ಸುಕನ್ಯಾ ಮಾರುತಿ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಸುಕನ್ಯಾ ಮಾರುತಿ ಇವರು ೧೯೫೬ ಮಾರ್ಚ ೧ರಂದು ಬಳ್ಳಾರಿ ಜಿಲ್ಲೆಯ ಕೊಟ್ಟೂರು ಗ್ರಾಮದಲ್ಲಿ ಜನಿಸಿದರು. ಕನ್ನಡದಲ್ಲಿ ಎಮ್.ಏ, ಪದವಿ ಪಡೆದ ಸುಕನ್ಯಾ ಧಾರವಾಡದಲ್ಲಿ ಪ್ರಾಧ್ಯಾಪಿಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

[ಬದಲಾಯಿಸಿ] ಸಾಹಿತ್ಯ

[ಬದಲಾಯಿಸಿ] ಕಾವ್ಯ

  • ಪರಿಸರದಲ್ಲಿ
  • ಪಂಚಾಗ್ನಿ ಮಧ್ಯೆ
  • ನಾನು ನನ್ನವರು
  • ತಾಜಮಹಲಿನ ಹಾಡು

[ಬದಲಾಯಿಸಿ] ಸಂಪಾದನೆ

  • ಸಂಸ್ಕೃತಿ
  • ಪ್ರಣಯಿನಿ
ವೈಯಕ್ತಿಕ ಉಪಕರಣಗಳು