ಕಂದಹಾರ್
ವಿಕಿಪೀಡಿಯ ಇಂದ
| ಕಂದಹಾರ್ | |
| ರೇಖಾಂಶ: | |
| Country | |
|---|---|
| ಪ್ರಾಂತ್ಯ | ಕಂದಹಾರ್ |
| ಜಿಲ್ಲೆ | ಕಂದಹಾರ್ |
| ಸರ್ಕಾರ | |
| - Mayor | Vacant |
| ಎತ್ತರ | ೧,೦೦೦ ಮೀ (೩,೨೮೧ ಅಡಿ) |
| ಜನಸಂಖ್ಯೆ (2006) | |
| - ಒಟ್ಟು | ೫೧೨ |
| ಕಾಲಮಾನ | Afghanistan Standard Time (UTC+4:30) |
ಕಂದಹಾರ್ ಅಫ್ಘಾನಿಸ್ಥಾನದ ಎರಡನೆಯ ಮುಖ್ಯ ಪಟ್ಟಣ. ಸುಮಾರು ೫ ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಹತ್ತಿ,ಉಣ್ಣೆ,,ರೇಷ್ಮೆಗಳ ವ್ಯಾಪರ ಕೇಂದ್ರವಾಗಿ ಪ್ರಸಿದ್ಢವಾಗಿದೆ. ಕಂದಹಾರ್ ಸುತ್ತಮುತ್ತಲಿನ ಪ್ರದೇಶವು ಪ್ರಾಚೀನ ಇತಿಹಾಸದ ಕೇಂದ್ರ . ಈ ಪಟ್ಟಣವನ್ನು ಅಲೆಕ್ಸಾಂಡರ್ ಕ್ರಿಸ್ತ ಪೂರ್ವ ೪ನೆಯ ಶತಮಾನದಲ್ಲಿ ನಿರ್ಮಿಸಿದನು.ಇದು ಆಯಕಟ್ಟಿನ ಪ್ರದೇಶದಲ್ಲಿರುವುದರಿಂದ ಇದನ್ನು ವಶಪಡಿಸಿಕೊಳ್ಳಲು ಹಲವು ಯುದ್ಧಗಳು ನಡೆದಿದೆ.