ಸದಸ್ಯ:Tanishali bops//ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Zombie stars
An image from the hubble space telescope

ಜೊಂಬಿ ನಕ್ಷತ್ರಗಳು[ಬದಲಾಯಿಸಿ]

ಜೊಂಬಿ ನಕ್ಷತ್ರಗಳು ಟೈಪ್ ಐಯಾಕ್ಸ್ ಸೂಪರ್ನೋವಾಗಳ ಕಾಲ್ಪನಿಕ ಫಲಿತಾಂಶಗಳು, ಇವು ನಕ್ಷತ್ರಗಳ ಅವಶೇಷಗಳು, ನಾಕ್ಷತ್ರಿಕ ದ್ರವ್ಯರಾಶಿಗೆ ಚದುರದೇ ಬದಲಾಗಿ ಜೊಂಬಿ ನಕ್ಷತ್ರಗಳು ಆಗುತ್ತೆವೆ. ಇವು ಟೈಪ್ ಐಯಾಕ್ಸ್ ಸೂಪರ್ನೋವಾಗಳು ಹಾಗು ಟೈಪ್ ಐಎ ಸಮಾನ ರೂಪದ ವಿದ್ಯಮಾನವಾಗಿದೆ, ಆದರೆ ಇವುಗಳ ಎಸೆತ ವೇಗ ಮತ್ತು ಕಡಿಮೆ ಪ್ರಕಾಶಮಾನತೆ ಟೈಪ್ ಐಎಕಿಂತ ಕಡಿಮೆ ಆಗಿದೆ. ವಿಜ್ಞಾನಿಗಳು ಟೈಪ್ ಐಯಾಕ್ಸ್ ಸೂಪರ್ನೋವಾಗಳು ಐಎ ಸೂಪರ್ನೋವಾಗಳ ದರ ೫ ರಿಂದ ೩೦ರ ನಡುವೆ ಸಂಭವಿಸುತ್ತದೆ ಎಂದು ನಂಬುತಾರೆ. ಇಂದಿನವರೆಗೂ ಇತರದ ಮೂವತ್ತು ಸೂಪರ್ನೋವಾಗಳನ್ನು ವಿಜ್ಞಾನಿಗಳು ಗುರುತಿಸಲಾಗಿದೆ.

ಅವಳಿ ನಕ್ಷತ್ರಗಳಲ್ಲಿ ಬಿಳಿ ಕುಬ್ಜ ಹಾಗು ಒಡನಾಡಿ ನಕ್ಷತ್ರ ಇರುವಂತ ಮಂಡಲದಲ್ಲಿ ಬಿಳಿ ಕುಬ್ಜ ನಕ್ಷತ್ರಗಳು ಒಡನಾಡಿ ನಕ್ಷತ್ರಗಳ ವಸ್ತು ಹೊರತೆಗೆದು ಹೋಗುತಾವೆ, ಸಾಮಾನ್ಯವಾಗಿ ಬಿಳಿ ಕುಬ್ಜ ನಕ್ಷತ್ರಗಳು ಅಂತಿಮವಾಗಿ ಅವುಗಳ ನಿರ್ಣಾಯಕ ದ್ರವ್ಯರಾಶಿಗೆ ತಲುಪುತ್ತವೆ ಮತ್ತು ಸಮ್ಮಿಳನ ಪ್ರತಿಕ್ರಿಯೆಗಳು ಇದು ಸ್ಫೋಟಗೊಳ್ಳುವಂತೆ ಮಾಡುತ್ತದೆ ಹಾಗು ಸಂಪೂರ್ಣವಾಗಿ ಅದನ್ನು ಹರಡಿಸುತ್ತವೆ. ಆದರೆ ಟೈಪ್ ಐಮ್ಯಾಕ್ಸ್ ಸೂಪರ್ನೋವಾದಲ್ಲಿ ಬಿಳಿ ಕುಬ್ಜವಿನ ಕೇವಲ ಅರ್ಧದಷ್ಟು ಸಮೂಹ ಕಳೆದು ಹೋಗುತೇವೆ.


ವೀಕ್ಷಿಸಲಾದ ನಿದರ್ಶನಗಳು[ಬದಲಾಯಿಸಿ]

ಮಹಾನವ್ಯ ಸನ್ ೨೦೧೨ಜ್ ಎಂಬುವಾ ಸೂಪರ್ನೋವಾ, ಣ್ಗ್ಚ್ ೧೩೦೯ ತಾರಾಗಣದಲ್ಲಿ ಟೈಪ್ ಐಯಾಕ್ಸ್ ಸೂಪರ್ನೋವಾಗಳು ಎಂದು ಭಾವಿಸಲಾಗಿದೆ. ಅದನ್ನು ೨೦೧೨ ರಲ್ಲಿ ಕ೦ಡುಹಿಡಿದರು. ಇದನ್ನು ಸ್. ಬಿ.ಸೆಂಕೊ , ಡಬ್ಲ್ಯೂ . ಲಿ ಹಾಗು ಆ . ವಿ . ಫಿಲಿಪಿಪೆಂಕೋ ರವರು ಕಟ್ಜ್ಮಂ ಆಟೋಮ್ಯಾಟಿಕ್ ಇಮೇಜಿಂಗ್ ಟೆಲಿಸ್ಕೋಪಿನ ಉಪಯೋಗ ದಿಂದ ಅನ್ವೇಷಿಸಿದರು.ಜನುಅರ್ಯ್ ೨೯ .೧೫ ಉ ಟಿ ರಂದು ಲಿಕ್ ಒಬ್ಸರ್ಶ್ವತೋರಿ ಸೂಪರ್ನೋವಾ ಹುಡುಕಾಟದ ಫಲಿತಾಂಶ. ಹೆಚ್ಚು ಬೃಹತ್ತಾದ ಅವಳಿ ನಕ್ಷತ್ರಗಳು ಸೂಪರ್ನೋವಾ ಮಧ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ಹೈಡ್ರೋಜನ್ ಮತ್ತು ಹೀಲಿಯಂನನ್ನು ಒಡನಾಡಿ ನಕ್ಷತ್ರಗಳಿಗೆ ಎಂದರೆ ಬಿಳಿ ಕುಬ್ಜ ನಕ್ಷತ್ರವಾಗಲು ಕಳೆದುಕೊಳ್ಳಲಾಗಿದೆ ಎಂದು ನಂಬಲಾಗಿದೆ. ಒಡನಾಡಿ ನಕ್ಷತ್ರಗಳು ಮತ್ತು ಬೃಹತ್ ನಕ್ಷತ್ರವಾಗಿ ಬಿಳಿ ಕುಬ್ಜ ನಕ್ಷತ್ರವನ್ನು ನುಂಗುತದೆ. ಹಾಗು ಸಂಯೋಜಿತ ನಕ್ಷತ್ರದ ಹೊರಗಡೆಯ ಹೈಡ್ರೋಜನ್ ಪದರಗಳನ್ನು ಹೊರಹಾಕುತ್ತ ನಂತರ ಹೀಲಿಯಂ ಕೋರ್ ಮಾತ್ರ ಉಳಿಯುವುದು. ಪ್ರತಿಯಾಗಿ ಬಿಳಿ ಕುಬ್ಜವು ಸಮೂಹವನ್ನು ಒಡನಾಡಿ ನಕ್ಷತ್ರದಿಂದ ಅಸ್ಥಿರರಾಗಿ ಸೂಪರ್ನೋವ ಸ್ಫೋಟನಾಗುವವರೆಗೂ ಹೀರುತದೆ. ಹೀಗೆ ಜೊಂಬಿ ನಕ್ಷತ್ರವು ಅದರ ಅವಶೇಷವಾಗಿ ಉಳಿಯುತದೆ. ಸೂಪರ್ನೋವವಾಗುವ ಮುಂಚೆ ಇರುವ ಪ್ರದೇಶಗಳ ಚಿತ್ರಗಳಿವೆ ಹೀಗೆ, ಈ ಚಿತ್ರಗಳು ಮೊದಲು ಮತ್ತು ನಂತರದ ಅಧ್ಯಯನವನ್ನು ಮಾಡಲು ಅವಕಾಶವು ದೊರಕಿದೆ. ಹೀಗೆ ಜೊಂಬಿ ಸ್ಟಾರ್ ಸಿದ್ಧಾಂತವನ್ನು ಖಚಿತಪಡಿಸಲು, ಆ ಪ್ರದೇಶ ವನ್ನು ಮತೊಮ್ಮೆ ೨೦೧೫ರಲ್ಲಿ ಸೂಪರ್ನೋವವಾದ ಬೆಳಕಿನ ಪರಿಣಾಮ ಕೆಳಗೆ ಬರುತ್ತಿದೆ ಮತ್ತೆ, ಚಿತ್ರವನ್ನು ತೆಗೆದಿರುತಾರೆ. ಮತ್ತಷ್ಟು ಅಧ್ಯಯನ ಮಾಡಲು ಸಾದ್ಯವಾಗುತದೆ. ೯೯% ರಷ್ಟು ಮುಂಚಿನ ಛಾಯಾಚಿತ್ರದಲ್ಲಿ ನಕ್ಷತ್ರವು ಸೂಪರ್ನೋವಾಗೆ ಒಂದು ಸೂಪರ್ನೋವಾ ಎಂದು ಸಂಶೋಧನಕಾರರು ಹೇಳಿದ್ದಾರೆ. ಇನ್ನೊಂದು ಕಲ್ಪನೆ ಏನೆಂದರೆ ವೀಕ್ಷಣೆಯಲ್ಲಿ ೩೦-೪೦ ಸೌರ ದ್ರವ್ಯರಾಶಿಗಳ ಬೃಹತ್ ನಕ್ಷತ್ರವು ಸ್ಫೋಟಿಸಿರಬಹುದು ಅಂದು ಹೇಳಲಾಗಿದೆ.