ಸದಸ್ಯ:Wikisuresh

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ..

ನಾನು ಸುರೇಶ ನಾಯ್ಕ ಹುಟ್ಟಿದೂರು ಹಾಡವಳ್ಳಿ, ಇದು ಭಟ್ಕಳ ತಾಲೂಕಿನಿಂದ ೨೦ ಕಿ.ಮಿ. ದೂರದಲ್ಲಿದೆ. ಈಗ ಬೆಂಗಳೂರಿನಲ್ಲಿ ಉದ್ಯೊಗದಲ್ಲಿದ್ದೇನೆ.

ಶಾಲೆ: ಸ.ಹಿ.ಪ್ರಾ. ಶಾಲೆ ಹಾಡವಳ್ಳಿ.

ಪಿ.ಯು.ಸಿ :S.G.S ಭಟ್ಕಳ

B.E :A.E.C ಭಟ್ಕಳ

M.Tech :S.J.C Mysore.


 ಕನ್ನಡ ವಿಕಿಪೀಡಿಯಾಕ್ಕೆ ನನ್ನ ಕೈಲಾದ ಕಾಣಿಕೆ ಸಲ್ಲಿಸುವುದು ನನ್ನ ಉದ್ದೇಶ..