ಸದಸ್ಯ:Vasantha1999/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನನ್ನ ಪರಿಚಯ: 

ನನ್ನ ಹೆಸರು ವಸಂತ.ಓ. ನಾನು ೧೯೯೯ ರ ಜನವರಿ ೧ ರಂದು ಬೆಂಗಳೂರು ಜಿಲ್ಲೆಯ ಫಿಲೋನಮಿ ಎಂಬ ಆಸ್ಪತ್ರೆತಯಲ್ಲಿ ಜನಿಸಿದೆನು. ನನ್ನ ತಂದೆ- ಓಬುಲೇಶ್ ಮತ್ತು ತಾಯಿ- ಧನಲಕ್ಷ್ಮಿ. ನನ್ನ ತಂದೆ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ. ನಾನು ನನ್ನ ಶಾಲಾ ವಿದ್ಯಾಭ್ಯಾಸವನ್ನು ಸೀಮ ಆಂಗ್ಲ ಶಾಲೆಯಲ್ಲಿ ಮಾಡಿದ್ದೇನೆ ಹಾಗು ನನ್ನ ಪೂರ್ವ ವಿಶ್ವವಿದ್ಯಾನಿಲಯವನ್ನು ಸೆಂಟ್.ಜೋಸೆಫ್ ಎಂಬ ಕಾಲೇಜಿನಲ್ಲಿ ಮಾಡಿದ್ದೇನೆ.ನಾನು ಪರೀಕ್ಷೆಯಲ್ಲಿ ೬೦೦ ಅಂಕಗಳಿಗೆ ೫೬೦ ಅಂಕಗಳನ್ನು ಗಲಿಸಿದೆನು. ಪ್ರಸ್ತುತ ಡಿಗ್ರಿ ವಿದ್ಯಾಭ್ಯಾಸವನ್ನು ಕ್ರೈಸ್ಟ್ ಕಾಲೇಜಿನ್ನಲ್ಲಿ ಮಾಡುತ್ತಿದ್ದೇನೆ.

  • ನನ್ನ ಹವ್ಯಾಸಗಳು:

ನನಗೆ ಪುಸ್ತಕಳನ್ನು ಓದುವುದು ,ದೂರದರ್ಶನವನ್ನು ವೀಕ್ಷಿಸುವುದು, ಹಾಡುಗಳನ್ನು ಹಾಡುವುದು ಇತ್ಯಾದಿಗಳಲ್ಲಿ ನನಗೆ ತುಂಬಾ ಆಸಕ್ತಿ ಇದೆ.ನಾನು ನನ್ನ ಶಾಲಾ ದಿನಗಳಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಅವುಗಳಲ್ಲಿ ನನಗೆ ಅನೇಕ ಬಹುಮಾನಗಳು ದೊರಕಿವೆ. ನನಗೆ ಸುಮಾರು ಇಪ್ಪತ್ತರಿಂದ ಮೂವತ್ತರವರೆಗೆ ಪ್ರಶಸ್ತಿ ಪತ್ರಗಳು ದೊರಕಿವೆ.ನಾನು ಅಂತರರಾಷ್ಟ್ರೀಯ ಪರೀಕ್ಷೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರಗಳನ್ನು ಗಳಿಸಿದ್ದೇನೆ.ನನಗೆ ಪ್ರಯಾಣಿಸುವುದೆಂದರೆ ತುಂಬಾ ಇಷ್ಟ.

  • ನನಗೆ ದೊರೆತ ಪ್ರಶಸ್ತಿಗಳು:

ನನಗೆ ಅಂತರರಾಷ್ಟ್ರೀಯ ಕ್ರೀಡಾಸ್ಪರ್ದೆಗಳಲ್ಲಿ ಬಹಳಸ್ಟು ಪ್ರಶಸ್ತಿಗಳು ದೊರೆತಿವೆ.ನಾನು ಕೋಕೋ ಆಟದಲ್ಲಿಯೂ ಸಹ ಪ್ರಶಸ್ತಿಗಳನ್ನು ಗಳಿಸಿದ್ದೇನೆ.ನನಗೆ ಪದ್ಮಶ್ರೀ ಪ್ರಶಸ್ತಿ,ಪದ್ಮವಿಭೂಷನ್ ಪ್ರಶಸ್ತಿ ಇತ್ಯಾದಿಗಳು ದೊರೆತಿವೆ. ನನಗೆ ಹಾಡುಗಳಲ್ಲಿಯೂ ಸಹ ಅನೇಕ ಪ್ರಶಸ್ತಿಗಳು ದೊರಕಿವೆ. ನನಗೆ ಹೆಚ್ಚು ಪದಕಗಳು ಸಿಕ್ಕಿವೆ.ಅವುಗಳಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳು ದೊರಕಿವೆ.ನನಗೆ ಎರಡು ಚಿನ್ನ ಹಾಗು ಎರಡು ಬೆಳ್ಳಿ ಪದಕಗಳು ದೊರಕಿವೆ.

ಮೈಸೂರು ಅರಮನೆ
  • ಪ್ರಯಾಣದ ಸ್ಥಳಗಳು:
ವೆಂಕಟೇಶ್ವರ ದೇವಸ್ಥಾನ ತಿರುಮಲ
ಹಂಪೆ

ನಾನು ನನ್ನ ಶಾಲಾ ದಿನಗಳಲ್ಲಿ ನನ್ನ ಸ್ನೇಹಿತರ ಬಳಿ ಸುಂದರವಾದ ಕ್ಷಣಗಳನ್ನು ಅನುಭವಿಸಿದ್ದೇನೆ.ಅವರ ನೆನಪುಗಳು ಇಂದಿಗೂ ನನ್ನ ನೆನಪಿಗೆ ಬರುತ್ತವೆ. ನನ್ನ ಸ್ನೇಹಿತರೆಂದರೆ ನನಗೆ ಬಹಳಾ ಪ್ರೀತಿ.ಅವರನ್ನು ನಾನು ಎಂದಿಗೂ ಮರೆಯಲಾರೆನು. ನಾನು ನನ್ನ ಸ್ನೇಹಿತರ ಜೊತೆ ಮೈಸೂರಿನ ಅರಮನೆಗೆ ಹೋಗಿದ್ದೆ. ಅದು ನೋಡಲು ತುಂಬಾ ಸುಂದರವಾಗಿತ್ತು ಹಾಗು ಬೆಂಗಳೂರಿನ ಲಾಲ್ ಬಾಗ್ ಅನ್ನು ವೀಕ್ಷಿಸಲು ಹೋಗಿದ್ದೆವು.ಅಲ್ಲಿ ಅನೇಕ ಹೂವುಗಳಿಂದ ಅಲಂಕರಿಸಿದ್ದರು. ನಾವು ಆ ದಿನವನ್ನು ಬಹಳ ಸಂತೋಷದಿಂದ ಕಳೆದೆವು. ನನಗೆ ನಮ್ಮ ಭಾರತ ದೇಶವೆಂದರೆ ತುಂಬಾ ಇಷ್ಟ ಹಾಗು ಅಭಿಮಾನವಿದೆ.ನಮ್ಮ ದೇಶದಲ್ಲಿ ಅನೇಕ ಸುಂದರವಾದ ಸ್ಥಳಗಳಿವೆ ಹಾಗು ಓಳ್ಳೆಯ ವಾತಾವರಣವಿದೆ.ನಾನು ರಜೆಗಳಲ್ಲಿ ನನ್ನ ಊರಿಗೆ ಹೋಗಿದೆ. ನನ್ನ ಊರು ನೆಲ್ಲೂರು,ಆಂಧ್ರಪ್ರದೇಶ್. ನಾನು ನನ್ನ ಕುಂಟುಬ ಸಹೆತ ಹೋಗಿದ್ದೆನು. ಅಲ್ಲಿ ನನ್ನ ಅತ್ತೆ, ಮಾವ , ಅಜ್ಜ ,ಅಜ್ಜಿ ಎಲ್ಲರ ಬಳಿ ಸಂತೋಷವಾಗಿ ಇದ್ದೆನು, ಹಾಗು ನಾವೆಲ್ಲರೂ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದೆವು. ನಾವು ಚೆನ್ನಾಗಿ ದೇವರ ದರ್ಶನವನ್ನು ಮಾಡಿಕೊಂಡೆವು.ಇನ್ನೂ ಕೆಳವು ದಿನಗಳನ್ನು ಹೈದರಾಬಾದಿನಲ್ಲಿ ಕಳೆದೆವು. ಅಲ್ಲಿ ಇರುವ ಬಿರ್ಲಾ ಮಂದಿರ ದೇವಸ್ಥಾನ , ರಾಮೋಜಿ ನಗರಕ್ಕೆ ಹೋಗಿದ್ದೆವು. ನನಗೆ ಚಿಕ್ಕಮಂಗಳೂರು,ಹಂಪಿ, ಶಿವನಸಮುದ್ರ ಫ಼ಾಲ್ಸ್, ಬೆಲೂರು ಇತ್ಯಾದಿ ಸ್ಥಳಗಳೆಂದರೆ ನನಗೆ ತುಂಬಾ ಇಷ್ಟ.

ಬಿರ್ಲಾ ಮಂದಿರ ದೇವಸ್ಥಾನ - ಹೈದರಾಬಾದ್
A.P.J. ಅಬ್ದುಲ್ ಕಲಾಮ್
  • ನನ್ನ ಆದರ್ಶಕಾರರು:
ತಾಯಿ ತೆರೇಸಾ

ನನಗೆ ಎ.ಪಿ,ಜೆ.ಅಬ್ದುಲ್ ಕಲಾಂ ಅವರು ಮತ್ತು ಮದರ್ ತೆರೆಸಾ ಅವರೆಂದರೆ ತುಂಬಾ ಅಭಿಮಾನ ಹಾಗು ಇಷ್ಟ. ಅಬ್ದುಲ್ ಕಲಾಂ ಅವರು ಅನೇಕ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಟ್ಟಿಸಿದ್ದಾರೆ. ಮಕ್ಕಳೆಂದರೆ ಕಲಾಂ ಅವರಿಗೆ ತುಂಬಾ ಇಷ್ಟ . ಎಲ್ಲಾ ಮಕ್ಕಳಿಗೂ ಅಬ್ದುಲ್ ಕಲಾಂ ರವರು ತುಂಬಾ ಪ್ರಿಯಕರರಾದವರು. ಈಗ ಅವರು ನಮ್ಮೊಡನೆ ಇಲ್ಲದಿದ್ದರು, ಅವರು ನಮ್ಮ ದೇಶಕ್ಕೆ ಮಾಡಿದ ಸೇವೆಗಳು ಹಾಗು ನೀಡಿದ ಕೊಡುಗೆಗಳನ್ನು ನಾವು ಎಂದಿಗೂ ಮರೆಯಲಾರೆವು.ಅವರ ನೆನಪುಗಳು ಎಂದಿಗೂ ನಮ್ಮೊಡನೆಯೇ ಇರುತ್ತವೆ. ನಾನು ಅವರು ಬರೆದಂತಹ " ವಿಂಗ್ಸ್ ಆಫ್ ಫಯರ್ " ಎಂಬ ಪುಸ್ತಕವನ್ನು ಓದಿದ್ದೇನೆ.ನನಗೆ ಅವರು ಹೇಳುವ ಓಳ್ಳೆಯ ಮಾತುಗಳು ಹಾಗು ಅವರು ಮಕ್ಕಳ್ಳನ್ನು ಪ್ರೋತ್ಸಾಹಿಸುವ ರೀತಿಯಾಗಲಿ ನನಗೆ ತುಂಬಾ ಇಷ್ಟ.ಅವರು ಅನೇಕ ಮಕ್ಕಳಿಗೆ ಸ್ಫೂರ್ತಿಯಾಗಿ ನಿಂತಿದ್ದಾರೆ.ಕಲಾಂ ಅವರು ಅನೇಕ ಮಕ್ಕಳಿಗೆ ಆದರ್ಶಕರಾಗಿ ನಿಂತಿದ್ದಾರೆ. ಕಲಾಂ ಅವರಿಗೆ ಅನೇಕ ಪ್ರಶಸ್ತಿಗಳು ದೊರಕಿವೆ.ಅವುಗಲ್ಲಿ,

ಭಾರತದ ಏಕೀಕರಣ ಸರ್ಕಾರಕ್ಕೆ ಇಂದಿರಾ ಗಾಂಧಿ ಪ್ರಶಸ್ತಿ

ಭಾರತ ರತ್ನ ಸರ್ಕಾರ

ಪದ್ಮ ವಿಭೂಷನ್ ಭಾರತ ಸರ್ಕಾರ

ಪದ್ಮಭೂಷಣ ಭಾರತ ಸರ್ಕಾರ ಇತ್ಯಾದಿಗಳು ದೊರೆತಿವೆ.

ನನಗೆ ಮದರ್ ತೆರೆಸಾ ಅವರೆಂದರೆ ಬಹು ಅಭಿಮಾನವಿದೆ. ನಾನು ಅವರ ಪುಸ್ತಕವನ್ನು ಸಹ ಓದ್ದಿದ್ದೇನೆ. ಅವರು ಅನೇಕ ಬಡ ಕುಂಟುಬಗಳಿಗೆ ತಾಯಿಯಾಗಿ ನಿಂತಿದ್ದಾರೆ. ಬಡ ಕುಂಟುಂಬಗಳ ಕಣ್ಣೀರನ್ನು ಮರೆಮಾಡಿದ್ದಾರೆ.ಅವರು ಮಾಡಿದಂತಹ ಸೇವೆಗಳನ್ನು ನಾವು ಎಂದಿಗೂ ಮರೆಯಲಾರೆವು. ಈಗ ಅವರು ನಮ್ಮೊಡನೆ ಇಲ್ಲ. ನಮ್ಮ ದೇಶ ಅತಂಹ ಓಳ್ಳೆಯ ತಾಯಿಯನ್ನು ಕಳೆದುಕೊಂಡಿದ್ದಕ್ಕೆ ನನಗೆ ತುಂಬಾ ಬೇಸರವಾಗಿದೆ.ನನಗೂ ಅವರಂತೆ ಸಹಾಯ ಮಾಡಬೇಕೆಂಬ ಆಸೆ ಇದೆ. ಅವರೆಗೆ ಅನೇಕ ಪ್ರಶಸ್ತಿಗಳು ದೊರಕಿವೆ.ಅವುಗಳಲ್ಲಿ,

ಕಿರಣ್ ಬೇಡಿ

M. A. ಥಾಮಸ್

ರಾಜನಿಕಂತ್ ಎಸ್

ಮಿಹಿರ್ ದೇಸಾಯಿ

ಸುಸಾಯ್ ಜೋಸೆಫ್

ಕ್ರಿಸ್ಟೋಬೆಲ್ ಫೋನ್ಸೆಕಾ

ಓಯಸಿಸ್ ಇಂಡಿಯಾ ಇತ್ಯಾದಿಗಳು.

  • ನೆಚ್ಚಿನ ಗಾಯಕರು:
ಎಂಎಸ್ ಸುಬ್ಬುಲಕ್ಷ್ಮಿ
ಕರ್ನಾಟಕ

ನನಗೆ ಕರ್ನಾಟಕ ಸಂಗೀತಗಾರರಲ್ಲಿ ಎಂ.ಎಸ್.ಸುಬ್ಬುಲಕ್ಷ್ಮಿಯವರು ಹಾಗು ಎಸ್.ಪಿ. ಬಾಲಸುಬ್ರಮಣ್ಯಂ ಅವರೆಂದರೆ ಬಹಳ ಇಷ್ಟ.ಇವರು ಸುಮಾರು ಸಾವಿರಕ್ಕೂ ಹೆಚ್ಛು ಹಾಡುಗಳನ್ನು ಹಾಡಿದ್ದಾರೆ. ಇವರು ಸುಮಾರು ೭೨ ರಾಗಗಳನ್ನು ತಮ್ಮ ನಾಲಿಗೆಯ ಮೇಲೆ ನೃತ್ಯವಾಡಿಸಿದ್ದಾರೆ.ಇವರು ಅನೇಕ ಹಾಡುಗಳನ್ನು ನಮ್ಮ ಕರ್ನಾಟಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.ಅವರ ಹಾಡುಗಳು ಕೇಳಲು ತುಂಬಾ ಮದುರವಾಗಿರುತ್ತದೆ.ಇವರು ನೀಡಿದಂತಹ ಕೊಡುಗೆಗಳಿಂದ ನಮ್ಮ ರಾಜ್ಯಕ್ಕೆ ಓಳ್ಳೆಯ ಗುರುತನ್ನು ತಂದು ಕೊಟ್ಟಿದೆ.

ಎಂ.ಎಸ್.ಸುಬ್ಬುಲಕ್ಷ್ಮಿ ಅವರು 1929 ರಲ್ಲಿ ಪ್ರತಿಷ್ಠಿತ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಲ್ಲಿ 13 ವರ್ಷ ವಯಸ್ಸಿನವನಾಗಿದ್ದಾಗ ಅವರ ಮೊದಲ ಪ್ರದರ್ಶನ ನೀಡಿದರು .ಇವರಿಗೆ ಅನೇಕ ಪ್ರಶಸ್ತಿಗಳು ದೊರಕಿವೆ.ಅವುಗಲ್ಲಿ,

1975 ರಲ್ಲಿ ಪದ್ಮ ವಿಭೂಷನ್

1975 ರಲ್ಲಿ ಚೆನೈ ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿಯಿಂದ ಸಂಗೀತ ಕಲಾಸಿಖಾಮಣಿ

1988 ರಲ್ಲಿ ಕಾಳಿದಾಸ್ ಸಮ್ಮನ್

1990 ರಲ್ಲಿ ರಾಷ್ಟ್ರೀಯ ಏಕೀಕರಣಕ್ಕಾಗಿ ಇಂದಿರಾ ಗಾಂಧಿ ಪ್ರಶಸ್ತಿ

1998 ರಲ್ಲಿ ಭಾರತ ರತ್ನ.ಇತ್ಯಾದಿಗಳು.

ಎಸ್.ಪಿ.ಬಾಲಸುಬ್ರಹ್ಮಣ್ಯಂ

ಶ್ರೀಪಾತಿ ಪಂಡಿತಧ್ಯುಲು ಬಾಲಸುಬ್ರಹ್ಮಣ್ಯಂ ಅವರು ವಿವಿಧ ಭಾರತೀಯ ಭಾಷೆಗಳಲ್ಲಿ 40,000 ಹಾಡುಗಳನ್ನು ದಾಖಲಿಸಿದ್ದಾರೆ. 4 ವಿವಿಧ ಭಾಷೆಗಳಲ್ಲಿ ತಮ್ಮ ಕೃತಿಗಳಿಗಾಗಿ ಅವರು ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕಿಗಾಗಿ ಆರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದರು; ಹಿಂದಿ, ಕನ್ನಡ, ತಮಿಳು ಮತ್ತು ತೆಲುಗು; ಇಪ್ಪತ್ತೈದು ಆಂಧ್ರಪ್ರದೇಶ ರಾಜ್ಯ ನಂದಿ ಪ್ರಶಸ್ತಿಗಳು ತೆಲುಗು ಚಿತ್ರರಂಗಕ್ಕೆ ಅವರ ಕೃತಿಗಳಿಗಾಗಿ, ತಮಿಳುನಾಡು ಮತ್ತು ಕರ್ನಾಟಕದ ಹಲವಾರು ಇತರ ರಾಜ್ಯ ಪ್ರಶಸ್ತಿಗಳು. ಇದಲ್ಲದೆ, ಅವರು ಬಾಲಿವುಡ್ ಫಿಲ್ಮ್ಫೇರ್ ಪ್ರಶಸ್ತಿ ಮತ್ತು ಆರು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಸೌತ್ ಪಡೆದರು.ಇವರಿಗೆ ಅನೇಕ ಪ್ರಶಸ್ತಿಗಳು ದೊರಕಿವೆ.ಅವುಗಲ್ಲಿ

ಪದ್ಮ ಶ್ರೀ ಪ್ರಶಸ್ತಿ

ರಾಷ್ಟ್ರೀಯ ಪ್ರಶಸ್ತಿಗಳು

ಮೊಝಿ - 2007 - ತಮಿಳು

2001 ರ ಗಂಗಾ ಪ್ರಶಸ್ತಿ

  • ನೆಚ್ಚಿನ ನಟರು:

ಕನ್ನಡ ಸಿನಿಮಾ ರಂಗ ಭೂಮಿಯಲ್ಲಿ ಡಾ.ರಾಜ್ ಕುಮಾರ್ ಅವರು ಹಾಗು ತೆಲುಗು ಸಿನಿಮಾ ರಂಗ ಭೂಮಿಯಲ್ಲಿ ಡಾ.ಚಿರಂಜೀವಿ ಯವರೆಂದರೆ ನನಗೆ ತುಂಬಾ ಅಭಿಮಾನವಿದೆ. ಅವರ ನಟನೆ ನನಗೆ ಇನ್ನೂ ಇಷ್ಟ.ಅವರಿಗೆ ನಾನು ಎಂದಿಗೂ ಅಭಿಮಾನಿಯಾಗಿ ಇರುತ್ತೇನೆ.

ಡಾ. ರಾಜಕುಮಾರ್ ಅವರು "ಡಾ. ರಾಜ್"(ಜನಪ್ರಿಯ ಹೆಸರು) ಗಳಿಸಿದ ಪ್ರಶಸ್ತಿಯನ್ನು "ನಾಟ್ಸರ್ಸರ್ ಭೌಮ" (ನಟನೆಯ ಚಕ್ರವರ್ತಿ ಎಂದರ್ಥ) ಕರ್ನಾಟಕ ಮತ್ತು ಇತರ ಭಾರತೀಯ ರಾಜ್ಯಗಳಲ್ಲಿ ಜನಪ್ರಿಯತೆ ಉಳಿಸಿಕೊಂಡಿದೆ. ಅವರ ಅಭಿಮಾನಿಗಳ ಬಗ್ಗೆ ಅವರ ಪ್ರಾಥಮಿಕ ದೃಷ್ಟಿಕೋನವು "ನಾನು ದೇವರನ್ನು ನೋಡುವೆನೆಂದು ನನಗೆ ಗೊತ್ತಿಲ್ಲ, ಆದರೆ ಇಲ್ಲಿ ನನಗೆ ಸೇರಿದವರು ನನ್ನ ದೇವರುಗಳಾಗಿದ್ದಾರೆ" ಅಭಿಮಾನಿಗಳು ಅವನನ್ನು "ಅನ್ನವ್ರು" (ಕನ್ನಡ: ಅಣ್ಣಾವ್ರು, ಬಿಗ್ ಬ್ರದರ್) ಪ್ರೀತಿಯಿಂದ ಕರೆಯುತ್ತಾರೆ. ಐದು ದಶಕಗಳಿಗೂ ಹೆಚ್ಚು ಅವಧಿಯ ವೃತ್ತಿಜೀವನದಲ್ಲಿ 200 ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ಅದರ ಬಹುತೇಕ ಚಲನಚಿತ್ರಗಳು ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹಾಕಾವ್ಯ ಚಿತ್ರಗಳಾಗಿದ್ದವು.ಅವರು ಹಿನ್ನೆಲೆ ಗಾಯಕ ಮತ್ತು ಭಕ್ತಿಗೀತೆಗಳಂತೆ ಪ್ರಸಿದ್ಧ ಗಾಯಕರಾಗಿದ್ದರು. ಇದನ್ನು ಕೋಗಿಲೆ ಕಾಂತಾ (ಕೋಯಲ್ನ ಧ್ವನಿ) ಎಂದು ಉಲ್ಲೇಖಿಸಲಾಗುತ್ತದೆ.ಪ್ರಸಿದ್ಧ ಗುಬ್ಬಿ ವೀರನ್ನ ನೇತೃತ್ವದ ತಂಡದಲ್ಲಿ ರಾಜ್ಕುಮಾರ್ ತನ್ನ ತಂದೆಯೊಂದಿಗೆ ಅವರ ರಂಗಭೂಮಿ ಕಲಾವಿದನಾಗಿ ಪ್ರಾರಂಭಿಸಿದರು. ರಾಜ್ಕುಮಾರ್ ಅವರ ಅಭಿನಯ ಮತ್ತು ಹಾಡುವ ಕೌಶಲ್ಯಗಳನ್ನು ಗೌರವಿಸಿದ್ದಾರೆ.

ಚಿರಂಜೀವಿ ಯವರು ಮೂವತ್ತು ಒಂಬತ್ತು ವರ್ಷಗಳ ಕಾಲ ಚಲನಚಿತ್ರ ವೃತ್ತಿಜೀವನದಲ್ಲಿ ಅವರು ರಘುಪತಿ ವೆಂಕಯ್ಯ ಪ್ರಶಸ್ತಿ ಸೇರಿದಂತೆ ನಾಲ್ಕು ರಾಜ್ಯ ನಂದಿ ಪ್ರಶಸ್ತಿಗಳನ್ನು ಪಡೆದರು ಮತ್ತು ಸೌತ್ ಫಿಲ್ಮ್ಫೇರ್ ಜೀವಮಾನ ಸಾಧನೆ ಪ್ರಶಸ್ತಿ ಸೇರಿದಂತೆ ಹತ್ತು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಪಡೆದರು. 2006 ರಲ್ಲಿ, ಚಿರಂಜೀವಿ ಭಾರತೀಯ ಸಿನಿಮಾಕ್ಕೆ ನೀಡಿದ ಕೊಡುಗೆಗಳಿಗಾಗಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದರು ಮತ್ತು ಆಂಧ್ರ ವಿಶ್ವವಿದ್ಯಾಲಯದ ಗೌರವಾನ್ವಿತ ಡಾಕ್ಟರೇಟ್ ಪದವಿಯನ್ನು ನೀಡಿದರು. 2013 ರಲ್ಲಿ ಅವರು ಇನ್ಕ್ರೆಡಿಬಲ್ ಇಂಡಿಯಾ ಎಕ್ಸಿಬಿಷನ್, ಪ್ರವಾಸೋದ್ಯಮ ಸಚಿವಾಲಯ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜಂಟಿ ಭಾಗವಹಿಸುವಿಕೆ, 66 ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಉದ್ಘಾಟಿಸಿದರು. ಮಕಾವುನಲ್ಲಿ ನಡೆದ 14 ನೆಯ ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಅವರು ಇನ್ಕ್ರೆಡಿಬಲ್ ಇಂಡಿಯಾವನ್ನು ಪ್ರತಿನಿಧಿಸಿದರು. 2013 ರಲ್ಲಿ ಐಬಿಎನ್ ಲೈವ್ ಅವರನ್ನು "ಭಾರತೀಯ ಸಿನೆಮಾದ ಮುಖವನ್ನು ಬದಲಿಸಿದ ಪುರುಷರಲ್ಲಿ ಒಬ್ಬ" ಎಂದು ಹೆಸರಿಸಿದೆ .ಚಿರಂಜೀವಿಯ 150 ನೇ ಚಿತ್ರವು ಮೇ 2015 ರಲ್ಲಿ ಘೋಷಿಸಲ್ಪಟ್ಟಿತು.

  • ನನ್ನ ಆಶಯ:

ನನಗೆ ನನ್ನ ಕುಟುಂಬರವರ ಬಳಿ ಸಮಯ ಕಳೆಯುವುದೆಂದರೆ ತುಂಬಾ ಇಷ್ಟ.ಅವರೊಂದಿಗೆ ಇದ್ದರೆ ನನಗೆ ತುಂಬಾ ಸಂತೋಷವಾಗುತ್ತದೆ.ಅವರೊಂದಿಗೆ ಇದ್ದರೆ ಬರುವ ಸಿಹಿ ಕ್ಷಣಗಳು ಇನ್ನೆಲ್ಲಿಯೂ ದೊರಕುವುದಿಲ್ಲ.ನನ್ನ ಜೀವನದ ಆಶಯವೆಂದರೆ ನಾನು ಎಂ.ಬಿ.ಎ ಯನ್ನು ಮಾಡಿ ಓಳ್ಳೆಯ ಕೆಲಸವನ್ನು ಸಂಪಾದಿಸಿ ಚೆನ್ನಾಗಿ ದುಡಿದು ನನ್ನ ತಂದೆ -ತಾಯಿಯರನ್ನು ಪೋಷಿಸುವುದು ನನ್ನ ಮುಖ್ಯ ಕಾಲಜಿಯಾಗಿದೆ.ನನ್ನ ತಂದೆ ತಾಯಿಯ ಕಷ್ಟವನ್ನು ಎಂದಿಗಾದರು ಮರೆಮಾಡಬೇಕೆಂಬುವುದು ನನ್ನ ಇಚ್ಚೆಯಾಗಿದೆ.ಅವರು ನನ್ನ ಮೇಲೆ ಇಟ್ಟಿಕೊಂಡಿರುವ ಆಸೆಯನ್ನು ನೆರವೇರಿಸಬೇಕೆಂಬುವುದು ನನ್ನ ಆಶಯವಾಗಿದೆ. ನನ್ನ ತಂದೆ- ತಾಯಿಯರು ನನಗೆ ಮುಖ್ಯ ಸ್ಫೂರ್ತಿಯಾಗಿದ್ದಾರೆ. ಅವರನ್ನು ನನ್ನ ಜೀವನದ ಮುಖ್ಯಆದರ್ಶಕರೆಂದು ಭಾವಿಸಿದ್ದೇನೆ.

india
rbi ...