ಸರಕಾರದ ವಿಧಗಳು
ಗೋಚರ
(ಸರಕಾರ ಮಾದರಿಗಳು ಇಂದ ಪುನರ್ನಿರ್ದೇಶಿತ)
ಸರಕಾರಗಳು ದೇಶಗಳನ್ನು ಹಲವು ವಿಧಗಳಲ್ಲಿ ಆಳಬಹುದು. ಈ ಆಳ್ವಿಕೆಯ ರೂಪುರೇಖೆಗಳನ್ನು ಸರಕಾರದ ವಿಧಗಳೆಂದು ಕರೆಯಬಹುದು. ಈ ಹಲವು ವಿಧಗಳನ್ನು ಮುಖ್ಯವಾಗಿ ಈ ಕೆಳಗಿನ ಆಧಾರಗಳ ಮೇಲೆ ವಿಂಗಡಿಸಬಹುದು:
- ಪ್ರಾಂತ್ಯಗಳ ಸ್ವಾಯತ್ತತೆ
- ಪ್ರತಿನಿಧಿಗಳ ಆಯ್ಕೆಯ ಹಕ್ಕು ಹೊಂದಿರುವವರು
ಅನೇಕ ದೇಶಗಳು ತಮ್ಮ ಅಧಿಕೃತ ಹೆಸರಿನಲ್ಲಿ ತಮ್ಮ ಸರಕಾರದ ವಿಧಿಯನ್ನೂ ಅಳವಡಿಸಿಕೊಂಡಿರುತ್ತವೆ.