ಐಶ್ಲೇ ಟಿಸ್ ಡೇಲ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


Ashley Tisdale
Head and shoulders of a smiling woman in her twenties, in a black low cut dress with lines of jewels. She wears earrings with a few similar jewels, and looks slightly to the left over the viewer's shoulder. Her dark brown, straight hair is parted in her left, and falls over her right ear.
Tisdale in 2008, during the premiere of High School Musical 3: Senior Year
Background information
ಜನ್ಮ ನಾಮ Ashley Michelle Tisdale
ಶೈಲಿ/ಗಳು Pop, Teen pop, Dance pop, Pop rock[೧]
Occupations Actress, singer, songwriter, television producer, spokesperson
Years active 1988–present
Labels Warner Bros. Records
ಜಾಲತಾಣ www.ashleytisdale.com/

ಐಶ್ಲೇ ಮೈಕೆಲ್ ಟಿಸ್ ಡೇಲ್ (ಜುಲೈ2,1985 )ಓರ್ವ ಅಮೆರಿಕಾದ ಅಭಿನೇತ್ರಿ,ಗಾಯಕಿ ಮತ್ತು ದೂರದರ್ಶನದ ಅತ್ಯುತ್ತಮ ನಿರ್ಮಾಪಕಿ ಮ್ಯಾಡಿ ಫಿಜ್ ಪ್ಯಾಟ್ರಿಕ್ ನಲ್ಲಿ ಕ್ಯಾಂಡಿ-ಕೌಂಟರ್ ಗರ್ಲ್ ಆಗಿ ಹೆಸರಾದ ಆಕೆ ಡಿಸ್ನಿ ಚಾನಲ್ದಿ ಸೂಟೆ ಲೈಫ್ ಆಫ್ ಝಾಕ್ ಅಂಡ್ ಕೋಡಿ ಮತ್ತು ಖಳನಾಯಿಕಿ ಶಾರ್ಪಿ ಇವಾನ್ಹೈಸ್ಕೂಲ್ ಮ್ಯುಸಿಕಲ್ ಚಲನಚಿತ್ರ ಸರಣಿಯಲ್ಲಿ ಆಕೆ ತನ್ನ ಪ್ರತಿಭೆ ಮೆರೆದಿದ್ದಾಳೆ. ಚಲನಚಿತ್ರ ಸರಣಿಯಲ್ಲಿ ಆಕೆ ಅಭಿನಯಿಸಿದ ಇವಾನ್ಸ್ ಪಾತ್ರಕ್ಕಾಗಿ ಆಕೆ ಹಲವಾರು ಹಾಡುಗಳನ್ನು ಸೌಂಡ್ ಟ್ರ್ಯಾಕಗಳನ್ನು ಆಕೆ ನಿರ್ವಹಿಸಬೇಕಾಯಿತು. ಬಿಲ್ ಬೋರ್ಡ್ಸ್ ಹಾಟ್ 100 ನಲ್ಲಿ ನಟಿಸಿದ ಮೊದಲ ಮಹಿಳಾ ನಟಿ ಟಿಸ್ ಡೇಲ್ ಎರಡು ಹಾಡುಗಳನ್ನು ಏಕಕಾಲಕ್ಕೇ ನಿರ್ವಹಿಸಿ ಹೆಸರು ಮಾಡಿದ್ದಾಳೆ.ಫೆಬ್ರವರಿ 12, 2006 ವರ್ಷದ ಸಾಪ್ತಾಹಿಕದಲ್ಲೇ ಇದು ತೆರೆ ಕಂಡಿತು."ವಾಟ್ ಆಯ್ ಹ್ಯಾವ್ ಬೀನ್ ಲುಕ್ಕಿಂಗ್ ಫಾರ್ "ಮತ್ತು ಬೊಪ್ ಟು ಟಾಪ್ "ಹಾಡುಗಳನ್ನು ಹೈಸ್ಕೂಲ್ ಮ್ಯುಸಿಕ್ ಸೌಂಡ್ ಟ್ರ್ಯಾಕ್ ನಿಂದ ಆಯ್ದುಕೊಳ್ಳಲಾಗಿತ್ತು 2006ರಲ್ಲಿ ಯುನೈಟೆಡ್ ಸ್ಟೇಟ್ಸ್ ನಲ್ಲೇ ಅತಿ ಹೆಚ್ಚು ಮಾರಾಟ ಕಂಡ ಅಲ್ಬಮ್ [೨]ಅದಾಗಿತ್ತು.

ಇತಿವೃತ್ತ[ಬದಲಾಯಿಸಿ]

ಆಕೆಯ ಮೊದಲ ಹೈಸ್ಕೂಲ್ ಮ್ಯುಸಿಕಲ್ ನಲ್ಲಿನ ನಟನೆಯ ನಂತರ ವಾರ್ನರ್ ಬ್ರಸ್. ರೆಕಾರ್ಡ್ಸ್ ನೊಂದಿಗೆ ತನ್ನ ಏಕವ್ಯಕ್ತಿ ಸಂಗೀತ ಸಾಧನೆಯ ಭವಿಷ್ಯದ ಬದುಕನ್ನು ರೂಪಿಸಿಕೊಂಡಳು. ಆಕೆಯ ಚೊಚ್ಚಿಲ ಅಲ್ಬಮ್ ಹೆಡ್ ಸ್ಟ್ರಾಂಗ್ ಫೆಬ್ರವರಿ 2007ರಲ್ಲಿ ಬಿದುಗಡೆಯಾಯಿತು. U.S.ನ ಐದು ಅತ್ಯುತ್ತಮ ಅಲ್ಬಮ್ ಮಾರಾಟದಲ್ಲಿ ತನ್ನ ಹೆಸರು ಮಾಡಿತಲ್ಲದೇ[೩] ಮೊದಲ ವಾರದಲ್ಲೇ 64,000 ಪ್ರತಿಗಳು ಮಾರಾಟಗೊಂಡವು.ತದನಂತರ ರೆಕಾರ್ಡಿಂಗ್ ಇಂಡಸ್ಟ್ರಿ ಅಸೋಶಿಯೇಶನ್ ಆಫ್ ಅಮೆರಿಕಾದಿಂದ ಸುವರ್ಣ ಗೋಲ್ಡ್ ಪ್ರಮಾಣಪತ್ರಕ್ಕೆ ಅರ್ಹತೆ [೪]ಪಡೆಯಿತು. ಎರಡನೆಯ ಸ್ಟುಡಿಯೊ ಅಲ್ಬಮ್ ಗಿಲ್ಟಿ ಪ್ಲೇಜರ್ ,2009ರಲ್ಲಿ [೫]ಬಿಡುಗಡೆಯಾಯಿತು. ಡಿಸ್ನಿ ಚಾನಲ್ ನ ಫಿನೇಸ್ ಅಂಡ್ ಫರ್ಬ್ನ ಲ್ಲಿನ ಕ್ಯಾಂಡೇಸ್ ಫ್ಲಿನ್ ಎಂಬ ಪ್ರಧಾನ ಪಾತ್ರವು ಆಕೆಗೆ ಉತ್ತಮ ಹೆಸರು ತಂದಿತು.ಅದೂ ಅಲ್ಲದೇ 2008ರ ಟೆಲೆವಿಜನ್ ಕಿರುಚಿತ್ರ ಪಿಕ್ಚರ್ ದಿಸ್ ಮತ್ತು 2009ರಲ್ಲಿ ಅಲೈನ್ಸ್ ಇನ್ ದಿ ಅಟಿಕ್ ಚಲನಚಿತ್ರದಲ್ಲಿ ಆಕೆ ಮನೋಜ್ಞೆ ಅಭಿನಯ [೬]ನೀಡಿದ್ದಾಳೆ.

ಆರಂಭಿಕ ಬದುಕು ಮತ್ತು ಜೀವನ ವೃತ್ತಿಗೆ ನಾಂದಿ[ಬದಲಾಯಿಸಿ]

ಟಿಸ್ ಡೇಲ್ ನ್ಯು ಜರ್ಸಿಯ ಸಣ್ಣ ದ್ವೀಪ, ಮೊನ್ಮೊತ್ ಕೌಂಟಿಯಲ್ಲಿನ ವೆಸ್ಟ್ ಡೀಲ್ ನಲ್ಲಿ ಜುಲೈ2,1985ರಲ್ಲಿ ಜನಿಸಿದಳು.ಲೀಸಾ(ನೀ ಮೊರಿಸ್ )ಮತ್ತು ಮೈಕ್ ಟಿಸ್ ಡೇಲ್ ಆಕೆಯ ಜನ್ಮದಾತರಾಗಿದ್ದರಲ್ಲದೇ ನಿರ್ಮಾಣ ಕಂಪನಿಯೊಂದನ್ನು [೭]ನಡೆಸುತ್ತಿದ್ದಾರೆ. ಆಕೆಯ ಹಿರಿಯ ಸಹೋದರಿ ಜೆನ್ನಿಫರ್ ಟಿಸ್ ಡೇಲ್ ಕೂಡಾ ಒಬ್ಬ ಅಭಿನೇತ್ರಿ.ಆಕೆಯ ಅಜ್ಜ(ತಾಯಿಯ ತಂದೆ) ಅರ್ನೊಲ್ಡ್ ಮೊರಿಸ್ ಜಿನ್ಸು ಮೊನಚು ಚೂರಿಗಳ ಅಭಿವೃದ್ಧಿಗೆ ಕಾರಣನಾಗಿದ್ದಾನೆ. ಆಕೆಯ ಅಜ್ಜನಿಂದಾಗಿ ಟಿಸ್ ಡೇಲ್ ,ವ್ಯಾಪಾರಿ ರೊನ್ ಪೊಪಿಲ್ ಅವರ ಪರಿಚಯವೂ [೮]ಆಯಿತು. ಸಾಗರದ ಪಟ್ಟಣ ಪ್ರದೇಶದಲ್ಲಿಆಕೆ ಬೆಳೆದು ಬಂದಳು. ಆಕೆಯು ತನ್ನ ತಾಯಿಯ ಕಡೆಯಿಂದ ಜೆವಿಶ್ ಅಂದರೆ ಯಹೂದಿಯೆನಿಸಿ ತಾನೂ ಜೆವಿಶ್ ಎಂದು [೯]ಭಾವಿಸುತ್ತಾಳೆ.

She had a head full of beautiful curly hair, huge eyes and when she looked at me she made the hugest of smiles.

Bill Perlman, Asbury Park Press[೧೦]
 • ಈಗಿರುವ ಮ್ಯಾನೇಜರ್ ಬಿಲ್ ಪೆರ್ಲ್ ಮ್ಯಾನ್ ಅವರನ್ನು ಟಿಸ್ ಡೇಲ್ ಮೂರು ವರ್ಷದವಳಿದ್ದಾಗ ನ್ಯುಜೆರ್ಸಿ ಮಾಲ್ ವೊಂದರಲ್ಲಿ ಭೇಟಿಯಾದಳು. ಆತ ಅವಳನ್ನು ವಾಣಿಜ್ಯದ ಉದ್ದೇಶಗಳಿಗಾಗಿ ಅಸಂಖ್ಯಾತ ಧ್ವನಿ ಪರೀಕ್ಷೆಗಳಿಗೆ ಕಳಿಸಿದ್ದರಿಂದಾಗಿ ಸುಮಾರು 100 ರಾಷ್ಟ್ರೀಯTV ಜಾಹೀರಾತುಗಳಲ್ಲಿ ಮಗುವಿನ ಪಾತ್ರಕ್ಕಾಗಿ ಟಿಸ್ ಡೇಲ್ [೭]ಕಳಿಸಲ್ಪಟ್ಟಳು. ಆಕೆ ತನ್ನ ಭವಿಷ್ಯವನ್ನು Gypsy: A Musical Fable ರಲ್ಲಿ ಕಾಣಿಸಿಕೊಳ್ಳುವ ಮೂಲಕ ಆರಂಭಿಸಿದಳು. ಮೊನ್ಮೊತ್ ಕೌಂಟಿಯಲ್ಲಿನ ಜೆವಿಶ್ ಕಮುನಿಟಿ ಸೆಂಟರ್ ನಲ್ಲಿನ ದಿ ಸೌಂಡ್ ಆಫ್ ಮ್ಯುಸಿಕ್ ನಲ್ಲಿ ಆಕೆ ಮೊದಲಬಾರಿಗೆ ಚೊಚ್ಚಿಲ ಸಂಗೀತ ಕಾರ್ಯಕ್ರಮಕ್ಕೆ ಪದಾರ್ಪಣೆ [೭][೧೧]ಮಾಡಿದಳು.
 • .ಬ್ರಾಡ್ ವೇ ಮ್ಯುಸಿಕಲ್ ನ ಲೆಸ್ ಮಿಜರೇಬಲ್ ನಲ್ಲಿ ಆಕೆ ತನ್ನ ಎಂಟನೆಯ ವಯಸ್ಸಿನಲ್ಲೇ ಕೊಸೆಟ್ಟೇ ಪಾತ್ರ ಮಾಡಲು ಅವಳಿಗೆ ಅವಕಾಶ ದೊರಕಿತು. "ಬ್ರಾಡ್ ವೇ ಮೇಲೆ ನಾನು ಲೆಸ್ ಮಿಜರೇಬಲ್ ಎಂಬ ನಾಟಕವನ್ನು ಚಿಕ್ಕವಳಿದ್ದಾಗ ನೋಡಿದ್ದೆ.ಅದು ನನಗೆ ಅತ್ರ್ಯಂತ ಸೋಜಿಗ ತಂದ ಸನ್ನಿವೇಶವಾಗಿತ್ತು ನಾನು ಕೂಡಲೇ ನನ್ನ ಮ್ಯಾನೇಜರ್ ಹತ್ತಿರ ಹೋಗಿ ನಾನು ಇದರಲ್ಲಿ ನಟಿಸಬೇಕೆಂದು ನನ್ನ ಅಪೇಕ್ಷೆ ವ್ಯಕ್ತಪಡಿಸಿದೆ."ಎಂದು ಟಿಸ್ ಡೇಲ್ ನ್ಯುಸ್ ಡೇ ಗೆ 2007ರಲ್ಲಿ ನೀಡಿದ ಸಂದರ್ಶನದಲ್ಲಿ [೧೦]ಹೇಳಿದ್ದಾಳೆ.
 • ಈ ಪಾತ್ರ ವಹಿಸಿಕೊಳ್ಳಲು ಆಕೆ ಒಂದೇ ಒಂದು ಬಾರಿಯ ಗಾಯನದ ಪಾಠವನ್ನು ತಾಲೀಮು [೧೦]ಮಾಡಿದ್ದಳು. ಲೆಸ್ ಮಿಜರೇಬಲ್ಸ್ ಮೇಲಿನ ಪ್ರಭಾವದಿಂದಲೇ ಅಕೆ ಎರಡು ವರ್ಷಗಳ ಕಾಲ ಟಿಸ್ ಡೇಲ್ ಪ್ರವಾಸ ಕೈಗೊಂಡಳು ಆನ್ನೀ ಯ ಟೂರಿಂಗ್ ಪ್ರೊಡಕ್ಷನ್ ನ ಅಂತಾರಾಷ್ಟ್ರೀಯ ಪ್ರವಾಸ ಬರುವ ಮುಂಚೆ ಇದರಲ್ಲಿ ಪಾತ್ರ [೭]ವಹಿಸಿಕೊಂಡಳು. ಟಿಸ್ ಡೇಲ್ ತನ್ನ ಹನ್ನೆರಡನೆಯ ವಯಸ್ಸಿನಲ್ಲಿ ವ್ಹೈಟ್ ಹೌಸ್ ನಲ್ಲಿ ಅಧ್ಯಕ್ಷ ಕ್ಲಿಂಟನ್ ಗಾಗಿ ಆಕೆ [೭]ಹಾಡಹಾಡಿದಳು.

ವೃತ್ತಿ[ಬದಲಾಯಿಸಿ]

1996–2006[ಬದಲಾಯಿಸಿ]

A young blonde female on a stage sings into a microphone.
ಟಿಸ್ ಡೇಲ್ ಪ್ರವಾದಲ್ಲಿನ [32]
 • ಸುಮಾರು 1990ರ ಕೊನೆಯಲ್ಲಿ ಮತ್ತು2000 ರ ಆರಂಭದಲ್ಲಿ ಹಲವಾರು ಟೆಲೆವಿಜನ್ ಶೊಗಳಲ್ಲಿ ಕಾಣಿಸಿಕೊಂಡಳು.ದಿ ಹೂಗ್ಲೀಸ್ ,ಸ್ಮಾರ್ಟ್ ಗೈ ,7ಥ್ ಹೆವನ್ ,ಬೊಸ್ಟನ್ ಪಬ್ಲಿಕ್ ಮತ್ತು ಬೆಟ್ಟೀ ಹಾಗು ಚಲನ ಚಿತ್ರಗಳಾದ ಎ ಬಗ್ಸ್ ಲೈಫ್ ಮತ್ತು ಡೋನಿ ಡಾರ್ಕೊ ಗಳು ಆಕೆಯ ಮೊದಲ ಅಭಿನಯದ [೧]ಚಲನಚಿತ್ರಗಳಾಗಿವೆ.
 • ಇದೇ ಸಂದರ್ಭದಲ್ಲಿ ಆಕೆ ಸಮರೂಪವಾಗಿ ಫೋರ್ಡ್ ಮಾಡೆಲ್ ಗೆ [೮] ರೂಪದರ್ಶಿಯಾಗಿದ್ದಳು. ಬೊಸ್ಟನ್ ಪಬ್ಲಿಕ್ ನಲ್ಲಿನ ಅಭಿನಯಕ್ಕಾಗಿ ಆಕೆ 2000-ಯಂಗ್ ಆರ್ಟಿಸ್ಟ್ ಅವಾರ್ಡ್ ಗಾಗಿ ನಾಮನಿರ್ದೇಶಿತಳಾದಳು.ಟೀವಿ ನಾಟಕ ವೊಂದರಲ್ಲಿನ ಪಾತ್ರಕ್ಕಾಗಿ "ಬೆಸ್ಟ್ ಗೆಸ್ಟ್ ಪರಫಾರ್ಮನ್ಸ್ ಇನ್ ಟೀವಿ "ಗಾಗಿ ಕೂಡಾ ಆಕೆ ಮೊದಲ ನಾಮನಿರ್ದೇಶನ [೧೨]ಪಡೆದಳು.
 • ಮ್ಯಾಡ್ಡೀ ಫಿಜ್ ಪ್ಯಾಟ್ರಿಕ್ ಎಂಬ ಕ್ಯಾಂಡಿ-ಕೌಂಟರ್ ಚಿಕ್ಕ ಹುಡುಗಿ ಪಾತ್ರ 2004ರ ಹೊತ್ತಿಗೆ ಡಿಸ್ನಿ ಚಾನಲ್ ಸರಣಿಗಳಲ್ಲಿ ಆಕೆಗೆ ಉತ್ತಮ ಹೆಸರು ನೀಡಿತು,ದಿ ಸೂಟೆ ಲೈಫ್ ಆಫ್ ಝಾಕ್ ಅಂಡ್ ಕೋಡಿ ಇದು ಮಾರ್ಚ್ 2005 ರಿಂದ ಆರಂಭಗೊಂಡು 2008ಕ್ಕೆ ಮುಕ್ತಾಯಗೊಂಡಿತು.ಇದರಲ್ಲಿ ಆಕೆಗೆ ಎದ್ದುಕಾಣುವ ಪಾತ್ರ [೮]ದೊರಕಿತು. ನಂತರ ಆಕೆ ತನ್ನ ಫಿಜ್ ಪ್ಯಾಟ್ರಿಕ್ ಪಾತ್ರಕ್ಕಾಗಿ ಮೊದಲ ಬಾರಿಗೆ UK ಯ ನಿಕೆಲೊಡೆಯೊನ್ ಕಿಡ್ಸ್ ಚಾಯ್ಸಿ ಅವಾರ್ಡ್ ಗೆ [೧೩][೮]ಪಾತ್ರಳಾದಳು.
 • ಡಿಸ್ನಿ ಚಾನಲನ್ ನ ಒರಿಜಿನಲ್ ಮೂವೀಯ ವ್ಯಸನಿ ವಿದ್ಯಾರ್ಥಿಯ ಶಾರಪಯೇ ಇವಾನ ಪಾತ್ರವು ಹೈಸ್ಕೂಲ್ ಮ್ಯುಸಿಕಲ್ 2006ರ ಹೊತ್ತಿಗೆ ಅವಳಿಗೆ ಉತ್ತಮ ಹೆಸರು ತಂದು ಕೊಟ್ಟಿತು.ಮೊದಮೊದಲು ಆಕೆಯ ನಿರ್ಮಾಪಕರು ದಿ ಸೂಟೆ ಲೈಫ್ ನಲ್ಲಿನ "ಉತ್ತಮ ಹುಡುಗಿ"ಯ ಪಾತ್ರ ಮಾಡಿದ್ದ ಟಿಸ್ ಡೇಲ್ ಗೆ ಇಂತಹ ಅಭಿನಯ ನೀಡಲು [೧೦]ಹಿಂಜರಿದರು. ಈ ಚಿತ್ರದ ಸಂಗೀತ ನಿರ್ಮಾಣದಲ್ಲಿಅ ಆಕೆ ತನ್ನ ಹಲವಾರು ಹಾಡುಗಳನ್ನು ಕೊಡುಗೆ ಯಾಗಿ ನೀಡಿದ್ದಾಳೆ.
 • ಆಕೆಯ ಸೌಂಡ್ ಟ್ರ್ಯಾಕಿನಲ್ಲಿ ನಿರ್ಮಿಸಿದ 2006ರಲ್ಲಿನ ಅಲ್ಬಮ್ ಹಾಡುಗಳು ಯುನೈಟೆಡ್ ಸ್ಟೇಟ್ಸ್ ನಲ್ಲಿ ಅತ್ಯಂತ ಜನಪ್ರಿಯಗೊಂಡ [೨]ಹಾಡುಗಳಾಗಿದ್ದವು. "ಬಿಲ್ ಬೋರ್ಡ್ ಹಾರ್ಟ್ 100" ರ ಪಟ್ಟಿಯಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದ ಎರಡು ನಿರಂತರ ಹಾಡುಗಳು ಮತ್ತು ಮೊದಲ ಬಾರಿಗೆ ಮಹಿಳಾ ಕಲಾವಿದೆಯೊಬ್ಬಳ ಗೀತೆಗಳು ಅತ್ಯುನ್ನತ ಟಾಪ್ ವರ್ಗಕ್ಕೆ ಸೇರಿದ್ದು ಕೂಡಾ ಹೆಗ್ಗಳಿಕೆಗೆ ಪಾತ್ರವಾಗಿವೆ.
 • "ವಾಟ್ ಐ ಹ್ಯಾವ್ ಬೀನ್ ಲುಕಿಂಗ್ ಫಾರ್ " ಮತ್ತು ಬೊಪ್ ಟು ದಿ ಟಾಪ್ "ಗಳು ಈ ಕಲಾವಿದೆಗೆ ಹೆಸರು [೭]ತಂದುಕೊಟ್ಟವು. ಆ ವರ್ಷ ಡಿಸ್ನೆ ಚಾನಲ್ ನ್ ಅತಿ ಹೆಚ್ಚು ವೀಕ್ಷಿಸಿದ ಚಿತ್ರಗಳಲ್ಲಿ ಹೈಸ್ಕೂಲ್ ಮ್ಯುಸಿಕಲ್ ಒಂದಾಗಿತ್ತಲ್ಲದೇ US. ನ ಪ್ರಮುಖ ಪ್ರಸಾರದಲ್ಲಿ ಸುಮಾರು7.7 ದಶಲಕ್ಷ ಜನರು ಇದನ್ನು ವೀಕ್ಷಿಸಿದ ದಾಖಲೆ [೧೪]ಇದೆ.
 • ಇದೇ ಸಂದರ್ಬದಲ್ಲಿ ಟಿಸ್ ಡೇಲ್ ಚಿತ್ರದ ಪ್ರಮುಖ ಭಾಗದಲ್ಲಿ ಮುಖ್ಯ High School Musical: The Concert ಪಾತ್ರಧಾರಿಯಾದಳು.ಸುಮಾರು 40 ನಗರಗಳ ಸಂಗೀತ ಕಚೇರಿಗಳ ಪ್ರವಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಆಕೆ ಅದರಲ್ಲಿ ಚಲನಚಿತ್ರ ಗೀತೆಗಳು ಇನ್ನಿತರ ಸಂಗೀತದ ಅಲ್ಬಮ್ ಗಳನ್ನು ಯುನೈಟೆಡ್ ಸ್ಟೇಟ್ಸ್ ,ಕೆನಡಾ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ [೮]ಪ್ರಚುರಗೊಂಡವು.
 • ಟಿಸ್ ಡೇಲ್ ಳ ಈ ಪಾತ್ರವು ಬಹಳಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತಲ್ಲದೇ ಆಕೆ ವಾರ್ನರ್ ಬ್ರಸ್ .ರೆಕಾರ್ಡ್ಸ್ ರೊಂದಿಗೆ ರೆಕಾರ್ಡಿಂಗ್ ಕಾಂಟಾಕ್ಟಿಗೆ ಜುಲೈ 2006ರಲ್ಲಿ ಸಹಿ ಹಾಕಿತನ್ನ ನೂತನ ನಲ್ಬಮ್ ನೊಂದಿಗೆ ಕೆಲಸ [೧೫]ಪ್ರಾಂಭಿಸಿದಳು. "ಕಿಸ್ ದಿ ಗರ್ಲ್ "ನ ಮರು ಸಂಚಿಕೆಗೆ ರೆಕಾರ್ಡ್ ಮಾಡುವಂತೆ ಡಿಸ್ನೆ ಟಿಸ್ ಡೇಲ್ ಳಿಗೆ ಕೇಳಿಕೊಂಡಿತು.ಅದು 200ರ DVD ದಿ ಲಿಟಲ್ ಮೆರಿಮೇಡ್ ನ್ನು ಮತ್ತೊಮ್ಮೆ ಬಿಡುಗಡೆ [೮]ಮಾಡಿತು.
 • ಇದೇ ವರ್ಷ,ಆಕೆ ವ್ಹ್ಯಾಮ್ !ನ್ನು ಸಹ ಪೂರ್ಣಗೊಳಿಸಿದಳು.ಲಾಸ್ಟ್ ಕ್ರಿಸ್ಮಸ್ ಅಲಬಮ್ ವಾರ್ನರ್ ಬ್ರಸ್ ಅವರ ಮೂಲಕ ಮೊದಲ ಬಿಡುಗಡೆಯಾಗಿತ್ತು.ಡಿಸೆಂಬರ್ 2006ರಲ್ಲಿ ಮೂರು ಗೀತೆಗಳ EP,ಹಿ ಸೇಡ್ ಶಿ ಸೇಡ್ ಆಕೆಯ ಮೊದಲ ಅಲ್ಬಮ್ ಪ್ರೊತ್ಸಾಹಕ್ಕೆ 2007ರಲ್ಲಿ [೧೬]ಬಿಡುಗಡೆಯಾಯಿತು.

2007—ಇಂದಿನವರೆಗೆ[ಬದಲಾಯಿಸಿ]

A young brunette female on a stage sings into a microphone and holds a microphone supporter.
ಟಿಸ್ ಡೇಲ್ 2009ರ ಕಾಮೆಟ್ ಪ್ರಶಸ್ತ್ರಿಯಲ್ಲಿ ಪಾಲ್ಗೊಂಡದ್ದು.
 • ಹೆಡ್ ಸ್ಟ್ರಾಂಗ್ ಟಿಸ್ ಡೇಲ್ ಳ ಮೊದಲ ಆಲ್ಬಮ್ ಫೆಬ್ರವರಿ 2007ರಲ್ಲಿ [೩]ವಾರ್ನರ್ ಬ್ರಸ್ ಮೂಲಕ ಹೊರಬಂದಿತು.ಇದು ಬಿಲ್ ಬೋರ್ಡ್ 200ರ ಪಟ್ಟಿಯಲ್ಲಿ ಐದನೆಯ ಸ್ಥಾನ ಪಡೆದುಕೊಂಡಿತು.ಆ ವಾರದಲ್ಲಿ ಸುಮಾರು 64000 ಪ್ರತಿ ಗಳ ಮಾರಾಟ [೩]ಕಂಡಿತು. ಬಿ ಗುಡ್ ಟು ಮಿ" ಡಿಸೆಂಬರ್ 200ರಲ್ಲಿ ಅಲ್ಬಮ್ ನ ಮೊದಲ ಏಕ ಗೀತೆಯಾಗಿ ಹೊರಹೊಮ್ಮಿತು. ಇದರ ಜೊತೆಗೆ "ಹಿ ಸೇಡ್ ಶಿ ಸೇಡ್ "ಕೂಡ ಸೆಪ್ಟೆಂಬರ್ 2007ನಲ್ಲಿ ಹೊರಬಂತಿತು.
 • "ನಾಟ್ ಲೈಕ್ ದ್ಯಾಟ್ " ಮತ್ತು "ಸಡನ್ಲಿ"ಗಳು ಸಹ ಏಕ ಸಂಗೀತದ ಅಲ್ಬಮ್ ಆಗಿ USಯೊಂದನ್ನು ಬಿಟ್ಟು ಉಳಿದೆಲ್ಲ ದೇಶಗಳಲ್ಲಿ 2008ರಲ್ಲಿಮಾರಾಟಕ್ಕೆ [೧೭][೧೮]ತರಲಾಯಿತು. ಟಿಸ್ ಡೇಲ್ ತನ್ನ ಮೊದಲ ಮ್ಯುಸಿಕ್ DVDಗಳಾದ ದೇರ್ ಈಸ್ ಸಮ್ಥಿಂಗ್ ಅಬೌಟ್ ಐಶ್ಲೆ ,ಇನ್ನು ನವೆಂಬರ್ 2007ರಲ್ಲಿ ಮೂರು ಗೀತೆಗಳ ಮೂರು ಮ್ಯುಸಿಕ್ ವಿಡಿಯೊಗಳು ಆಕೆಯ ಮೊದಲ [೧೯]ಅಲ್ಬಮ್ ಗಳ ರಚನೆ ಕುರಿತ ವಿವರ ಇದಾಗಿತ್ತು.ನಂತರ ಇದು US ನಲ್ಲಿ ಸರ್ಟ್ಫೈಡ್ ಗೊಲ್ಡ್ ನ್ನು [೪]ಪಡೆಯಲು ಸಾಧ್ಯವಾಯಿತು.ಇದು 500,000 ಪ್ರತಿ ಮಾರಾಟಗೊಂಡು 2007ರ ಬಿಲ್ಬೋರ್ಡ್ ಓದುಗರಲ್ಲಿ ಆರನೆಯ ಸ್ಥಾನ [೨೦]ಗಿಟ್ಟಿಸಿತು.
 • ಹೈಸ್ಕೂಲ್ ಮ್ಯುಸಿಕಲ್ ನಲ್ಲಿ ಟಿಸ್ ಡೇಲ್ ತನ್ನ ಶಾರಪೇಯ್ ಇವಾನ್ಸ್ ಪಾತ್ರವನ್ನು ಎರಡನೆಯ ನಿರ್ವಹಿಸಿ ಚಿತ್ರದಲ್ಲಿನ ಸಂಗೀತ ಸರಣಿಗೆ ತನ್ನ ಹಲವು ಗೀತೆಗಳನ್ನು ಕಾಣಿಕೆ [೧೦]ನೀಡಿದ್ದಾಳೆ. ಹೈಸ್ಕೂಲ್ ಮ್ಯುಸಿಕ ನಲ್ಲಿನ ಆಕೆಯ ಪಾತ್ರ ಮಾಧ್ಯಮಗಳಲ್ಲಿ ಕೆಲವು ಟೀಕೆ ಹಾಗು ಹಲವು ಮೆಚ್ಚುಗೆ ಗಳಿಸಿತು. ಬಹುಮುಖ್ಯವಾಗಿ ದಿ ಹಾಲಿಯುಡ್ ರಿಪೊರ್ಟರ್ ನಲ್ಲಿ ಇದು [೨೧][೨೨][೨೩]ಕಾಣಿಸಿಕೊಂಡಿತು.
 • ಆ ಚಿತ್ರವು ತನ್ನ ಮೊದಲ ಪ್ರದರ್ಶನದಲ್ಲಿಯೇ17ದಶಲಕ್ಷ ವೀಕ್ಷಕರನ್ನು ಆಕರ್ಷಿಸಿತು.ಡಿಸ್ನೆ ಚಾನಲ್ ನ ಟೆಲೆವಿಜನ್ ಚಿತ್ರಗಳಲ್ಲಿ ಅತ್ಯಧಿಕ ವೀಕ್ಷಕರನ್ನು ಪಡೆದ [೨೪]ಚಿತ್ರವಾಗಿತ್ತು. ಡಿಸ್ನೆ ಚಾಲನ್ ನ ಫಿನೇಸ್ ಅಂಡ್ ಫರ್ಬ್ ನಲ್ಲಿನ ಟಿಸ್ ಡೇಲ್ ಳ ಧ್ವನಿಪಾತ್ರಕ್ಕಾಗಿ ಉತ್ತಮ ಪ್ರತಿಕ್ರಿಯೆ ದೊರಕಿತು. ಈ ಸರಣಿಯಲ್ಲಿ ಪ್ರಮುಖ ಪಾತ್ರಧಾರಿ ಕ್ಯಾಂಡೇಸ್ ಕೂಡಾ ಉತ್ತಮ ಕಾಣಿಕೆ ನೀಡಿದ್ದಾರೆ. ಇದರ 2009ರ ಪ್ರದರ್ಶನದ್ದ ಸೌಂಡ್ ಟ್ರ್ಯಾಕ್ ನ ಹಲವು ಹಾದುಗಳಿಗೆ ಆಕೆ ತನ್ನ ಪಾಲು [೨೫]ನೀಡಿದ್ದಾಳೆ.
 • ABC ಫೆಮಿಲಿ ಒರಿಜಿನಲ್ ಮೂವಿಯಲ್ಲಿ ಆಕೆ ಹೈಸ್ಕೂಲ್ ನ ವಯಸ್ಕ ಹುಡುಗಿ ಮ್ಯಾಂಡೆ ಗಿಲ್ಬರ್ಟ್ ಎಂಬ ಕಳಪೆ ಗುಣದ ಪಾತ್ರವನ್ನು ಸಹ ಟಿಸ್ ಡೇಲ್ ನಿರ್ವಹಿಸಿದ್ದಾಳೆ.ಚಿತ್ರ ಪಿಕ್ಚರ್ ದಿಸ್ ಎಂಬ ಹೆಸರಿನ ಈ ಚಲನಚಿತ್ರದ ಪಾತ್ರದೊಂದಿಗೆ ಇದರ ನಿರ್ಮಾಪಕ ರೊಲ್ಲಿ ಒಬ್ಬಳೂ [೨೬]ಹೌದು. ಹೈಸ್ಕೂಲ್ ಮ್ಯುಸಿಕಲ್[೨೭]
 • ಅಂತಿಮ ಕಂತಿನ ಶಾರಪೇಯ್ ಇವಾನ್ಸ್ ನ High School Musical 3: Senior Year ಮೂರನೆಯ ಸರಣಿಯು 2008ರಲ್ಲಿ ಮತ್ತೆ ಅವಳಿಗೆ ಅವಕಾಶದ ಬಾಗಿಲು [೮]ತೆಗೆಯಿತು. ಎಂಟರ್ ನೇಟ್ ಮೆಂಟ್ ವೀಕ್ಲಿಒವೆನ್ ಗ್ಲೆಬಿರ್ ಮ್ಯಾನ್ ಅವಳನ್ನು ಈ ಚಿತ್ರದ ಯಶಸ್ವಿ ನಟಿ ಎಂದಿದ್ದಾರೆ.ಆಕೆಯ ಇವಾನ್ಸ್ ಪಾತ್ರವು ಮಾದಕ ದೃವ್ಯಗಳ ವ್ಯಸನವು ಒಂದು ಜೀವಘಾತಕ ಮತ್ತು ಮಾರಕ ಕಾಯಿಲೆ ಬರಿಸುವ ವಿಕೃತ ಸಂತೋಷ ನೀಡುವುದೆಂದು "ಹೇಳಿದ್ದಾರೆ."ಇಂಗ್ಲಿಷ್ ಚಲನಚಿತ್ರದ ವಿಮರ್ಶಕ ಮಾರ್ಕ್ ಕೆರ್ಮೊದ್ ಅವರ ಪ್ರಕಾರ 2008ರಲ್ಲಿನ ಟಿಸ್ ಡೇಲ್ ಗೆ "ಬೆಸ್ಟ್ ಸಪೋರ್ಟಿಂಗ್ ಅಕ್ಟ್ರೆಸ್ ಎಂಬ ಮೆಚ್ಚುಗೆ [೨೮][೨೯]ವ್ಯಕ್ತಪಡಿಸಿದ್ದಾರೆ. ಇದೇ ಚಿತ್ರದಲ್ಲಿನ ಅಭಿನಯಕ್ಕಾಗಿ ಟಿಸ್ ಡೇಲ್ ಳನ್ನು ಹಲವಾರು ಪ್ರಶಸ್ತಿಗೆ ಹೆಸರಿಸಲಾಯಿತು.ಆಕೆಯ "ಅತ್ಯುತ್ತಮ ಮಹಿಳಾ ಪಾತ್ರದ ಅಭಿನಯ" ಕ್ಕಾಗಿ 2009 ರಲ್ಲಿMTV Movie Award [೩೦]ದೊರಕಿತು. ಹೈಸ್ಕೂಲ್ ಮ್ಯುಸಿಕಲ್ ತನ್ನ ಮೊದಲ ವಾರದಲ್ಲೇ $42ದಶಲಕ್ಷ ಗಳಿಕೆ ಮಾಡಿತು.
 • ಇದು ಮ್ಯುಸಿಕಲ್ ಚಿತ್ರಕ್ಕಾಗಿ ಇದು ದಾಖಲೆ [೩೧]ಮಾಡಿತು. ಕೆಲವು ತಿಂಗಳ ನಂತರ ಆಕೆಯ ಎರಡನೆಯ ಸ್ಟುಡಿಯೊ ಅಲ್ಬಮ್ ಗಿಲ್ಟಿ ಪ್ಲೇಸರ್ ನ್ನು ಟಿಸ್ ಡೇಲ್ 2009ರಲ್ಲಿ [೫]ಬಿಡುಗಡೆ ಮಾಡಿದಳು.ಇದು ಮಿಶ್ರ ಪ್ರತಿಕ್ರಿಯೆಗೆ ಕಾರಣವಾಯಿತು.ಮೆಟಾಕ್ರಿಟಿಕ್ ನಲ್ಲಿ ಅದು 54%ರ ಶ್ರೇಯಾಂಕ [೩೨]ಪಡೆಯಿತು.ಇದನ್ನು ಐದು ವಿಮರ್ಶಕರ ವಿಶ್ಲೇಷಣೆಗಳನ್ನು ಆದರಿಸಿತ್ತು.
 • ಬಿಲ್ ಬೋರ್ಡ್ ನ ಪಟ್ತಿಯಲ್ಲಿ ಸಹ ಈ ಅಲ್ಬಮ್ ಯಾವುದೇ ನಷ್ಟಕ್ಕೆ ಎಡೆ [೩೩]ಮಾಡಿಕೊಡಲಿಲ್ಲ. [೩೪][೩೫]ಹೆಡ್ ಸ್ಟ್ರಾಂಗ್ ಗೆ ಹೋಲಿಸಿದರೆ ಟಿಸ್ ಡೇಲ್ "ಹೆಚ್ಚು ಸಂಗೀತ ರಾಕ್ ಮತ್ತು ಎಜರ್ "ಅಧಿಕ ಶ್ರಮ [೩೪][೩೬]ವಹಿಸಿದಳು.
 • ಬಿಲ್ ಬೋರ್ಡ್ ನ ನ200 ನಲ್ಲಿ ಗಿಲ್ಟಿ ಪ್ಲೇಸರ್ ಹನ್ನೆರಡನೆಯ ಸ್ಥಾನ ಗಿಟ್ಟಿಸಿಕೊಂಡಿತು.ಮೊದಲ ವಾರದಲ್ಲೇ 25,000 ಪ್ರತಿಗಳ ಮಾರಾಟ ಕಂಡಿತು.ಆದರೆ ಅವಳ ಚೊಚ್ಚಿಲ ಅಲ್ಬಮ್ ನ ವಾಣಿಜ್ಯ ಲಾಭಾಂಶ ಪರಿಗಣಿಸಿದರೆ ಇದು ಅಷ್ಟು ಸಮರ್ಪಕವಾಗಿರಲಿಲ್ಲ.ಆ ದಶಕ ದಲ್ಲಿ ಬಿಲ್ ಬೋರ್ಡ್ ನಲ್ಲಿಗ್ರಾಹಕರು ಏಳನೆಯ ಸ್ಥಾನ ಪಡೆಯಲು [೩೭][೩೮]ಸಮರ್ಥವಾಗಿದೆ. ಈ ಹಾಡು "ಇಟ್ಸ್ ಆಲ್ ರೈಟ್ , ಇಟ್ಸ್ ಒಕೆ" ಅಲ್ಬಮ್ ನ ಮೊದಲ ಸಿಂಗಲ್ ಆಗಿ ಏಪ್ರಿಲ್ 2009ರಲ್ಲಿ ಯುನೈಟೆಡ್ ಸ್ಟೇಟ್ಸ್ ನಲ್ಲಿ ಏರ ಪ್ಲೇ ಮತ್ತು ಡಿಜಿಟಲ್ ರೂಪದಲ್ಲಿ ಬಿಡುಗಡೆಯಾಯಿತು.
 • ಎರಡನೆಯ ಸಿಂಗಲ್ "ಕ್ರ್ಯಾಂಕ್ ಇಟ್ ಅಪ್ "ಅಕ್ಟೋಬರನಲ್ಲಿ ಬಿಡುಗಡೆ [೩೪][೩೯]ಕಂಡಿತು. ಟಿಸ್ ಡೇಲ್ ಬಾಯ್ಸ್ ಲೈಕ್ ಗರ್ಲ್ಸ್ ನಲ್ಲಿನ ಟಿಸ್ ದೇಲ್ ವಿಶೇಷ ಪಾತ್ರವಾಗಿ ಕಾಣಿಸಿಕೊಂಡಿದ್ದಾಳೆ.ಇದೇ ತೆರನಾಗಿ "ಲೌ ಡ್ರಂಕ್ "ನ ಮ್ಯುಸಿಕ್ ವಿಡಿಯೊ ಕೂಡ ಉತ್ತಮ ಫಲಿತಾಂಶ [೪೦]ನೀಡಿತು.
 • ಟಿಸ್ ಡೇಲ್ 2009ರಲ್ಲಿ 20ನೆಯ ಸೆಂಚುರಿ ಫಾಕ್ಸ್ ಎಂಬ ಕೌಟುಂಬಿಕ ಚಿತ್ರದ ಅವತರಣಿಕೆ ಅಲಿಯನ್ಸ್ ಇನ್ ದಿ ಆಟಿಕ್ ನಲ್ಲಿ ಬೆಥಿಕ್ ಪಿಯರ್ಸ ಎಂಬ ಮನೆಯಲ್ಲಿನ ಹಿರಿಯಕ್ಕನ ಪಾತ್ರ ಆಕೆಗೆ ಹೆಸರು ತಂದಿತು.ನ್ಯುಯಾರ್ಕ್ ಟೈಮ್ಸ್ ಪ್ರಕಾರ ಇದರ ಲ್ಲಿನ ಪ್ರಮುಖ ಭೂಮೊಕೆಯು ಟಿಸ್ ಡೇಲ್ ಳನ್ನು "ಸಿನಾಮಾ ಪ್ರಪಂಚದಿಂದ ಹೊರಗಿಟ್ಟು ನೋಡುವಂತೆ [೬][೪೧]ಮಾಡುತ್ತದೆ". ಈ ಚಿತ್ರವು ಬಾಕ್ಸ್ ಆಫಿಸಿನಲ್ಲಿ ಯಶಸ್ವಿಯಾಯಿತಲ್ಲದೇ $60 ದಶಲಕ್ಷದಷ್ಟು ಆದಾಯ ಗಳಿಸಿತಲ್ಲದೇUS ನಲ್ಲಿ ಸುಮಾರು 17ವಾರಗಳ ಕಾಲ ತನ್ನ ಪ್ರಭುತ್ವ [೪೨][೪೩]ಮೆರೆಯಿತು. ಡಿಸ್ನಿ ಚಾನಲ್ ನ ಸರಣಿ ದಿ ಸೂಟೆ ಲೈಫ್ ಆನ್ ಡೆಕ್ ನಲ್ಲಿ ಮ್ಯಾಡಿ ಫಿಜ್ ಪ್ಯಾಟೃಕ್ ಪಾತ್ರ ಮತ್ತು ಅತಿಥಿ ನಟಿಯಾಗಿ ರಿಯಾಲಿಟಿ ಶೊನಲ್ಲಿ Extreme Makeover: Home Edition [೪೪][೪೫]ಮಿಂಚಿದಳು. [೪೬]ನಿರ್ಮಾಪಕಿಯಾಗಿ ಟಿಸ್ ಡೇಲ್ ಳು ಬ್ಲಾಂಡಿ ಗರ್ಲ್ ಪ್ರೊಡಕ್ಸನ್ಸ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದಳು.ಹಲವಾರು ಯೋಜನೆಗಳನ್ನು ರೂಪಿಸಿ ಸದ್ಯ ಕೆಲವು ನಿರ್ಮಾಣಗಳಿಗೆ ಕೈ ಹಾಕಿದಳು.ಅನಿಮೇಟೆಡ್ [೪೬][೪೭]ಸರಣಿಗಳು ಹಾಗು ಫ್ರೆಮ್ಯಾಂಟಲ್ ಮಿಡಿಯಲ್ ಜೊತೆಗೆ ರಿಯಾಲಿಟಿ ಶೊಗಳನ್ನು ಆಕೆ [೪೬]ನಿರ್ಮಿಸಿದ್ದಾಳೆ. ಅಕ್ಟೋಬರ್ 2009 ರಲ್ಲಿ ಟಿಸ್ ದೇಲ್ ಳು ಸ್ಲೀಪ್ ಲೆಸ್ ಬ್ಯುಟಿ ಚಿತ್ರದಲ್ಲಿ ಆಕೆ [೪೮]ನಟಿಸಿದ್ದಾಳೆ.

ಸಂಗೀತ ಶೈಲಿ[ಬದಲಾಯಿಸಿ]

[೪೯]ಟಿಸ್ ಡೇಲ್ ಳ ಮ್ಯುಸಿಕ್ ಬಹುತೇಕ ಪಾಪ್ ಮತ್ತು ಬ್ಯಾಲೆಡ್ಸ್ ಮತ್ತು ಪಾಪ್ ರಾಕ್ ಮುಂತಾದವುಗಳು [೧][೫೦]ಮುಖ್ಯವಾಗಿವೆ. ಪ್ರೇಮ ಮತ್ತು ಭಗ್ನ ಹೃದಯಿ ವಿಷಯಗಳು ಆಕೆಯ ಆಲ್ಬಮ್ ಸಾಹಿತ್ಯದ ಪ್ರಮುಖ ವಿಷಯಗಳು,ಅಲ್ಲದೇ ಸಂಗೀತದಲ್ಲಿ ಡ್ರಮ್ ಮಶೀನ್ಸ್ ಮತ್ತು ಎಲೆಕ್ಟ್ರಿಕ್ ಗಿಟಾರ್ ಬಳಕೆಯು ಸಾಮಾನ್ಯವಾಗಿತ್ತು. ಆಕೆ ತನ್ನ ಅಲ್ಬಮ್ ಗಳಿಗೆ ಸಹ ಗೀತ ರಚನೆಗಾರ್ತಿಯೂ [೫೧][೫೨][೫೩]ಆಗಿದ್ದಾಳೆ. ನನಗೆ ಉತ್ತೇಜಿಸಿದ ಸಂಗೀತಗಳೆಂದರೆ UNIQfebbe91e9406bdd6-nowiki-000000F1-QINU೫೪UNIQfebbe91e9406bdd6-nowiki-000000F2-QINUಕೆಲ್ಲಿ ಕ್ಲಾರ್ಕ್ಸನ,ದಿ ಯೂಸ್ಡ್ ,[೫೪]ಬಾಯ್ಸ್ ಲೈಕ್ ಗರ್ಲ್ಸ್ ,UNIQfebbe91e9406bdd6-nowiki-000000F7-QINU೫೪UNIQfebbe91e9406bdd6-nowiki-000000F8-QINUUNIQfebbe91e9406bdd6-nowiki-000000FA-QINU೫೫UNIQfebbe91e9406bdd6-nowiki-000000FB-QINUಮೈಕೆಲ್ ಜಾಕ್ಸನ್ ,UNIQfebbe91e9406bdd6-nowiki-000000FD-QINU೫೬UNIQfebbe91e9406bdd6-nowiki-000000FE-QINUಮಾಯ್ ಕೆಮಿಕಲ್ ರೊಮಾನ್ಸ್ ,ಮತ್ತು UNIQfebbe91e9406bdd6-nowiki-00000100-QINU೫೭UNIQfebbe91e9406bdd6-nowiki-00000101-QINUಲೇಡಿ ಗಾಗಾ ಮತ್ತು AOL ಸಂದರ್ಶನದಲ್ಲಿ ಟಿಸ್ ಡೇಲ್ ಹೇಳಿದ್ದೇನೆಂದರೆ "ನಾನು ಯಾವಾಗಿನಿಂದಲೂ ಪಿಂಕ್ ನ ದೊಡ್ದ ಅಭಿಮಾನಿಯಾಗಿದ್ದೇನೆ." ನಾನು ಕಾಟಿ ಪೆರ್ರಿಯ ಹಾಸ್ಯ ಪ್ರಜ್ಞೆಯನ್ನು ಮತ್ತು ಅವಳ ಪಾಪ್ /ರಾಕ್ ಮ್ಯುಸಿಕ ನ್ನು ಪ್ರೀತಿಸುವೆ. ನಾನು ಪ್ಯಾಟ್ ಬೆನಟಾರ್ಸ್ ನ ಸಂಗೀತ ಮೆಚ್ಚುತ್ತೇನೆ. ಈ ಎಲ್ಲಾ ಮಹಿಳೆಯರಿಂದಾಗಿ ನಾನು ಸ್ಪೂರ್ತಿ ಪಡೆದಿದ್ದೇನೆ,ನಾನು ಸ್ಟುಡಿಯೊದ ಒಳಗೆ ನುಗ್ಗಲು ಅವಕಾಶವಾಯಿತು.ಸುಮಾರು ಎಲ್ಲ ವಿಷಯಗಳೂ ಸಹ ನನಗೆ ಸ್ಪೂರ್ತಿ [೫೮]ನೀಡಿವೆ."

ಸಾರ್ವಜನಿಕ ಬದುಕು ಮತ್ತು ವೆಯಕ್ತಿಕ ಜೀವನ[ಬದಲಾಯಿಸಿ]

A curly-haired brunette woman and two men, one at each side, pose for a photo.
ಟಿಸ್ ಡೇಲ್ ಅಂಡ್ ಫ್ಯಾನ್ಸ್ ಅಯ್ಟ್Q100 ಜಿಂಗಲ್ ಬಾಲ್ 2008

ಕ್ರಿಯೇಟಿವ್ ಆರ್ಟಿಸ್ಟ್ ಏಜೆನ್ಸಿಗೆ ಟಿಸ್ ಡೇಲ್ [೫೯]ಸದಸ್ಯೆಯಾಗಿದ್ದಾಳೆ. ಸುಮಾರು 2007ರಲ್ಲಿ ಸ್ಟೇಪಲ್ಸ್ ಇಂಕಾರ್ಪೊ ನ "ಗೀಯರ್ಡ್ 4ಸ್ಕೂಲ್ "ಸ್ವೀಪ್ ಸ್ಟೇಕ್ ನ ವ್ಯಾಪಾರ ಉತ್ತೇಜನ ಜಾಹಿರಾತಿನಲ್ಲಿ ಕಾಣಿಸಿಕೊಂಡಳು.ಅದೇ ರೀತಿ ಎಕೊ ನ ಕೆಂಪು ಬಟ್ಟೆಯ ಜಾಹಿರಾತುವಿನಲ್ಲೂ ಆಕೆ ತನ್ನ ರೂಪದರ್ಶಿತ್ವ ತೋರಿದ್ದಾಳೆ.ಇದೇ ಸಂದರ್ಭದಲ್ಲಿ US ನ ಸಣ್ಣ ಪ್ರವಾಸ ಕಾರ್ಯಕ್ರಮವನ್ನೂ ಪೂರೆಸಿದಳು.ಇಲ್ಲಿನ ಫ್ಯಾಶನ್ ಶೊಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಳು.ಆಗ ಟಿಸ್ ಡೇಲ್ ಜೇರೆಡ್ ಮುರಿಲೊರೊಂದಿಗೆ ಕೆಲಕಾಲ ತನ್ನ ವಿಹರಿಸದಲ್ಲದೇ ಆ ಸಂಬಂಧ ಮಾರ್ಚ್ 2009ರ ವೇಳೆಗೆ [೧೯][೬೦]ಅಂತ್ಯಗೊಂಡಿತು. [೬೧]ಮಾರ್ಚ್ 2007ರಲ್ಲಿ ಬ್ಲೆಂಡರ್ ಗೆ ತಾನು ಮಾದಕ ವಸ್ತು ಮತ್ತು ಮದ್ಯಪಾನಮತ್ತು ಧೂಮಪಾನದಿಂದ ಮುಕ್ತಳಾಗಿರುವುದಾಗಿ ಟಿಸ್ ಡೇಲ್ ಹೇಳಿದ್ದಾಳೆ.ಅವಳೇ ಹೇಳಿರುವಂತೆ "ತನ್ನ ತಾಯಿ ಹೇಳುವಂತೆ ನಾನು ಯಾರನ್ನೋ ಅಥವಾ ಯಾವುದನ್ನೋ ನಂಬುವವಳಲ್ಲ ಅಲ್ಲದೇ ಏನೋ ಒತ್ತಡಕ್ಕೆ ಒಳಗಾಗುವದಿಲ್ಲಎಂಬ ನಂಬಿಕೆ ನನ್ನ ಮೇಲಿ[೬೨]ದೆ." ಮ್ಯಾಕ್ಸಿಮ್ ಪಟ್ಟಿಯಲ್ಲಿ ಆಕೆ #10 ನೆಯ ಶ್ರೇಯಾಂಕದಲ್ಲಿದ್ದಾಳೆ's 2008 ರ ಹಾಟ್ 100 ರ ಪಟ್ಟಿಯಲ್ಲಿನ ಮತ್ತು #94 ನೆಯ ಸ್ಥಾನವನ್ನು ಫೊರ್ಬ್ಸ್ ಮೂಲಕ ಪಡೆದಿದ್ದಾಳೆ.2008ರ ಖ್ಯಾತರ 100 ರ ಪಟ್ಟಿಯಲ್ಲಿ ಆಯ್ಕೆಯಾಗಿದ್ದಾಳೆ .[೬೩][೬೪]

ಆಕೆ ನವೆಂಬರ್ 2007ರಲ್ಲಿ ಆಕೆ ಸೆಪ್ಟೊಪ್ಲಾಸ್ಟಿ ಶಸ್ತ್ರ ಕ್ರಿಯೆಗೆ ಒಳಗಾದಳು.ಭಾಗಶ: ಅವಳ ಮೂಗಿನ ಹೊಳ್ಳೆಗಳಲ್ಲಿನ ದೋಷ ಸರಿಪಡಿಸಲು ಮುಂದಾದಳು. ಅದರ ಟಿಸ್ ಡೇಲ್ ಪ್ರಕಾರ "ಆರೋಗ್ಯದ ಸಮಸ್ಯೆ ಕಾರಣಗಳಿಂದ ಹೀಗಾಗಿದೆ ಆದರೆ ನನಗೆ ಪ್ಲಾಸ್ಟಿಕ್ ಸರ್ಜರಿಯಲ್ಲಿ ನಂಬಿಕೆಯಿಲ್ಲವೆಂತವಲ್ಲ". ಈ ಶಸ್ತ್ರಕ್ರಿಯೆಯು ಅವಳ ನಾಶಿಕದಲ್ಲಿನ ಎರಡು ಸಣ್ಣ ಎಲುಬುಗಳಲ್ಲಿದೋಷಗಳು ಉಸಿರಾಟಕ್ಕೆ ತೊಂದರೆಯಾಗಿತ್ತು. ಆಕೆಯು ತನ್ನ ಶಸ್ತ್ರ ಚಿಕಿತ್ಸೆಯ ಬಗ್ಗೆ ಜನರ ಮ್ಯಾಗ್ಜಿನ್ ಗೆ ಎಲ್ಲ ವಿವರ ನೀಡುವಾಗ ತಾನು ಪ್ರಾಮಾಣಿಕವಾಗಿ ತನ್ನ ಅಭಿಮಾನಿಗಳಿಗೆ ತಿಳಿಸುವುದಾಗಿ [೬೫]ಸಾರಿದ್ದಾಳೆ.

In 2008,ರಲ್ಲಿ ಟಿಸ್ ಡೇಲ್ "ಫೊರ್ಬ್ಸ್ ' ನಲ್ಲಿ 17ರ ಶ್ರೇಯಾಂಕಿತ ಆಗಿದ್ದು 30ರೊಳಿಗಿನವರಲ್ಲಿ ಹೈಸ್ಕೂಲ್ ಮ್ಯುಸಿಕಲ್ಸ್3 ನಿಂದ ಅತಿ ಹೆಚ್ಚು ಆದಾಯವನ್ನು ಪಡೆದವಳಾಗಿದ್ದಾನೆ. ಹುಕಲೆಬೆರ್ರಿ ಟಾಯ್ಸ್ ನಲ್ಲಿ ಸಹ ಆಕೆ ತನ್ನದೇ ಪ್ರತಿರೂಪಗಳ ನಿಯಮಿತ ಪ್ರಮಾಣದ ಆಟದ ಸಾಮಾಗ್ರಿಗಳ ಉತ್ಪಾದನೆಗೆ ನೆರವಾದಳು.ಇದು ಆಕೆಯ ರೂಪದರ್ಶಿ ಮಾದರಿಗೂ [೬೬]ಅನುಕೂಲವಾಯಿತು. ಆಕೆ ಡಿಗ್ರೀ ಗರ್ಲ್ಸ್ ಗೆ ಪ್ರತಿಕೃತಿಯಾದಳು. U.S.ನಲ್ಲಿನ ಇದು ಹಲವಾರು ವಾಣಿಜ್ಯ ಹಾಗು ಹಾಡುಗಳನ್ನು ಹುಟ್ಟುಹಾಕಿ ಉತ್ಪಾದನೆಗಳ ಉತ್ತೇಜನಕ್ಕೆ [೬೭]ನೆರವಾಯಿತು. ಇಟಾಲಿಯನ್ ಕ್ಲೋತ್ ಲೈನ್ ಪ್ಯುರಕೊ ಎಸ್ಪಿನ್ ಗೆ ಟಿಸ್ ಡೇಲ್ 2009ರಲ್ಲಿ ಒಪ್ಪಂದವೊಂದಕೆ ಸಹಿ ಹಾಕಿದಳು.ಅಲ್ಲದೇ 2009ರಲ್ಲಿ "ಗೆಟ್ ಆನ್ ದಿ ಬಸ್ "ನ ಧಾರ್ಮಿಕ ಪ್ರಚಾರ ಆಂದೋಲನಕ್ಕೆ [೬೮][೬೯]ಕೈಜೋಡಿಸಿದಳು.

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ಚಲನ ಚಿತ್ರಗಳು[ಬದಲಾಯಿಸಿ]

ವರ್ಷ ಶೀರ್ಷಿಕೆ ಪಾತ್ರ ಟಿಪ್ಪಣಿಗಳು
1998 ಎ ಬಗ್ಸ್ ಲೈಫ್ ಬ್ಲೂ ಬೆರ್ರಿ ಸ್ಕೌಟ್ ಧ್ವನಿ ಪಾತ್ರ
2001 [[ ಡೋನ್ನಿ ಡಾರ್ಕೊ ಡೋನ್ನಿ ಡಾರ್ಕೊ]] ಕಿಮ್
ನಾಥನ್ ನ ಆಯ್ಕೆ ಸ್ಟೆಫನಿ
2002 ದಿ ಮೇಯರ್ ಆಫ್ ಒಸ್ಟರ್ ಬೇ ಜೆನ್ನಿಫರ್ ದೂರದರ್ಶನ ಚಲನಚಿತ್ರ
2006 ಹೈಸ್ಕೂಲ್ ಮ್ಯುಸಿಕಲ್ ಶರಪೇಯ್ ಇವಾನ್ಸ್ ಡಿಸಿ ಚಾನೆಲ್ ಒರಜಿನಲ್ ಮೂವಿ
ವ್ಹಿಸ್ಪರ್ ಆಫ್ ದಿ ಹಾರ್ಟ್ ಯುಕೊ ಹಾರಡಾ ಧ್ವನಿ ಪಾತ್ರ
2007 ಹೈಸ್ಕೂಲ್ ಮ್ಯುಸಿಕಲ್ 2 ಶಾರಪೇಯ್ ಇವಾನ್ಸ್ ಡಿಸಿ ಚಾನೆಲ್ ಒರಜಿನಲ್ ಮೂವಿ
Bring It On: In It to Win It ಸ್ವತಹ ಆಕೆ ಡೆರೆಕ್ಟ್ -ಟು-DVD ಚಿತ್ರ
2008 ಪಿಕ್ಚರ್ ದಿಸ್ ಮ್ಯಾಂಡಿ ಗಿಲ್ಬರ್ಟ್ ಪ್ರಮುಖ ಪಾತ್ರ, ಟೆಲೆವಿಜನ್ ಚಿತ್ರ
High School Musical 3: Senior Year ಶಾರಪೇಯ್ ಇವಾನ್ಸ್
2009 ಅಲಿಯನ್ಸ್ ಇನ್ ದಿ ಅಟಿಕ್ ಬೆತ್ನಿ ಪಿಯರ್ಸನ್

ಕಿರುತೆರೆ[ಬದಲಾಯಿಸಿ]

ವರ್ಷ ಶೀರ್ಷಿಕೆ ಪಾತ್ರ ಸರಣಿಗಳು/ಟಿಪ್ಪಣಿಗಳು
1997 ಸ್ಮಾರ್ಟ್ ಗೈ ಅಮಿ "ಎ ಲಿಟಲ್ ನಾಲೆಜ್ " (episode 6, season 1)
7ನೆಯ ಸ್ವರ್ಗ ಜುನೀಸ್ "ಬ್ರೆಕಿಂಗ್ ಅಪ್ ಈಸ್ ಹಾರ್ಡ್ ಟು ಡು" (episode 5, season 3)
2000 ಬೆವೆರ್ಲಿ ಹಿಲ್ಸ್‌, 90210 ನಿಕೊಲೆ ಲೂಮಿಸ್ "ಫರ್ಟೈಲ್ ಗ್ರೌಂಡ್" (episode 15, season 10)
ದಿ ಅಮಂದಾ ಶೊ ಕೊಲ್ಡ್ -ಕ್ಯುರರ್ Episode 16, season 2
Episode 17, season 2
"ವಿಟ್ಯಾಮಿನ್ C" (episode 1, season 4)
ದಿ ಗೀನಾ ಡೇವಿಸ್ ಶೊ ಟ್ರೇಸಿ "ಮದರ್ಲಿ ಅಡೈಸ್ " (episode 5, season 1)
ಬಾಸ್ಟನ್ ಪಬ್ಲಿಕ್ ಕರೊಲ್ ಪ್ರೇಡರ್ "ಚಾಪ್ಟರ್ ಫೈ" (episode 5, season 1)
ನಾಮನಿರ್ದೇಶಿತಗೊಂಡದ್ದು- ಯಂಗ್ ಆರ್ಟಿಸ್ಟ್ ಅವಾರ್ಡ್ ಟೆಲೆವಿಜನ್ನಿನ ಡ್ರಾಮಾ ಸರಣಿಗಳಲ್ಲಿನ ಉತ್ತಮ ಅಭಿನಯಕ್ಕಾಗಿ
2001 ಬೆಟ್ಟೆ ಜೆಸ್ಸಿಕಾ "ದಿ ಇನ್ ವಿಸ್ಜಿಬಲ್ ಮಾಮ್" (episode 14, season 1)
ವನ್ಸ್ ಅಂಡ್ ಅಗೇನ್ ಮಾರ್ನಿ "ಬೆಸ್ಟ್ ಆಫ್ ಎನಿಮೀಸ್" (episode 18, season 2)
ಕಾಟೆ ಬಾರ್ಶರ್ ವಿನೊನಾ "ಜಾರ್ಜಿಯಾ" (episode 6, season 1)
ಚಾರ್ಮ್ಡ್ ರನ್ ಅವೇ ಟೀನ್ "ಲುಕ್ ಹೂ 'ಈಸ್ ಬಾರ್ಕಿಂಗ್" (episode 21, season 3)
2002 ದಿ ಹುಗ್ಲೀಸ್ ಸ್ಟೆಫ್ನಿ "ಐ ಹ್ಯಾವ್ ಎ ಸ್ಕೀಮ್" (episode 13, season 4)
"ಬೋರ್ದ್ ಆೞ್ ಡಿ ರಿಂಗ್ಸ್" (episode 16, season 4)
"ಯು'ಹ್ಯಾವ್ ಗಾಟ್ ಮೇಲ್" (episode 18, season 4)
2003 ಸ್ಟ್ರಾಂಗ್ ಮೆಡಿಸಿನ್ ಶೆರಿ ಲ್ವೆನ್ ಸ್ಟಿನ್ "ಅಡಿಕ್ಟೆಡ್ ಟು ಲೈ" (episode 20, season 3)
ಗ್ರೌಂಡೈಡ್ ಫಾರ್ ಲೈಫ್ ಲೇಹ್ "ಜಸ್ಟ್ ಲೈಕ್ ಎ ಉಮನ್" (episode 5, season 3)
ಜಾರ್ಜ್ ಲೊಪೆಜ್ ಒಲಿವಿಯಾ "ಐ ಓನ್ಲಿ ಹ್ಯಾವ್ ಐಸ್ ಫಾರ್ ಯು" (episode 21, season 2)
ಸ್ಟಿಲ್ ಸ್ಟ್ಯಾಂಡಿಂಗ್ ಬೊನೀ "ಸ್ಟಿಲ್ ರೊಮಾನ್ಸಿಂಗ್" (episode 15, season 1)
"ಸ್ಟಿಲ್ ಹೇರ್ ಡ್ರೆಸ್ಸಿಂಗ್" (episode 16, season 1)
"ಸ್ಟಿಲ್ ದಿ ಬ್ಯಾಡ್ ಪೇರೆಂಟ್ಸ್" (episode 25, season 2)
"ಸ್ಟಿಲ್ ಇಂಟರ್ಯರಿಂಗ್" (episode 30, season 2)
2005–08 ದಿ ಸುಟ್‌ ಲೈಫ್‌ ಆಫ್‌ ಜಾಕ್‌ & ಕೋಡಿ ಮ್ಯಾಡಿ ಫಿಜ್ ಪ್ಯಾಟ್ರಿಕ್ ಮೇಜರ್ ರೊಲ್(82 episodes)
2006 ಹನ್ನಾ ಮೊಂಟಾನಾ "ಆನ್ ದಿ ರೋಡ್ ಅಗೇನ್?" (ಧಾರಾವಾಹಿ 12, ಋತು1)
2007 ಕಿಮ್ ಪಾಸಿಬಲ್ ಕ್ಯಾಮಿಲಿ ಲಿಯೊನ್ (voice) "ಟ್ರೇಡಿಂಗ್ ಫೇಸಿಸ್" (episode 68, season 4)
"ಫ್ಯಾಶನ್ ವಿಕ್ಟಿಮ್" (episode 75, season 4)
"ಚೇಸಿಂಗ್ ರುಫಸ್" (episode 84, season 4)
2007—ಇಂದಿನವರೆಗೆ ಫಿನೇಸ್ ಅಂಡ್ ಫೆರ್ಬ್ ಕ್ಯಾಂಡೇಸ್ ಫ್ಲಿನ್ ಧ್ವನಿ ಪಾತ್ರ
2008 Studio DC: Almost Live ಸ್ವತಹ ಆಕೆ ಡಿಸ್ನೆ ಚಾನಲ್ ಸ್ಪೇಶಲ್
2009 ದಿ ಸೂಟೆ ಲೈಫ್ ಆನ್ ಡೆಕ್ ಮ್ಯಾಡ್ಡೀ ಫಿಜ್ ಪ್ಯಾಟ್ರಿಕ್ "ಮ್ಯಾಡ್ಡೀ ಆನ್ ಡೆಕ್" (episode 13, season 1)

ಧ್ವನಿಮುದ್ರಿಕೆ ಪಟ್ಟಿ[ಬದಲಾಯಿಸಿ]

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು[ಬದಲಾಯಿಸಿ]

ವರ್ಷ ಫಲಿತಾಂಶ ಪ್ರಶಸ್ತಿ ವಿಭಾಗ ಕೆಲಸಗಳು ಕೊಂಡಿ
2000 Nominated ಯುವ ಕಲಾವಿದ ಪ್ರಶಸ್ತಿ ಟೆಕೆವಿಜನ ಡ್ರಾಮಾ ಸರಣಿಗಳಲ್ಲಿ ಉತ್ತಮ ಅಭಿನಯ ಬಾಸ್ಸ್ಟನ್ ಪಬ್ಲಿಕ್ [೧೨]
2007 Won ನ್ಯುಕೆಲೊ ಡೇನ್ UK ಕಿದ್ಸ್ ಚಾಯ್ಸ್ ಅವಾರ್ಡ್ಸ್ ಬೆಸ್ಟ್ ಟೀವಿ ಕಲಾವಿದೆ ದಿ ಸೂಟೆ ಲೈಫ್ ಆಫ್ ಝಾಕ್ ಅಂಡ್ ಕೋಡಿ [೧೩]
Nominated ಪ್ರಿಮೊಯಿಸ್ ಓಯ್ ! ಇಂಟರ್ ನ್ಯಾಶನಲ್ ಉತ್ತಮ ಕಲಾವಿದ ಹೆಡ್ ಸ್ಟ್ರಾಂಗ್ [೭೦]
2009 Won 1995 MTV ಮೂವೀ ಪ್ರಶಸ್ತಿಗಳು ಅತ್ಯುತ್ತಮ ಮಹಿಳಾ ಅಭಿನಯದ ಪ್ರತಿಭೆ High School Musical 3: Senior Year [೩೦]
ರೌವ್‌ಸ್ಪಾನ್="3"| 1986 ಟೀನ್‌ ಚಾಯ್ಸ್‌ ಪ್ರಶಸ್ತಿಗಳು ಚಾಯ್ಸ್ ಬೆಸ್ಟ್ ಆಕ್ಟ್ರೆಸ್ :ಮ್ಯುಸಿಕ/ಡಾನ್ಸ್ [೭೧]
ಚಾಯಿಸ್‌ ಸಮ್ಮರ್ ಮೂವೀ ಸ್ಟಾರ್‌ ಫೀಮೇಲ್‌ ಏಲಿಯನ್ಸ್ ಇನ್ ದಿ ಅಟಿಕ್ [೭೧]
ಲೊಸ್ ಪ್ರಿಮೊಯಿಸ್ MTV ಲ್ಯಾಟಿನೊ ಅಮೆರಿಕಾ 2009 ಬೆಸ್ಟ್ ನ್ಯು ಇಂಟರ್ ನ್ಯಾಶನಲ್ ಆರ್ಟಿಸ್ಟ್ ಗಿಲ್ಟಿ ಪ್ಲೇಜರ್ [೭೨]

ಆಕರಗಳು[ಬದಲಾಯಿಸಿ]

 1. ೧.೦ ೧.೧ ೧.೨ "(((Ashley Tisdale > Overview)))". AllMusic. ತೆರೆದುನೋಡಿದ್ದು 2009-10-17. 
 2. ೨.೦ ೨.೧ Jenison, David (2007-01-04). "High School Rules '06 Album Sales". E! Online. ತೆರೆದುನೋಡಿದ್ದು 2009-03-28. 
 3. ೩.೦ ೩.೧ ೩.೨ Hasty, Katie (2007-02-14). "Fall Out Boy Hits 'High' Note With No. 1 Debut". ' ' Billboard. ತೆರೆದುನೋಡಿದ್ದು 2008-09-01. 
 4. ೪.೦ ೪.೧ com/ goldandplatinumdata.php?resultpage=1&table=SEARCH_RESULTS &action=&title=&artist=Ashley %20Tisdale&format=&debutLP= &category=&sex=&releaseDate=& requestNo=&type=&level=& label=& company=&certificationDate=&awardDescription=&catalogNo=&aSex=&rec_id=&charField=&gold=&platinum=&multiPlat=&level2=&certDate=&album=&id=&after=&before=&startMonth=1&endMonth=1&startYear=1958&endYear=2008&sort=Artist&perPage=25 "RIAA Certifications for Ashley Tisdale". Billboard. ತೆರೆದುನೋಡಿದ್ದು 2009-11-06. 
 5. ೫.೦ ೫.೧ "New US. "Guilty Plea sure" Release Date!". Warner Bros. Records. ತೆರೆದುನೋಡಿದ್ದು 2009-03-27. 
 6. ೬.೦ ೬.೧ "Tisdale climbs to film in "Upstairs"". The Hollywood Reporter. 2008-01-10.  Unknown parameter |access date= ignored (|accessdate= suggested) (help)
 7. Cite error: Invalid <ref> tag; no text was provided for refs named billboardbio
 8. ೮.೦ ೮.೧ ೮.೨ ೮.೩ ೮.೪ ೮.೫ ೮.೬ Albertson, Cammila. "Ashley Tisdale > Biography - AllMovie". AllMovie. ತೆರೆದುನೋಡಿದ್ದು 2009-06-30. 
 9. Laurie Heifetz (March-April 2007). ajlmagazine. com/ content/032007/paparazzi.html "The Jewish Paparazzi-Funny, Tisdale doesn't sound Jewish!". American Jewish Life Magazine. ತೆರೆದುನೋಡಿದ್ದು 2008-09-01.  Check date values in: |date= (help)
 10. ೧೦.೦ ೧೦.೧ ೧೦.೨ ೧೦.೩ ೧೦.೪ "Ashley Tisdale Biography: People.com". People. ತೆರೆದುನೋಡಿದ್ದು 2009-12-10. 
 11. "Celebrity Premiers Video in Deal". JCC of Greater Monmouth County. 2006-07-11. ತೆರೆದುನೋಡಿದ್ದು 2008-09-01. 
 12. ೧೨.೦ ೧೨.೧ "22nd Annual Young Artist Awards". YoungArtistAwards.org. ತೆರೆದುನೋಡಿದ್ದು 2009-05-04. 
 13. ೧೩.೦ ೧೩.೧ Akers, Shelley (2007-10-20). "Emma Watson Is Named Nickelodeon's Best Actress". People. ತೆರೆದುನೋಡಿದ್ದು 2009-11-26. 
 14. Keveney, Bill (2007-08-13). "Can 'High School Musical' do it again?". USA Today. ತೆರೆದುನೋಡಿದ್ದು 2009-12-10. 
 15. [http:// www. marketwire.com/press-release/Warner-Bros-Records-691348.html "Ashley Tisdale Signs With Warner Bros. Records"]. MarketWire. 2006-07-20. ತೆರೆದುನೋಡಿದ್ದು 2008-12-01. 
 16. "Ashley Tisdale to Release a 3-Song EP on December 12 on Warner Bros. Records". Market Wire. 2006-11-20. ತೆರೆದುನೋಡಿದ್ದು 2008-12-01. 
 17. "Tisdale, Ashley - Suddenly" (in German). Media Control GfK International. ತೆರೆದುನೋಡಿದ್ದು 2009-11-06. 
 18. "Tisdale, Ashley - Not Like That" (in German). Media Control GfK International. ತೆರೆದುನೋಡಿದ್ದು 2009-11-06. 
 19. ೧೯.೦ ೧೯.೧ marketwire .com/press-release/Warner-Bros-Records-770365.html "New Ashley Tisdale DVD—"There's Something About Ashley: The Story of Headstrong"—Due Out on November 6th; DVD Documents the Life of Singer-Actress Promoting Her Debut Album "Headstrong"". Market Wire. 2007-09-17. ತೆರೆದುನೋಡಿದ್ದು 2008-09-01. 
 20. ashleytisdale.com/ node/ 248964 ""Headstrong" on Billboard Top Albums of 2007". Warner Bros. Records. 2007-12-19. ತೆರೆದುನೋಡಿದ್ದು 2009-03-03. 
 21. Garron, Bary (2009-02-01). film/reviews/ arti cle_display.jsp?rid=9621 "High School Musical 2 — Bottom Line: Even with lower grades, the sequel passes with flying colors.". The Holly wood Reporter. ತೆರೆದುನೋಡಿದ್ದು 2009-08-20. 
 22. Poniewozik, James (2007-08-16). "Once More, with (Chaste) Feeling". Time. ತೆರೆದುನೋಡಿದ್ದು 2009-08-20. 
 23. Frey, Jennifer (2007-08-16). "'High School': Most Likely To Succeed". Washington Post. ತೆರೆದುನೋಡಿದ್ದು 2009-08-20. 
 24. Littleton, Cynthia (2007-08-17). ""High School Musical 2" : OMG! It's a cable ratings record". Variety. Archived from the original on 2012-07-17. ತೆರೆದುನೋಡಿದ್ದು 2009-08-26. 
 25. "Phineas & Ferb Soundtrack Coming Soon". Warner Bros. Records. 2009-08-19. ತೆರೆದುನೋಡಿದ್ದು 2009-08-21. 
 26. /ashley-tisdale-learning-producer-ropes-with-picture-this-people-just-loves-that-sexy-bod-of-mcconaug.html "Ashley Tisdale Learning Producer Ropes With 'Picture This'". Creators. ತೆರೆದುನೋಡಿದ್ದು 2008-09-01. 
 27. Vena, Jocelyn (2008-10-21). "'High School Musical' Star Ashley Tisdale Is Ready To Pass The Torch To New Co-Stars". MTV. ತೆರೆದುನೋಡಿದ್ದು 2009-12-11. 
 28. Owen Gleiberman (2008-10-24). com/ew/article/0,, 20234985,00.html "High School Musical 3: Senior Year Critical Review". Entertainment Weekly. ತೆರೆದುನೋಡಿದ್ದು 2007-09-21. 
 29. {{cite web|url= http://www.bbc. co.uk/ blogs/thecultureshow/2009/02/the-kermodes-2009-for-the-reco.html|title= The Kermodes 2009: For the Record|accessdate= 2009-12-12|author=West, Ellen|date= 2009-02-23|publisher= [[BBC] ]|quote= Best Supporting Actress: Ashley Tisdale - HSM3.}}
 30. ೩೦.೦ ೩೦.೧ Ditzian, Eric (2009-05-04). "'Twilight,' 'Slumdog Millionaire' Lead MTV Movie Awards Nominees". MTV. ತೆರೆದುನೋಡಿದ್ದು 2009-05-04. 
 31. Goodman, Dean (2008-10-26). ""High School Musical" tops box office". Reuters. ತೆರೆದುನೋಡಿದ್ದು 2009-11-24. 
 32. 20tisdale "Guilty Pleasure reviews at Metacritic.com". Metacritic. ತೆರೆದುನೋಡಿದ್ದು 2009-11-25. 
 33. "Guilty Pleasure Album Reviews". Billboard. 2009-07-28. Archived from the original on 2012-12-05. ತೆರೆದುನೋಡಿದ್ದು 2009-11-25. 
 34. ೩೪.೦ ೩೪.೧ ೩೪.೨ "Ashley Tisdale to Release New Single — "It's Alright, It's OK" — to Radio and Online Retailers on April 14th". Business Wire. 2009-04-13. ತೆರೆದುನೋಡಿದ್ದು 2009-04-13. 
 35. Jocelyn Vena (2009-04-16). com/news/ articles/ 1609344/20090415/story.jhtml "Ashley Tisdale Talks About Her "Guilty Pleasure"". MTV. ತೆರೆದುನೋಡಿದ್ದು 2009-06-12. 
 36. Jocelyn Vena (2009-04-16). "Ashley Tisdale Talks About Her "Guilty Pleasure"". MTV. ತೆರೆದುನೋಡಿದ್ದು 2009-06-12. 
 37. "Fabolous Tops Billboard 200; Jackson's "Ones" Now 2009's Second-Best Seller". Billboard. 2009-08-05. ತೆರೆದುನೋಡಿದ್ದು 2009-08-05. 
 38. billboard. com/#/features/readers-top-albums-of-the-decade-and-2009-1004052814.story "Readers' Top Albums of the Year, Decade". Billboard. 2009-12-16. ತೆರೆದುನೋಡಿದ್ದು 2009-12-16. 
 39. "New Single 'Crank It Up' - International News". Warner Bros. Records. 2009-09-25. ತೆರೆದುನೋಡಿದ್ದು 2009-09-25. 
 40. Vena, Jocelyn (2009-07-15). [http:// www.mtv.com/news/ articles/1616268/ 20090714/ boys_like_girls.jhtml "Ashley Tisdale Gets 'Love Drunk' With Boys Like Girls"]. MTV. ತೆರೆದುನೋಡಿದ್ದು 2009-11-06. 
 41. Hale, Mike (2009-07-31). 1& sq= aliens%20in%20the%20attic&st=cse ""Aliens in the Attic": Earth in Peril, Children to the Rescue". The New York Times.  Unknown parameter |access date= ignored (|accessdate= suggested) (help)
 42. "Movie Aliens in the Attic - Box Office Data, News, Cast Information". The Numbers. 2009-08-14. ತೆರೆದುನೋಡಿದ್ದು 2009-08-16. 
 43. "Aliens in the Attic (2009) - Box Office Mojo". Box Office Mojo. ತೆರೆದುನೋಡಿದ್ದು 2009-12-31. 
 44. [http: //www. ashleytis dale.com/node/342300 "Ashley Returns to The Suite Life"]. Warner Bros. Records. 2009-01-10. ತೆರೆದುನೋಡಿದ್ದು 2009-10-15. 
 45. [http: //www. ashleytisdale.com/news/2009/10/04/ashley-extreme-home-makeover-tonight "Ashley On 'Extreme Makeover Home Edition' Tonight"]. Warner Bros. Records. 2009-10-04. ತೆರೆದುನೋಡಿದ್ದು 2009-10-15. 
 46. ೪೬.೦ ೪೬.೧ ೪೬.೨ Melinda Newman (2008-10-19). 2008/10/17/AR2008101700562 _2.html?sid=ST2008102302275&s_pos= "'He's Too Much Like My Brother'". Washington Post. ತೆರೆದುನೋಡಿದ್ದು 2007-12-06. 
 47. hr/content_display/television/news/ e3i935c93ae37661420b115 bedc793e4788 "Nickelodeon eyeing 'Spectacular!' sequel". The Hollywood Reporter. 2009-02-04. Archived from com/hr/content_display/television/news/e3i935c93ae37661420b115bedc793e4788 the original on 2009-02-09. ತೆರೆದುನೋಡಿದ್ದು 2009-0209.  Check date values in: |accessdate= (help)
 48. "Producer brings three new films to GR". WOOD-TV. 2009-10-01. ತೆರೆದುನೋಡಿದ್ದು 2009-09-02. 
 49. Jocelyn Vena (2009-04-16). "Ashley Tisdale Talks About Her "Guilty Pleasure"". MTV. ತೆರೆದುನೋಡಿದ್ದು 2009-06-12. 
 50. Jocelyn Vena (2009-04-16). "Ashley Tisdale Talks About Her "Guilty Pleasure"". MTV. ತೆರೆದುನೋಡಿದ್ದು 2009-06-12. 
 51. ಕ್ರೆಡಿಟ್ಸ್ ಫಾರ್"ಸಡನ್ಲಿ", "ಓವರ್ ಇಟ್", ಅಂಡ್ "ಇಟ್ ಇಸ್'s ಲೈಫ್". ASCAP. Retrieved 2008-07-20.
 52. ""Not Like That" Credits". MTV. ತೆರೆದುನೋಡಿದ್ದು 2008-07-20. 
 53. Peterson Gonzaga (2008-10-22). "Ashley Tisdale Wants It All". SeattlePi. ತೆರೆದುನೋಡಿದ್ದು 2009-02-24. 
 54. ೫೪.೦ ೫೪.೧ ೫೪.೨ Sarah-Louise James (2009-07-28). "Ashley Tisdale Channels Clarkson". MTV Australia. ತೆರೆದುನೋಡಿದ್ದು 2009-11-26. 
 55. Jocelyn Vena (2009-06-30). "Ashley Tisdale Says Michael Jackson Inspired Her". MTV. ತೆರೆದುನೋಡಿದ್ದು 2009-06-30. 
 56. "Ashley Tisdale breaks out of ‘High School’". MSNBC. 2009-07-30. ತೆರೆದುನೋಡಿದ್ದು 2009-06-30. 
 57. Whitney Pastorek (2009-06-24). "Ashley Tisdale talks new album "Guilty Pleasure"". Entertainment Weekly. ತೆರೆದುನೋಡಿದ್ದು 2007-09-21. 
 58. Carly Milne (2009-03-11). "Ashley Tisdale Gets a Makeover". AOL. ತೆರೆದುನೋಡಿದ್ದು 2009-03-12. 
 59. "CAA Creative Artists Agency: Ashley Tisdale". Creative Aritsts Agency. 2009-03-21. ತೆರೆದುನೋಡಿದ್ದು 2009-11-06. 
 60. "New Music from Ashley Tisdale!". RyanSeacrest.com. ತೆರೆದುನೋಡಿದ್ದು 2009-04-14. 
 61. Jeannette Walls (2007-03-21). "Ashley Tisdale is no pantyless party girl". MSNBC. ತೆರೆದುನೋಡಿದ್ದು 2008-11-16. 
 62. Jeannette Walls (2007-03-21). "Ashley Tisdale is no pantyless party girl". MSNBC. ತೆರೆದುನೋಡಿದ್ದು 2008-11-16. 
 63. "Ashley Tisdale's Page On Hot 100 List". Maximonline.com. 2008. ತೆರೆದುನೋಡಿದ್ದು 2009-11-06. 
 64. "Forbes' Celebrity 100 List". Forbes. 2008-06-11. Archived from the original on 2012-03-14. ತೆರೆದುನೋಡಿದ್ದು 2009-11-06. 
 65. Monica Rizzo (2007-12-03). "Ashley Tisdale Gets Nose Job". People. ತೆರೆದುನೋಡಿದ್ದು 2009-11-06. 
 66. "Ashley Tisdale's Doll News". Warner Bros. Records. 2008-03-24. ತೆರೆದುನೋಡಿದ್ದು 2008-04-01. 
 67. Kamaus High (2008-06-05). "Ashley Tisdale Teams With Degree Girl For '80s Covers". Billboard. ತೆರೆದುನೋಡಿದ್ದು 2009-03-23. 
 68. "Puerco Espin's Fall Collection Featuring Ashley Tisdale". Warner Bros. Records. 2009-09-20. ತೆರೆದುನೋಡಿದ್ದು 2009-11-25. 
 69. ""Extreme Makeover: Home Edition" Helps A Family Who Made Room In Their Big Hearts and Tiny Home for Four More Kids On One Hour's Notice". American Broadcasting Company. 2009-07-16. ತೆರೆದುನೋಡಿದ್ದು 2009-11-06. 
 70. "Complete list of Premios Oye! nominees". Terra. 2007-08-22. ತೆರೆದುನೋಡಿದ್ದು 2009-05-04. 
 71. ೭೧.೦ ೭೧.೧ "2009 Teen Choice Awards list of nominees". ತೆರೆದುನೋಡಿದ್ದು 2009-09-01. 
 72. "Ashley Tisdale Nominated for the 2009 MTVLA Awards". Warner Bros. Records. 2009-09-23. ತೆರೆದುನೋಡಿದ್ದು 2009-09-01. 

ಹೊರಗಿನ ಕೊಂಡಿಗಳು[ಬದಲಾಯಿಸಿ]

Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಐಶ್ಲೇ ಟಿಸ್ ಡೇಲ್]]