ಸ್ಕ್ಯಾಂಡಿಯಮ್
ವಿಕಿಪೀಡಿಯ ಇಂದ
(ಸ್ಕಾಂಡಿಯಮ್ ಇಂದ ಪುನರ್ನಿರ್ದೇಶಿತ)
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಸ್ಕ್ಯಾಂಡಿಯಮ್, Sc, ೨೧ | ||||||||||||||
| ರಾಸಾಯನಿಕ ಸರಣಿ | ಸಂಕ್ರಮಣ ಲೋಹ | ||||||||||||||
| ಗುಂಪು, ಆವರ್ತ, Block | 3, 4, d | ||||||||||||||
| ಸ್ವರೂಪ | ಬೆಳ್ಳಿಯ ಬಿಳುಪು |
||||||||||||||
| ಅಣುವಿನ ತೂಕ | 44.955912(6) g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Ar] 3d1 4s2 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 8, 3 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | solid | ||||||||||||||
| ಸಾಂದ್ರತೆ (near r.t.) | 2.985 g·cm−3 | ||||||||||||||
| ದ್ರವದ ಸಾಂದ್ರತೆ at m.p. | 2.80 g·cm−3 | ||||||||||||||
| ಕರಗುವ ತಾಪಮಾನ | 1814 K (1541 °C, 2806 °F) |
||||||||||||||
| ಕುದಿಯುವ ತಾಪಮಾನ | 3109 K (2836 °C, 5136 °F) |
||||||||||||||
| ಸಮ್ಮಿಲನದ ಉಷ್ಣಾಂಶ | 14.1 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | 332.7 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) 25.52 J·mol−1·K−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | hexagonal | ||||||||||||||
| ಆಕ್ಸಿಡೀಕರಣ ಸ್ಥಿತಿs | 3, 2 [೧], 1 [೨] (weakly basic oxide) |
||||||||||||||
| ವಿದ್ಯುದೃಣತ್ವ | 1.36 (Pauling scale) | ||||||||||||||
| Ionization energies (more) |
೧ನೇ: 633.1 kJ·mol−1 | ||||||||||||||
| ೨ನೇ: 1235.0 kJ·mol−1 | |||||||||||||||
| ೩ನೇ: 2388.6 kJ·mol−1 | |||||||||||||||
| ಅಣುವಿನ ತ್ರಿಜ್ಯ | 160 pm | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 184 pm | ||||||||||||||
| ತ್ರಿಜ್ಯ ಸಹಾಂಕ | 144 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | paramagnetic | ||||||||||||||
| ವಿದ್ಯುತ್ ರೋಧಶೀಲತೆ | (r.t.) (α, poly) calc. 562 nΩ·m |
||||||||||||||
| ಉಷ್ಣ ವಾಹಕತೆ | (300 K) 15.8 W·m−1·K−1 | ||||||||||||||
| ಉಷ್ಣ ವ್ಯಾಕೋಚನ | (r.t.) (α, poly) 10.2 µm/(m·K) |
||||||||||||||
| Young's modulus | 74.4 GPa | ||||||||||||||
| Shear modulus | 29.1 GPa | ||||||||||||||
| Bulk modulus | 56.6 GPa | ||||||||||||||
| ವಿಷ ನಿಷ್ಪತ್ತಿ | 0.279 | ||||||||||||||
| Brinell ಗಡಸುತನ | 750 MPa | ||||||||||||||
| CAS ನೋಂದಾವಣೆ ಸಂಖ್ಯೆ | 7440-20-2 | ||||||||||||||
| ಉಲ್ಲೇಖನೆಗಳು | |||||||||||||||
ಸ್ಕ್ಯಾಂಡಿಯಮ್ ಒಂದು ಸಂಕ್ರಮಣ ಲೋಹ ಮೂಲಧಾತು. ಸ್ಕ್ಯಾಂಡಿನೇವಿಯ ಪ್ರದೇಶದಲ್ಲಿ ಮೊದಲು ಪ್ರತ್ಯೇಕಿಸಲಾದ ಈ ಲೋಹ, ಭೂಮಿಯಲ್ಲಿ ಸಾಕಷ್ಟು ವಿರಳ. ಹಾಗಾಗಿ ಇದನ್ನು ಲ್ಯಾಂಥನೈಡ್ಗಳೂ, ಆಕ್ಟಿನೈಡ್ಗಳೂ ಹಾಗು ಯ್ಟ್ರಿಯಮ್ಗಳೊಂದಿಗೆ ವಿರಳ ಮೂಲಧಾತುಗಳೆಂದು ಪರಿಗಣಿಸಲಾಗುತ್ತದೆ. ಇದನ್ನು ಪ್ರಮುಖವಾಗಿ ಕೆಲವು ವಿದ್ಯುದೀಪಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಟೈಟೇನಿಯಮ್ ಧಾತು ಇದೇ ಗುಣಗಳನ್ನು ಪಡೆದಿದ್ದು, ಹೆಚ್ಚು ಲಬ್ದವಾಗಿರುವುದರಿಂದ ಅದನ್ನು ಹೆಚ್ಚು ಉಪಯೋಗಿಸಲಾಗುತ್ತದೆ.
