ಒಂದು ಹೆಣ್ಣು ಆರು ಕಣ್ಣು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಂದು ಹೆಣ್ಣು ಆರು ಕಣ್ಣು
ಒಂದು ಹೆಣ್ಣು ಆರು ಕಣ್ಣು
ನಿರ್ದೇಶನವಿ.ಮಧುಸೂದನರಾವ್
ನಿರ್ಮಾಪಕಸಿ.ಹೆಚ್. ಪ್ರಕಾಶ್ ರಾವ್
ಪಾತ್ರವರ್ಗಅನಂತನಾಗ್, ಶಂಕರನಾಗ್ ಜಯಲಕ್ಷ್ಮಿ ಅಂಬರೀಶ್, ಪಟಾಪಟ್ ಲೀಲಾವತಿ, ಅಶ್ವಥ್, ಬಾಲಕೃಷ್ಣ, ವಿಜಯಲಕ್ಷ್ಮಿ
ಸಂಗೀತಎಸ್.ರಾಜೇಶ್ವರ ರಾವ್
ಛಾಯಾಗ್ರಹಣಎಸ್.ಎಸ್.ಲಾಲ್
ಬಿಡುಗಡೆಯಾಗಿದ್ದು೧೯೮೦
ಚಿತ್ರ ನಿರ್ಮಾಣ ಸಂಸ್ಥೆಮಹಿಜಾ ಫಿಲಂಸ್

ಒಂದು ಹೆಣ್ಣು ಆರು ಕಣ್ಣು ಚಿತ್ರವು ೧೯೮೦ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ವಿ.ಮಧುಸೂದನರಾವ್‌ರವರು ನಿರ್ದೇಶಿಸಿದ್ದಾರೆ. ಸಿ.ಹೆಚ್. ಪ್ರಕಾಶ್ ರಾವ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ.

ಚಿತ್ರದ ಹಾಡುಗಳು[ಬದಲಾಯಿಸಿ]

  • ಒಂದು ಎರಡು ಮೂರು - ಎಸ್.ಪಿ.ಬಿ, ಆನಂದ್, ಯು.ರಾಮಾಕೃಷ್ಣ
  • ಸನು ಜಾರಿದನಮ್ಮ - ಎಸ್.ಪಿ.ಬಿ, ಯು.ರಾಮಾಕೃಷ್ಣ
  • ಒಂದು ಹೆಣ್ಣು ಇಲ್ಲಿ - ಪಿ.ಸುಶೀಲ
  • ಹದಿನಾರು ಎಂದರೆ - ಎಸ್.ಪಿ.ಬಿ, ಪಿ.ಸುಶೀಲ
  • ನಿಂಬಿಯ ಬನತ - ಪಿ.ಸುಶೀಲ