ಆಂಡರ್ಸ್ ಜೋನಾಸ್ ಆಂಗ್‌ಸ್ಟ್ರಾಮ್

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಆಂಡರ್ಸ್ ಜೋನಾಸ್ ಆ‍ಯ್ಂಗ್‌ಸ್ಟ್ರಾಮ್
ಆಂಡರ್ಸ್ ಜೋನಾಸ್ ಆ‍ಯ್ಂಗ್‌ಸ್ಟ್ರಾಮ್
ಆಂಡರ್ಸ್ ಜೋನಾಸ್ ಆ‍ಯ್ಂಗ್‌ಸ್ಟ್ರಾಮ್
ಜನನ ಆಗಸ್ಟ್ ೧೩, ೧೮೧೪
ಮೆಡೆಲ್ಪಾಡ್, ಸ್ವೀಡನ್
ಮರಣ ಜೂನ್ ೨೧, ೧೮೭೪
ಉಪ್ಸಲ, ಸ್ವೀಡನ್
ರಾಷ್ಟ್ರೀಯತೆ ಸ್ವೀಡನ್
ಕಾರ್ಯಕ್ಷೇತ್ರ ಭೌತಶಾಸ್ತ್ರಜ್ಞ
ಕೆಲಸ ಮಾಡಿದ ಸ್ಥಳ ಉಪ್ಸಲ ವಿಶ್ವವಿದ್ಯಾಲಯ
ಪ್ರಸಿದ್ಧಿಗೆ ಕಾರಣ ರೋಹಿತದರ್ಶನ (spectroscopy)
ಪ್ರಮುಖ ಪ್ರಶಸ್ತಿಗಳು Rumford Medal

ಆಂಡರ್ಸ್ ಜೋನಾಸ್ ಆ‍ಯ್ಂಗ್‌ಸ್ಟ್ರಾಮ್ (ಆಗಸ್ಟ್ ೧೩, ೧೮೧೪ – ಜೂನ್ ೨೧, ೧೮೭೪) ಸ್ವೀಡನ್ ದೇಶದ ಭೌತಶಾಸ್ತ್ರಜ್ಞ.ಇವರನ್ನು ಭೌತಶಾಸ್ತ್ರದ ರೋಹಿತದರ್ಶನ (spectroscopy)ವಿಭಾಗದ ಪಿತಾಮಹ ಎಂದು ಕರೆಯಬಹುದು.

ವೈಯಕ್ತಿಕ ಉಪಕರಣಗಳು