ಹಂಸರಾಜ್ ಭಾರದ್ವಾಜ್

ವಿಕಿಪೀಡಿಯ ಇಂದ
(ಹಂಸರಾಜ್ ಭಾರಧ್ವಾಜ್ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಹಂಸರಾಜ್ ಭಾರದ್ವಾಜ್
ಹಂಸರಾಜ್ ಭಾರದ್ವಾಜ್

ಅಧಿಕಾರದ ಅವಧಿ
೨೫ ಜೂನ್ ೨೦೦೯ – -
ಪೂರ್ವಾಧಿಕಾರಿ ರಾಮೇಶ್ವರ್ ಥಾಕೂರ್
ಉತ್ತರಾಧಿಕಾರಿ -

ಅಧಿಕಾರದ ಅವಧಿ
೨೨ ಮೇ ೨೦೦೪ – ೨೮ ಮೇ ೨೦೦೯
ಪೂರ್ವಾಧಿಕಾರಿ ಅರುಣ್ ಜೇಟ್ಲಿ
ಉತ್ತರಾಧಿಕಾರಿ ವೀರಪ್ಪ ಮೊಯಿಲಿ

ಜನನ ಮೇ ೧೭, ೧೯೩೭ (1937-05-17) (ವಯಸ್ಸು ೭೫)
ಹಳ್ಳಿ ಗರ್ಹಿ, ಪ.ಓ .ಸಂಪಳ, ಜಿಲ್ಲೆ. ರೋಹ್ತಕ್ (ಹರ್ಯಾಣ)
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಜೀವನಸಂಗಾತಿ ಪ್ರಫುಳತ ಭಾರದ್ವಾಜ್
ವೃತ್ತಿ ಸೀನಿಯರ್ ಅಡೊಕೆಟ , ಸುಪ್ರಿಮ ಕೋರ್ಟ್ ಆಫ್ ಇಂಡಿಯಾ
ಧರ್ಮ -
ಹಸ್ತಾಕ್ಷರ 128px

ಹಂಸರಾಜ್ ಭಾರದ್ವಾಜ್ (ಜನನ ಮೇ ೧೭, ೧೯೩೭) ಒಬ್ಬ ಭಾರತೀಯ ರಾಜಕಾರಣಿ. ಇವರು ಮೇ ೨೦೦೪ರಿಂದ ಮೇ ೨೦೦೮ರವರೆಗೆ ಭಾರತದ ಕಾನೂನು ಮಂತ್ರಿಯಾಗಿ ಕಾರ್ಯ ನಿರ್ವಹಿಸಿದರು. ಪ್ರಸ್ತಕ ಇವರು ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದು, ರಾಜ್ಯಸಭೆಯಲ್ಲಿ ಹರ್ಯಾಣವನ್ನು ಪ್ರತಿನಿಧಿಸುತಿದ್ದಾರೆ.[೧]

[ಬದಲಾಯಿಸಿ] ಉಲ್ಲೇಖಗಳು

  1. Biographical sketch at Indian Parliament website.


ಪೂರ್ವಾಧಿಕಾರಿ:
ರಾಮೇಶ್ವರ್ ಥಾಕೂರ್
ಕರ್ನಾಟಕದ ರಾಜ್ಯಪಾಲ
೨೦೦೯– ಹಾಲಿ
ಉತ್ತರಾಧಿಕಾರಿ:
ಹಾಲಿ
ಪೂರ್ವಾಧಿಕಾರಿ:
ಅರುಣ್ ಜೇಟ್ಲಿ
ಭಾರತದ ಕಾನೂನು ಮಂತ್ರಿ
೨೦೦೪ – ೨೦೦೯
ಉತ್ತರಾಧಿಕಾರಿ:
ವೀರಪ್ಪ ಮೊಯಿಲಿ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು