ಹಗಲುಕನಸು (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ದಿನೇಶ್ ಬಾಬು ಅವರ ನಿರ್ದೇಶನದ ಈ ಚಿತ್ರದ ತಾರಾಗಣದಲ್ಲಿ ಮಾಸ್ಟರ್ ಆನಂದ್ , ಸನಿಹಾ ಯಾದವ್ , ನೀನಾಸಂ ಅಶ್ವಥ್ , ಚಿತ್ಕಲಾ ಬಿರಾದಾರ್, ಅಶ್ವಿನಿ ಹಾಸನ್, ನಾರಾಯಣಸ್ವಾಮಿ ಮತ್ತು ಹಿರಿಯನಟ ಮನದೀಪ್‍ರಾಯ್ ಇದ್ದಾರೆ. ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಅವರ ಸಂಗೀತ ಸಂಯೋಜನೆ ಇದೆ. ಪದ್ಮನಾಭ ಮತ್ತು ಅಚ್ಯುತ್ ರಾಜ್ ಹಣ ಹೂಡಿದ್ದಾರೆ. ಇದು ಡಿಸೆಂಬರ್ ೬, ೨೦೧೯ರಂದು ತೆರೆ ಕಂಡಿತು.