ಸೆನೆಗಲ್
ವಿಕಿಪೀಡಿಯ ಇಂದ
(ಸೆನೆಗಾಲ್ ಇಂದ ಪುನರ್ನಿರ್ದೇಶಿತ)
| ಧ್ಯೇಯ: "Un Peuple, Un But, Une Foi" (ಫ್ರೆಂಚ್) "ಒಂದೇ ಜನ, ಒಂದೇ ಧ್ಯೇಯ, ಒಂದೇ ನಂಬಿಕೆ" |
|
| ರಾಷ್ಟ್ರಗೀತೆ: Pincez Tous vos Koras, Frappez les Balafons | |
| ರಾಜಧಾನಿ | ಡಕಾರ್ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಫ್ರೆಂಚ್ |
| ಸರಕಾರ | ಅರೆ-ರಾಷ್ಟ್ರಪತಿ ಪದ್ಧತಿ |
| - ರಾಷ್ಟ್ರಪತಿ | ಅಬ್ದುಲಾಯೆ ವಾಡೆ |
| - ಪ್ರಧಾನ ಮಂತ್ರಿ | ಚೇಕ್ ಹದ್ಜಿಬೂ ಸೌಮರೇ |
| ಸ್ವಾತಂತ್ರ್ಯ | |
| - ಫ್ರಾನ್ಸ್ ಇಂದ | ಆಗಸ್ಟ್ ೨೦, ೧೯೬೦ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 196,723 ಚದರ ಕಿಮಿ ; (87th) |
| 75,955 ಚದರ ಮೈಲಿ | |
| - ನೀರು (%) | 2.1 |
| ಜನಸಂಖ್ಯೆ | |
| - 2005ರ ಅಂದಾಜು | 11,658,000 (72nd) |
| - ಸಾಂದ್ರತೆ | 59 /ಚದರ ಕಿಮಿ ; (137th) 153 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
| - ಒಟ್ಟು | $20.504 billion (109th) |
| - ತಲಾ | $1,759 (149th) |
| ಮಾನವ ಅಭಿವೃದ್ಧಿ ಸೂಚಿಕ (೨೦೦೭) |
|
| ಕರೆನ್ಸಿ | CFA franc (XOF) |
| ಕಾಲಮಾನ | UTC (UTC) |
| ಅಂತರ್ಜಾಲ TLD | .sn |
| ದೂರವಾಣಿ ಕೋಡ್ | +221 |
ಸೆನೆಗಲ್ (le Sénégal ), ಅಧಿಕೃತವಾಗಿ ಸೆನೆಗಲ್ ಗಣರಾಜ್ಯ, ಪಶ್ಚಿಮ ಆಫ್ರಿಕಾದಲ್ಲಿನ ಸೆನೆಗಲ್ ನದಿಯ ದಕ್ಷಿಣಕ್ಕೆ ಇರುವ ಒಂದು ದೇಶ. ಇದರ ಪಶ್ಚಿಮಕ್ಕೆ ಅಟ್ಲಾಂಟಿಕ್ ಮಾಹಾಸಾಗರ, ಉತ್ತರಕ್ಕೆ ಮೌರಿಟೇನಿಯ, ಪೂರ್ವಕ್ಕೆ ಮಾಲಿ ಮತ್ತು ದಕ್ಷಿಣಕ್ಕೆ ಗಿನಿ ಮತ್ತು ಗಿನಿ-ಬಿಸೌ ದೇಶಗಳಿವೆ. ಗ್ಯಾಂಬಿಯ ಗಣರಾಜ್ಯ ಸುಮಾರು ಸಂಪೂರ್ಣವಾಗಿ ಈ ದೇಶದ ಒಳಗೇ ಇದೆ. ಡಕಾರ್ ಈ ದೇಶದ ರಾಜಧಾನಿ.