ಔಷಧೀಯ ರಸಾಯನಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಔಷಧೀಯ ರಸಾಯನಶಾಸ್ತ್ರವು ರಸಾಯನಶಾಸ್ತ್ರದ ಒಂದು ವಿಭಾಗ. ಹೊಸ ಔಷಧಿಗಳ ರಚಿಸುವಿಕೆ, ತಯಾರಿಸುವಿಕೆ, ಮತ್ತು ಕಂಡು ಹಿಡಿಯುವಿಕೆಯ ಕ್ರಿಯೆಗಳು ಈ ವಿಭಾಗಕ್ಕೆ ಸೇರುತ್ತವೆ. ಅಸ್ಥಿತ್ವದಲ್ಲಿರುವ ಔಷಧಗಳ ಹೆಚ್ಚಿನ ಪರಿಶೋಧನೆಯೂ ಇದರಲ್ಲಿ ಸೇರುತ್ತದೆ.