ಆ‍ಯ್ಂಗ್ ಸ್ಟ್ರಾಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆ‍ಯ್ಂಗ್ ಸ್ಟ್ರಾಮ್ (ಚಿನ್ಹೆ Å)ಎಂದರೆ ಬೆಳಕಿನ ಅಲೆಯ ಉದ್ದವನ್ನು ಅಳೆಯಲು ಬಳಸುವ ಮಾನ. ಇದು ೦.೧ ನ್ಯಾನೋ ಮೀಟರ್ ಅಥವಾ ೧×೧೦−೧೦ಮೀಟರ್. ಬೆಳಕಿನ ಬಗ್ಗೆ ವಿಶೇಷ ಅಧ್ಯಯನವನ್ನು ಮಾಡಿದ ಸ್ವೀಡನ್‌ಆಂಡರ್ಸ್ ಜೋನಾಸ್ ಆ‍ಯ್ಂಗ್‌ಸ್ಟ್ರಾಮ್ ರವರ ಗೌರವಾರ್ಥ ಈ ಹೆಸರಿನಿಂದ ಕರೆಯುತ್ತಾರೆ.