ಯಹೂದೀ ಪಂಚಾಂಗ
ಯಹೂದೀ ಪಂಚಾಂಗ ಅಥವಾ ಹಿಬ್ರೂ ಪಂಚಾಂಗವನ್ನು ಯಹೂದಿಗಳು ತಮ್ಮ ಧಾರ್ಮಿಕ ಅಚರಣೆಗಳಲ್ಲಿ ಬಳಸುತ್ತಾರೆ.ಇಸ್ರೇಲ್ ದೇಶದಲ್ಲಿ ಇದನ್ನು ಕೃಷಿಯ ಚಟುವಟಿಕೆಗಳಲ್ಲಿ ಮತ್ತು ಅಧಿಕೃತ ಪಂಚಾಂಗವನ್ನಾಗಿ ಬಳಸುತ್ತಿದ್ದರೂ ಈಗ ಬಳಕೆಯಲ್ಲಿರುವ ಗ್ರೆಗೋರಿಯನ್ ಪಂಚಾಂಗದಿಂದಾಗಿ ಇದರ ಬಳಕೆ ಕಡಿಮೆಯಾಗುತ್ತಿದೆ.
ಹಿಬ್ರೂ ಪಂಚಾಂಗದ ತಿಂಗಳುಗಳು[ಬದಲಾಯಿಸಿ]
ಸಂಖ್ಯೆ. | ಯಹೂದಿ ಪಂಚಾಂಗ | ದಿನಗಳು |
---|---|---|
೧ | ನಿಸಾನ್ | ೩೦ |
2 | ಅಯರ್ | ೨೯ |
3 | ಸಿವಾನ್ | ೩೦ |
4 | ತಮುಝ್ | ೨೯ |
5 | ಅವ್ | ೩೦ |
6 | ಎಲು | ೨೯ |
7 | ತಿಶ್ರೆಯಿ | ೩೦ |
8 | ಮಾರ್ಚೇಶ್ವನ್ | ೨೯/೩೦ |
9 | ಕಿಸ್ಲೇವ್ | ೩೦/೨೯ |
10 | ಟೆವೆಟ್ | ೨೯ |
11 | ಶೆವೆಟ್ | ೩೦ |
12 | ಅಡರ್ | ೨೯/(೩೦) |
ಒಟ್ಟು | ೩೫೪/(೩೫೫) |
ಉಲ್ಲೇಖಗಳು[ಬದಲಾಯಿಸಿ]
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
- Perpetual Hebrew / Civil Calendar
- Jewish Calendar with Halachic times date converter and daf yomi yeshiva.co
- The Jewish Controversy about Calendar Postponements
- Jewish Calendar with Zmanim – Halachic times and date converter chabad.org
- Jewish calendar Archived 2020-06-18 ವೇಬ್ಯಾಕ್ ಮೆಷಿನ್ ನಲ್ಲಿ. scientific explanation at the ನಾಸಾ web site
- Karaite Holidays Karaite website
- Hebrew Calendar Archived 2006-12-02 ವೇಬ್ಯಾಕ್ ಮೆಷಿನ್ ನಲ್ಲಿ. Dates and Holydays (Diaspora or Israel) for both the Traditional and the Rectified calendars
- Hebrew – Gregorian Calendar with options
- Bet Ha Bracha Hebrew Calendar Archived 2008-10-11 ವೇಬ್ಯಾಕ್ ಮೆಷಿನ್ ನಲ್ಲಿ.
- Hebrew Calendar Science and Myths
- Chelm.org's explaination [sic] of the Jewish calendar