ಏಪ್ರಿಲ್ ೮
ವಿಕಿಪೀಡಿಯ ಇಂದ
ಏಪ್ರಿಲ್ ೮ - ಏಪ್ರಿಲ್ ತಿಂಗಳ ಎಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ ೯೮ (ಅಧಿಕವರ್ಷದಲ್ಲಿ ೯೯) ನೇ ದಿನ.ಈ ದಿನದ ನಂತರ ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ ೨೬೭ ದಿನಗಳು ಉಳಿದಿರುತ್ತವೆ. ಟೆಂಪ್ಲೇಟು:ಏಪ್ರಿಲ್ ೨೦೧೩
ಪರಿವಿಡಿ |
ಪ್ರಮುಖ ಘಟನೆಗಳು [ಬದಲಾಯಿಸಿ]
ಜನನ [ಬದಲಾಯಿಸಿ]
- ೧೯೩೭ - ಕರ್ನಾಟಕದ ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್.
- ೧೯೨೪ - ಹಿಂದೂಸ್ತಾನಿ ಸಂಗೀತಗಾರ ಕುಮಾರ ಗಂಧರ್ವ.
- ೧೮೩೨ - ಶ್ರೇಷ್ಟ ಸಂಶೋಧಕಗಾರ ಫೆರ್ಡಿನೆಂಡ್ ಕಿಟೆಲ್
ನಿಧನ [ಬದಲಾಯಿಸಿ]
- ೧೮೫೭ - ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಮಂಗಲ್ ಪಾಂಡೆ.
- ೧೮೯೪ - ಬಂಗಾಲಿ ಕಾದಂಬರಿಕಾರ, ವಂದೇ ಮಾತರಂ ಕವಿ ಬಂಕಿಮಚಂದ್ರ ಚಟರ್ಜಿ.
ರಜೆಗಳು / ಆಚರಣೆಗಳು [ಬದಲಾಯಿಸಿ]
ಹೊರಗಿನ ಸಂಪರ್ಕಗಳು [ಬದಲಾಯಿಸಿ]
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |