ಸದಸ್ಯ:Varun Hanabaratti/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಧರಣನಾಥ್ ಭಟ್ಟಾಚಾರ್ಯ{೧೮೮೨-೧೨ ಡಿಸೆಂಬರ್ ೧೯೬೮} ಭಾರತೀಯ ಸ್ವಾತಂತ್ರ್ಯ ಚಳುವಳಿಯ ಬಂಗಾಳಿ ಕಾರ್ಯಕರ್ತ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ಡರು.

ಕ್ರಾಂತಿಕಾರಿ ಚಟುವಟಿಕೆಗಳು[ಬದಲಾಯಿಸಿ]

ಭಟ್ಟಾಚಾರ್ಯ ಅವರು ೧೮೮೨ರಲ್ಲಿ ಬ್ರಿಟಿಷ ಭಾರತದ ಖುಲ್ನಾ ಜಿಲ್ಲೆಯಲ್ಲಿ ಗುರುಕುಲ್ ಕುಟುಂಬದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಉಮಾಚರನ್ ಭಟ್ಟಾಚಾರ್ಯ. ವಯಸ್ಸಾದ ಕೌಟುಂಬಿಕ ಸಂಪ್ರದಾಯದ ವಿರುದ್ಧ ಅವರು ಬರಿಶಾಲೆಗೆ ಹೋಗಿ ಇಂಗ್ಲೀಷ ಶಿಕ್ಷಣಕ್ಕಾಗಿ ಶಾಲೆಯೋಂದರಲ್ಲಿ ಪ್ರವೇಶಿಸಿ ಅಶ್ವಿನಿ ಕುಮಾರ್ ದತ್ತಾ ಅವರ ಸಂಪರ್ಕಕ್ಕೆ ಬಂದರು. ಆ ನಂತರ ಅವರು ತಮ್ಮ ತಂದೆಯೊಂದಿಗೆ ಕೋಲ್ಕತ್ತಾಗೆ ತೆರಳಿ ಕ್ರಾಂತಿಕಾರಿ ಚಳುವಳಿಯತ್ತ ಆಕ‍‍‌‌‍‍‌‍‍ರ್ಷಿತರಾದರು ಭಟ್ಟಾಚಾರ್ಯ ಅವರು ಬಿಪಿನ್ ಬೆಹಾರಿ ಗಂಗೂಲಿ ಅವರ ತಂಡದ ಸದಸ್ಯರಾದರು. ಇವರು ಮುರಾರಿಪುಕೂರು ಬಾಂಬ್ ಕೇಸ್ನಲ್ಲಿ ಸಕ್ರಿಯರಾಗಿದ್ದರು. ಭಟ್ಟಾಚಾರ್ಯ ಭೂಗತಕ್ಕೆ ಹೋಗಿ ಬರ್ಮಾಗೆ ಓಡಿಹೋದರು. ಭಾರತಕ್ಕೆ ಹಿಂದಿರುಗಿದ ನಂತರ, ದಿಯೋಘರ್ ಪಿತೂರಿ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಬಂಧಿಸಲ್ಪಟ್ಟನು ಮತ್ತು ಜೈಲಿನಲ್ಲಿದ್ದನು.

ಸಾಮಾಜಿಕ ಕಾರ್ಯಗಳು[ಬದಲಾಯಿಸಿ]

ಸಮಾಜ ಕೃತಿಗಳು ಸ್ವಾತಂತ್ರ್ಯದ ನಂತರ ಭಟ್ಟಾಚಾರ್ಯ ರಾಜಕೀಯಕ್ಕೆ ಸೇರಿಕೊಂಡು ಸಾಮಾಜಿಕ ಕಾರ್ಯಗಳಿಗಾಗಿ ತಮ್ಮ ಜೇವನವನ್ನು ಮುಡಿಪಾಗಿಟ್ಟರು. ಅವರು ಹೂಗ್ಲಿಯ ಪ್ರಾಂತೀಯ ಕಾಂಗ್ರೇಸ್ ಸಮಿತಿಯ ಸದಸ್ಯರಾಗಿ ಆಯ್ಕೇಯಾದರು. [೨] ೧೯೫೧ರ ವಿಧಾನಸಭಾ ಚುಣಾವಣೆಯಲ್ಲಿ, ಅವರು ಭಾರತೀಯ ಜನ ಸಂಘದ ಬ್ಯಾನರ್ನಲ್ಲಿ ಧನೆಖಲಿ {ವಿಧಾನ ಸಭಾ ಕ್ಷೇತ್ರ}ದಿಂದ ಭಾಗವಹಿಸಿ ರನ್ನರ್ ಅಪ್ ಆದರು. [೩]ಅವರು ಹೂಗ್ಲಿ ಜಿಲ್ಲೆಯ ಹರಿಪಾಲ್ನಲ್ಲಿ ವಾಸಿಸುತ್ತಿದ್ದರು ಮತ್ತು ಪಂಡಿತ್ ಮಾಸಾಯಿ ಎಂದು ಕರೆಯುತ್ತಾರೆ. ಭಟ್ಟಾಚಾರ್ಯ ಅವರು ಹರಿಪಾಲ್ ಪ್ರದೇಶದಲ್ಲಿ ಹಲವಾರು ಶಾಲೆಗಳನ್ನು ಸ್ಥಾಪಿಸದರು. ಹರಿಪಾಲ್ ೧೯೯೬ ರಲ್ಲಿ.[೫]

ಉಲ್ಲೇಖಗಳು[ಬದಲಾಯಿಸಿ]

https://en.wikipedia.org/wiki/Dharanath_Bhattacharya