ಉಬ್ಬರವಿಳಿತ
ವಿಕಿಪೀಡಿಯ ಇಂದ
|
ಉಬ್ಬರದ ಕಾಲದಲ್ಲಿ ಫಂಡಿ ಕೊಲ್ಲಿ
|
ಉಬ್ಬರವಿಳಿತಗಳು cyclic ಆಗಿ ಭೂಮಿಯ ಮಹಾಸಾಗರಗಳ ನೀರಿನ ಮಟ್ಟದ ಏರಿಕೆ ಮತ್ತು ಇಳಿಯುವಿಕೆ. ಚಂದ್ರ ಮತ್ತು ಸೂರ್ಯರ ಗುರುತ್ವದ ಪರಿಣಾಮವಾಗಿ ಉಂಟಾಗುವ ಉಬ್ಬರವಿಳಿತದ ಬಲವು ಇದಕ್ಕೆ ಕಾರಣ. ಉಬ್ಬರವಿಳಿತಗಳು ಮಹಾಸಾಗರಗಳ ಆಳವನ್ನು ಬದಲಾಯಿಸುವುದರಿಂದ ಅಲ್ಲಿನ ನೀರಿನ ಪ್ರವಹಗಳಲ್ಲೂ ಬದಲಾವಣೆಗಳು ಉಂಟಾಗುತ್ತವೆ. ಈ ಬದಲಾವಣೆಗಳ ಮುನ್ಸೂಚನೆಯು ಹಡಗುಗಳ ನಾವಿಕತೆಗೆ ಮುಖ್ಯ.