ಹೊಗೆನಕಲ್ ಜಲಪಾತ
ವಿಕಿಪೀಡಿಯ ಇಂದ
ಹೊಗೆನಕಲ್ ಜಲಪಾತವು ದಕ್ಷಿನ ಭಾರತದ ಕಾವೇರಿ ನದಿಗೆ ಸೇರಿದ್ದು. ಬೆಂಗಳೂರಿನಿಂದ ಸುಮಾರು ೧೮೦ ಕಿ.ಮಿ. ದೊರದಲ್ಲಿದೆ. ಭಾರತದ "ನಯಾಗರ ಜಲಪಾತ"ವೆಂದೇ ಸುಪ್ರಸಿದ್ಧ. ಬಂಡೆಗಳ ಮೇಲೆ ಅಪ್ಪಳಿಸುವ ನೀರು ಹೊಗೆಯಂತೆ ಹೊರಹೊಮ್ಮುತ್ತದೆ, ಆದ್ದರಿಂದ ಇದಕ್ಕೆ "ಹೊಗೆನಕಲ್" ನಾಮಕರಣವಾಯಿತು.
ತಮಿಳುನಾಡು ಸರ್ಕಾರ ಈ ಸ್ಥಳದಲ್ಲಿ ಅಕ್ರಮವಾಗಿ ಕುಡಿಯುವ ನೀರಿನ ಯೋಜನೆ ಹಮ್ಮಿಕೊಂಡಿದ್ದು, ಕರ್ನಾಟಕ ಸರ್ಕಾರದೊಂದಿಗೆ ವಿವಾದ ಉಂಟಾಗಿದೆ. ಶ್ರಿ ಟಿ ಏ ನಾರಾಯಣ ಗೌಡರ ನೇತ್ರತ್ವದ ಕರ್ನಾಟಕ ರಕ್ಷಣಾ ವೇದಿಕೆಯು ಇದರ ವಿರುದ್ದ ಉಗ್ರ ಹೋರಾಟ ಹಮ್ಮಿಕೊಂಡಿದ್ದು, ಇದೀಗ ಈ ವಿವಾದವು ಭಾರತದ ಸರ್ವೋಚ್ಚ ನ್ಯಾಯಾಲದ ಮುಂದಿದೆ.ಕನ್ನಡ:ಹೊಗೆನಕಲ್ ಜಲಪಾತ