ಹಿಂದುತ್ವ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ತಮ್ಮ ೧೯೨೩ರ ಕರಪತ್ರದಲ್ಲಿ ವಿನಾಯಕ ದಾಮೋದರ ಸಾವರ್ಕರ್‌ರಿಂದ ಸೃಷ್ಟಿಸಲ್ಪಟ್ಟ ಶಬ್ದವಾದ ಹಿಂದುತ್ವವು ಹಿಂದೂ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಚಳುವಳಿಗಳ ಸಮೂಹ. ಈ ಚಳುವಳಿಯ ಸದಸ್ಯರನ್ನು ಹಿಂದುತ್ವವಾದಿಗಳೆಂದು ಕರೆಯಲಾಗುತ್ತದೆ. ಒಂದು ೧೯೯೫ರ ಭಾರತದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ಹಿಂದುತ್ವ ಶಬ್ದವನ್ನು ಭಾರತದ ಜನರ ಜೀವನದ ರೀತಿ ಮತ್ತು ಭಾರತೀಯ ಸಂಸ್ಕೃತಿ ಅಥವಾ ವಿಶಿಷ್ಟ ಲಕ್ಷಣವನ್ನು ಅರ್ಥೈಸಲು ಬಳಸಬಹುದು.

"http://kn.wikipedia.org/w/index.php?title=ಹಿಂದುತ್ವ&oldid=409472" ಇಂದ ಪಡೆಯಲ್ಪಟ್ಟಿದೆ