ಕತ್ತಾಳೆ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕತ್ತಾಳೆ
ಅಗಾವೆ ಅಮೇರಿಕಾನ ಪ್ರಭೇದದ ಕತ್ತಾಳೆ
ಅಗಾವೆ ಅಮೇರಿಕಾನ ಪ್ರಭೇದದ ಕತ್ತಾಳೆ
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಸಸ್ಯ
ವಿಭಾಗ: ಹೂಬಿಡುವ ಸಸ್ಯ
ತರಗತಿ: Liliopsida
ವರ್ಗ: Asparagales
ಕುಟುಂಬ: Agavaceae
ಪ್ರಜಾತಿ: Agave
L.
Species
see text.

ಕತ್ತಾಳೆ ಸಂಕುಲದಲ್ಲಿ ಹಲವಾರು ಪ್ರಭೇದಗಳಿದ್ದು, ಕೆಲವು ಪ್ರಭೇದಗಳನ್ನು ದಕ್ಷಿಣ ಅಮೇರಿಕ, ಮೆಕ್ಸಿಕೋಗಳಿಂದ ಕೈಗಾರಿಕಾ ದೃಷ್ಟಿಯಿಂದ ಅಥವಾ ಅಲಂಕಾರಕ್ಕಾಗಿ ಭಾರತಕ್ಕೆ ತಂದು ಬೆಳೆಸಲಾಗಿದೆ. ಸಂಸ್ಕೃತದ ಶಬ್ದ' ಕಂತಾಳ ' ಎಂಬುದು ಇದೇ ಸಸ್ಯವನ್ನು ಕುರಿತಾದುದು ಎಂದು ಕೆಲವರ ಅಭಿಪ್ರಾಯ. ಭಾರತದಲ್ಲಿ ಸುಮಾರು ೧೬ನೇ ಶತಮಾನದಿಂದ ಇದನ್ನು ಕೃಷಿ ಮಾಡಲಾಗಿದೆ ಎಂದು ಅಂದಾಜು ಮಾಡಲಾಗಿದೆ.

[ಬದಲಾಯಿಸಿ] ಸಸ್ಯಶಾಸ್ತ್ರೀಯ ವರ್ಗೀಕರಣ

ಅಗಾವೆಸಿ ಕುಟುಂಬದಲ್ಲಿ ನೂರಾರು ಪ್ರಭೇದಗಳಿದ್ದು ಭಾರತದಲ್ಲಿ ಅಗಾವೆ ಸಿಸಿಲಾನ, ಅಗಾವೆ ಕಂಟಾಲ, ಅಗಾವೆ ವೈಟ್ಟಿ, ಅಗಾವೆ ಅಮೆರಿಕಾನ ಮುಖ್ಯವಾಗಿ ಕಂಡುಬರುತ್ತದೆ.

ವೈಯಕ್ತಿಕ ಉಪಕರಣಗಳು