ಸದಸ್ಯ:Tejaswini./ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
diwali
october
vijaya dashami

ಅಕ್ಟೋಬರ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಹತ್ತನೆಯ ತಿಂಗಳು. ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ಅಕ್ಟೋಬರ್ ರವಿ ಸೋಮ ಮಂಗಳ ಬುಧ ಗುರು ಶುಕ್ರ ಶನಿ ೧ ೨ ೩ ೪ ೫ ೬ ೭ ೮ ೯ ೧೦ ೧೧ ೧೨ ೧೩ ೧೪ ೧೫ ೧೬ ೧೭ ೧೮ ೧೯ ೨೦ ೨೧ ೨೨ ೨೩ ೨೪ ೨೫ ೨೬ ೨೭ ೨೮ ೨೯ ೩೦ ೩೧ 2016 ಲ್ಯಾಟಿನ್‌ನಲ್ಲಿ 'ಅಕ್ಟೊ' ಎಂದರೆ ಎಂಟು ಎಂದರ್ಥ. (ಮೂಲವಾಗಿ ಜನವರಿ, ಫೆಬ್ರುವರಿ ಸೇರಿಸುವ ಮುನ್ನ ಅಕ್ಟೋಬರ್ ಎಂಟನೇ ತಿಂಗಳಾಗಿತ್ತು)


ಅಮೇರಿಕದಲ್ಲಿ ಹ್ಯಾಲೊಯೀನ ಜನನ

೧. ಅಕ್ಟೋಬರ್ ೧೦-ಹಿಂದಿ ಚಲನಚಿತ್ರದ ಜನಪ್ರಿಯ ತಾರೆ ರೇಖಾ. Commons logo ವಿಕಿಮೀಡಿಯ ಕಣಜದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ: ಅಕ್ಟೋಬರ್ ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ ವರ್ಗಗಳು:

   ೨೦೧೬ ಕ್ಯಾಲೆಂಡರ್ ಟೆಂಪ್ಲೇಟುಗಳುತಿಂಗಳುಗಳುಅಕ್ಟೋಬರ್

ಅಕ್ಟೋಬರ್ ಸಾಮಾನ್ಯವಾಗಿ ಶರತ್ಕಾಲವನ್ನು ಸಂಬಂಧಿಸಿದೆ ಉತ್ತರಾರ್ಧಗೋಳದಲ್ಲಿ ಮತ್ತು ವಸಂತಕಾಲದಲ್ಲಿ ಏಪ್ರಿಲ್ ಕಾಲೋಚಿತ ಸಮನಾಗಿರುತ್ತದೆ,ಉತ್ತರ ಗೋಲಾರ್ಧದಲ್ಲಿ ಕಾಲವಿರುತ್ತದೆ. ಅಕ್ಟೋಬರ್ ಮೂವತ್ತೊಂದು ದಿನಗಳೊಂದಿರುವ ಆರನೇಯ ತಿಂಗಳು. ಈ ತಿಂಗಳಲ್ಲಿ ಬರುವ ಸರ್ಕಾರಿ ರಜೆಗಳೆಂದರೆ ೨.ಗಾಂಧಿ ಜಯಂತಿ, ೧೧.ದಸರಾ(ನವರಾತ್ರಿ),೧೨. ಮೊಹರಂ ೧೬. ವಾಲ್ಮಿಕಿ ಜಯಂತಿ,೧೯.ಕರ್ವ ಚತುರ್ಥಿ,೨೯.ನರಕ ಚತುರ್ಥಿ ೩೦.ದಿಪವಳಿ,೩೧.ಗೋವರ್ದನ್ ಪೂಜಾ.

ಈ ತಿಂಗಳಿನಲ್ಲಿ ಬರುವ ಗಾಂಧೀ ಜಯಂತಿ ರಾಷ್ಟ್ರಿಯ ಹಬ್ಬವಾಗಿದೆ,ಇದನ್ನು ಗಾಂಧಿಯವರ ಹುಟ್ಟು ದಿನದ ಪರವಾಗಿ ಆಚರಿಸಲಾಗುತ್ತಿದೆ. ದಸರ ವರ್ಷಕ್ಕೊಮ್ಮೆ ಬರುವ ದೊಡ್ಡ ಹಬ್ಬ.ಈ ಹಬ್ಬವೂ ಒಂಬತ್ತು ದಿನಗಳ ಉದ್ದಕ್ಕು ನಡೆಯುತ್ತದೆ ಇದು ಕರ್ನಾಟಕದಲ್ಲಿ ಆಚರಿಸಿದರು. ಮೈಸುರಿನಲ್ಲಿ ದೇವಿಗೆ ಒಂಬತ್ತು ದಿನಗಳು ವಿಶೇಷವಾದ ಪೂಜೆ ಹಾಗೂ ಅಲಂಕಾರಗಳೊಂದಿಗೆ ನಡೆಸಲಾಗುತ್ತದೆ. ಅದರಲ್ಲೂ ವಿಜಯದಷಮಿಯ ದಿನಯಂದು ಜಂಹುಸವಾರಿಯ ಮೇರವಣಿಗೆ ನಡೆಯುತ್ತದೆ. ದಿಪಾವಳಿ ಹಬ್ಬದಂದು ಎಲ್ಲರ ಮನೆಗಳಲ್ಲಿಯೂ ಕಜ್ಜಯ ಹಾಗೂ ಹಲವು ತಿಂಡಿಗಳನ್ನು ಮಾಡಿ ದೇವಿಗೆ ನೋಮು ದಾರಳನ್ನು ಬೆಳಗಿ ಅದನ್ನು ಕೈಗೆ ಕಟ್ಟಿಕೊಳುತ್ತಾರೆ.ಹಾಗೂ ಎಲ್ಲ ಮಕ್ಕಳು ತುಂಬ ಸಂಭ್ರಮದಿಂದ ಆಡುತ್ತ ಪಟಾಕಿಗಳನ್ನು ಹಚ್ಚುತ್ತರೆ. ಈ ವರ್ಷ(೨೦೧6) ಅಂತು ತುಂಬ ತೊಂದರೆಗಳು ಕರ್ನಾಟಕದಲ್ಲಿ ನಡೆದಿದವು,ಕಾವೇರಿ ನೀರಿನ ಗಲಾಟೆಯ ಬಗ್ಗೆ ಬಂದ್ ನ ಬಿಸಿ ತಟ್ಟಿತ್ತು ಹಾಗೂ ಬಿ ಎಂ ಟಿ ಸಿ ಬಸ್ಸುಗಳ ಬಂದ್ ಮೂರು ದಿನಗಳಂದು ಮುಂದುವರೆದಿತ್ತು. ಪ್ರತಿ ತಿಂಗಳಿನಂತೆ ಈ ತಿಂಗಳಿನಲ್ಲಿಯು ಅಮವಾಸ್ಯ ಮತ್ತು ಪೌರ್ಣಮಿ ಸಹಜವಾಗಿ ಇರುತ್ತದೆ,ಹಾಗೂ ಈ ವರ್ಷದಲ್ಲಿ ೫ ಭಾನುವಾರಗಳು,೫ ಸೋಮವಾರಗಳು ಹಾಗೂ ೫ ಶನಿವಾರಗಳು ಕೂಡಿದ್ದವು ಇದು‌ ಸಹಜವಾಗಿ ಬರುವುದಿಲ್ಲ ಈ ರೀತಿ ಬರುವುದು ತುಂಬ ವರ್ಷಗಳಿಗೊಮ್ಮೆ.

[೧] [೨] [೩]

  1. https://en.m.wikipedia.org › wiki › October
  2. www.//mitpressjournals.org › october
  3. https://www.timeanddate.com › monthly