೂಚಿಕ (೨೦೦೪) |
|
| ಕರೆನ್ಸಿ | ರಿಎಲ್ (៛)1 (KHR) |
| ಕಾಲಮಾನ | (UTC+7) |
| - ಬೇಸಿಗೆ (DST) | (UTC+7) |
| ಅಂತರ್ಜಾಲ TLD | .kh |
| ದೂರವಾಣಿ ಕೋಡ್ | +855 |
ಕಾಂಬೋಡಿಯ ರಾಜ್ಯ (ಮುಂಚೆ ಕಾಂಪೂಚಿಯ ಎಂದು ಕರೆಯಲ್ಪಡುತ್ತಿತ್ತು, ಖಮೇರ್ ಭಾಷೆಯಲ್ಲಿ:
ಪ್ರಿಆಹ್ ರೀಅಚೇಅನಚಾಕ್ರ್ ಕಾಂಪೂಚಿಯ) ಆಗ್ನೇಯ ಏಷ್ಯಾದ ಒಂದು ದೇಶ. ಫ್ನೊಮ್ ಪೆನ್ ಇದರ ರಾಜಧಾನಿ. ೧೧ರಿಂದ ೧೪ನೇ ಶತಮಾನದ ಮಧ್ಯದಲ್ಲಿ ಇಂಡೋಚೀನ ಪ್ರದೇಶವನ್ನು ಆಳುತ್ತಿದ್ದ ಪ್ರಬಲ ಹಿಂದೂ ಮತ್ತು ಭೌದ್ಧ ಧಾರ್ಮಿಕ ಖಮೇರ್ ಸಾಮ್ರಾಜ್ಯದ ಉತ್ತರಾಧಿಕಾರಿ ರಾಷ್ಟ್ರ ಇದು.