ವಿಷಯಕ್ಕೆ ಹೋಗು

ಸದಸ್ಯ:Vaishnav K Achar/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಫ್ರಿಕಾದ ಹುಡುಗಿಯರ ಯೋನಿಛೇದನ[ಬದಲಾಯಿಸಿ]

ಆಫ್ರಿಕಾಖಂಡವು ೫೨ ದೇಶಗಳನ್ನು ಒಳಗೊಂಡಿದೆ. ಇಲ್ಲಿಯ ಹೆಚ್ಚಿನ ಬುಡಕಟ್ಟುಗಳು ಈ ಯೋನಿಛೇದನ ಕ್ರಿಯೆಯನ್ನು ಆಚರಿಸುತ್ತಿವೆ. ಇದರ ಬಗ್ಗೆ the desert flower ಎಂಬ ಸಿನಿಮಾ ಮಾಡಲಾಗಿದೆ. ಇದು ಎರಡು ಬಾರಿ ರಚಿಸಲಾಗಿದೆ. ಇದಕ್ಕೆ ವಾರಿಸ್ ಡಿರಿ ಆತ್ಮಕತೆಯೇ ಆಕರ. ಇದನ್ನು ಜಗದೀಶ್ ಕೊಪ್ಪ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದಾರೆ. ಸೊಮಾಲಿಯಾ ದೇಶದ ಹಲವಾರು ಬುಡಕಟ್ಟುಗಳಲ್ಲಿ ಇರುವ ಘೋರ ಆಚರಣೆಯ ಬಗ್ಗೆ ಚರ್ಚಿಸಿದ ಮೊದಲ ಕೃತಿ.

ಮರುಭೂಮಿಯ ಹೂ[ಬದಲಾಯಿಸಿ]

ಇದು ಆಫ್ರಿಕಾದ ಕುರಿಕಾಯುವ ಹುಡುಗಿಯೊಬ್ಬಳು ಲಂಡನ್ ತಲುಪಿ ಪ್ರಪಂಚದ ಅತಿ ಬೇಡಿಕೆಯ ರೂಪದರ್ಶಿಯಾದ ಕತೆ.ಅಲ್ಲಿಯವರೆಗೂ ಮಾಡೆಲಿಂಗ್ ಪ್ರಪಂಚವನ್ನು ಆಳುತ್ತಿದ್ದ ಬಿಳರ ಹೊಸ ಆಕಾಂಕ್ಷೆಗೆ ಕಪ್ಪು ಮಾಡೆಲ್ ಒಬ್ಬಳೇ ಆಗಮನ ಹೊಸ ಅಲೆಯನ್ನು ಸೃಷ್ಟಿಸಿತು. ಆದರೆ ಅದರಲ್ಲಿ ಯೋನಿ ಛೇದನ ಎಂಬ ಅನಿಷ್ಟ ಪದ್ಧತಿಯೊಂದು ಆಫ್ರಿಕಾದ ಹೆಣ್ಣುಗಳನ್ನು ನುಡಿಸುತ್ತಿರುವುದನ್ನು ಚಿತ್ರಿಸಿತು.[೧]

  1. ಆಫ್ರಿಕಾದ ಹೆಣ್ಣಿನ ಸ್ಥಿತಿ
  2. ಧರ್ಮ ಮತ್ತು ಆಚರಣೆಗಳು
  3. ಕಾನೂನು
  4. ಮೌಲ್ಯಗಳ ಕುಂಟಿತತೆ
  • ಜೀವನ ಮೌಲ್ಯಗಳು
  • ಆಧ್ಯಾತ್ಮಿಕ ಮೌಲ್ಯಗಳು