ಸೋಂಕು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಸೋಂಕು ಒಂದು ಆಶ್ರಯದಾತ ಜೀವಿಯಲ್ಲಿ ಬಾಹ್ಯ ಜೀವಜಾತಿಯ ಹಾನಿಕರ ನೆಲಸುವಿಕೆ. ಸೋಂಕಿನಲ್ಲಿ, ಸೋಂಕು ಉಂಟುಮಾಡುವ ಜೀವಿಯು ವೃದ್ಧಿಯಾಗಲು, ಸಾಮಾನ್ಯವಾಗಿ ಆಶ್ರಯದಾತ ಜೀವಿಗೆ ಹಾನಿಯುಂಟುಮಾಡಿ, ಆಶ್ರಯದಾತ ಜೀವಿಯ ಸಂಪನ್ಮೂಲಗಳನ್ನು ಬಳಸಲು ಪ್ರಯತ್ನಿಸುತ್ತದೆ. ಸೋಂಕು ಉಂಟುಮಾಡುವ ಜೀವಿ, ಅಥವಾ ರೋಗಕಾರಕವು ಆಶ್ರಯದಾತ ಜೀವಿಯ ಸಹಜಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತದೆ ಮತ್ತು ತೀವ್ರ ಗಾಯಗಳು, ಕೋಥ, ರೋಗ ಅಂಟಿದ ಅವಯವದ ಕಳೆತ, ಮತ್ತು ಮರಣಕ್ಕೂ ಕಾರಣವಾಗಬಹುದು.

"http://kn.wikipedia.org/w/index.php?title=ಸೋಂಕು&oldid=271280" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು