ಹೊಸ ಹಳ್ಳಿ
ವಿಕಿಪೀಡಿಯ ಇಂದ
ಹೊಸಹಳ್ಳಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಹಳ್ಳಿ. ಇದು ತುಂಗಾ ನದಿಯ ತೀರದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಇದು ಗಮಕ ಮತ್ತು ಕರ್ನಾಟಕ ಸಂಗೀತಕ್ಕಾಗಿ ಹೆಸರುವಾಸಿಯಾಗಿದೆ.