ಸಿಖ್ ಧರ್ಮದ ಗುರುಗಳು
ವಿಕಿಪೀಡಿಯ ಇಂದ
ಸಿಖ್ ಧರ್ಮವು ಗುರು ನಾನಕ್ ಮತ್ತು ಒಂಬತ್ತು ಇತರ ಸಿಖ್ ಧರ್ಮದ ಗುರುಗಳಿಂದ ೧೪೬೯ರಿಂದ ೧೭೦೮ರ ಅವಧಿಯಲ್ಲಿ ಸ್ಥಾಪಿತವಾಯಿತು. ಬಹುತೇಕ ಎಲ್ಲ ಗುರುಗಳು ಉತ್ತರ ಭಾರತದಲ್ಲಿ ಜನಿಸಿದರೂ ಎಲ್ಲರೂ ದೂರ ಪಶ್ಚಿಮದ ಇರಾಕ್‌ನಿಂದ ಹಿಡಿದು ಪೂರ್ವದಲ್ಲಿ ಅಸ್ಸಾಮ್ ಮತ್ತು ದಕ್ಷಿಣದಲ್ಲಿ ಶ್ರೀಲಂಕಾದ ವರೆಗೆ ವ್ಯಾಪಕವಾಗಿ ಸಂಚಾರ ಮಾಡಿದರು. ಮೊದಲನೆಯ ಗುರುಗಳಾದ ಗುರು ನಾನಕರು ಇಂದಿನ ಪಾಕಿಸ್ತಾನದಲ್ಲಿ ಜನಿಸಿದರೆ ಹತ್ತನೆಯ ಗುರುಗಳಾದ ಗುರು ಗೋಬಿಂದ್ ಸಿಂಗ್ ಆಧುನಿಕ ಭಾರತದ ಬಿಹಾರದಲ್ಲಿನ ಪಟ್ನಾದಲ್ಲಿ ಜನಿಸಿದರು.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |