ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್
Wikipedia ಇಂದ
(ಹೆಚ್ ಎ ಎಲ್ ಇಂದ ಪುನರ್ನಿರ್ದೇಶಿತ)
ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ ಬೆಂಗಳೂರಿನಲ್ಲಿ ಇರುವ ಏಷ್ಯಾ ಖಂಡದ ಅತಿ ದೊಡ್ಡ ವಾಯುಯಾನ ಸಂಸ್ಥಗಳಲ್ಲಿ ಒಂದು. ೧೯೪೦ರಲ್ಲಿ ಸ್ಥಾಪನೆಗೊಂಡ ಇದು, ಭಾರತ ಸರ್ಕಾರದ ಗೃಹ ಸಂರಕ್ಷಣ ಸಚಿವಾಲಯದ (Ministry of Defence) ಅಡಿಯಲ್ಲಿ ಕೆಲಸ ಮಾಡುತ್ತದೆ. ಸುಮಾರು ೩೦,೦೦೦ ನೌಕರರನ್ನೊ ಹೊಂದಿದ್ದು, ಯುದ್ಧ ವಿಮಾನ, ಹೆಲಿಕಾಪ್ಟರ್ ಇತ್ಯಾದಿಗಳು ಮತ್ತು ಅವುಗಳ ಭಾಗಗಳ ತಯಾರಿಕೆಯಲ್ಲಿ ನಿರತವಾಗಿದೆ.