ಸಾಧು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಧರ್ಮದಲ್ಲಿ, ಸಾಧುವು ಒಬ್ಬ ಧಾರ್ಮಿಕ ತಪಸ್ವಿ ಅಥವಾ ಪವಿತ್ರ ವ್ಯಕ್ತಿ. ಸಾಧುಗಳಲ್ಲಿ ಬಹುಪಾಲು ಯೋಗಿಗಳಾದರೂ, ಎಲ್ಲ ಯೋಗಿಗಳು ಸಾಧುಗಳಲ್ಲ. ಸಾಧುವು ಧ್ಯಾನ ಹಾಗೂ ಬ್ರಹ್ಮದ ಚಿಂತನೆಯ ಮೂಲಕ ಕೇವಲ ನಾಲ್ಕನೇ ಹಾಗೂ ಕೊನೆಯ ಆಶ್ರಮವಾದ ಮೋಕ್ಷವನ್ನು ಸಾಧಿಸುವುದಕ್ಕೆ ಸಮರ್ಪಿತವಾಗಿರುತ್ತಾನೆ.

"https://kn.wikipedia.org/w/index.php?title=ಸಾಧು&oldid=846526" ಇಂದ ಪಡೆಯಲ್ಪಟ್ಟಿದೆ