ಸದಸ್ಯ:Swathi1940364/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಸ್ವಾತಿ. ನಾನು ಆಗಸ್ಟ್ ೧೭ , ೨೦೦೦ ಇಸವಿಯಲ್ಲಿ ಜನಿಸಿದೆ. ನನ್ನ ತಂದೆಯ ಹೆಸರು ಆನಂದ ಎಸ್.ಆರ್ ,ನನ್ನ ತಯಿಯ ಹೆಸರು ಗಂಗಮ್ಮ ಎಂ.ಸಿ.ನಾನು ಜನಿಸಿದ್ದು ಚಿಂತಾಮಣಿಯ ಸರಕಾರಿ ಆಸ್ಪತ್ರೆಯಲ್ಲಿ. ನನ್ನ ತಂದೆ- ತಾಯಿಗೆ ನಾನು ದ್ವಿತಿಯ ಪುತ್ರಿ.ನನ್ನ ಅಕ್ಕನ ಹೆಸರು ಶ್ವೆೇತ ಹಾದಗು ಅನ್ನ ತಮ್ಮನ ಹೆಸರು ಹರ್ಶ ವರ್ಧನ್. ತಂದೆ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ, ತಾಯಿ ಗೃಹಿಣಿ.ನಾವು ಮೂಲತಃಹ ಚಿಕ್ಕಬಳ್ಳಾಪುರ ಜಿಲ್ಲೆಯ,ಗೌರಿಬಿದನೂರು ತಾಲೂಕಿನ, ಸಾರಗೊಂಡ್ಲು ಗ್ರಾಮದವರು.ನನ್ನ ತಂದೆ ಮಂಚೇನಹಳ್ಳಿಯ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದರಿಂದ, ನಾನು ೨ನೇ ತರಗತಿಯವರೆಗು ಮಂಚೇನಹಳ್ಳಿಯ ,ಶ್ರೀ ವೀರ ಹನುಮಾನ್ ಶಾಲೆಯಲ್ಲಿ ಒದಿದೆ.ಪ್ರತಿ ಶನಿವಾರವು ನಾನು ನನ್ನ ಅಜ್ಜನ ಮನೆಗೆ ಹೋಗಿ,ನನ್ನ ಅಜ್ಜನಿಗೆ ಅಡುಗೆ ಮಾಡುವುದರಲ್ಲಿ,ಮನೆ ಸ್ವಚ್ಛ ಮಾಡುವುದರಲ್ಲಿ,ಹೋಲದ ಕೆಲಸದಲ್ಲಿ ಸಹಾಯ ಮಾಡುತಿದ್ದೆ.ನಾನು ಚಿಕ್ಕಂದಿನಿಂದಲು ಬಹಳ ಧೈರ್ಯವಂತೆ.ಒಬ್ಬಳೆ ಎಲ್ಲಾ ಊರಿಗೆ,ಹೊಲಕ್ಕೆ ಮತ್ತು ಎಲ್ಲಾ ಕಡೆ ಸುತ್ತುತಿದ್ದೆ.ನನ್ನಲ್ಲಿ ನನಗೆ ಮೆಚ್ಛುಗೆ ಆಗುವ ಸಂಗತಿ ಎಂದರೆ ಅದು ನನ್ನ ಧೈರ್ಯ. ಇನ್ನೂ ಬೆಸಿಗೆ ರಜೆ ಬರುವುದೆ ತಡ ,ನನ್ನ ಆಕ್ಕಂದಿರು -ತಮ್ಮಂದಿರು ಎಲ್ಲಾ ನನ್ನ ಅಜ್ಜನ ಮನೆಗೆ ಹೋಗುತಿದ್ದೆವು.ಆ ದಿನಗಳಲ್ಲಿ ಅಜ್ಜನ ಮನೆಯಲ್ಲಿ ದೂರದರ್ಶನ ಇಲ್ಲದ ಕಾರಣ ,ಬೆಳಗಿನಿಂದಲೂ ಕುಂಟೆಬಿಲ್ಲೆ ,ಅಚ್ಚಿನಕಲ್ಲು,ಸಿರೆಯನ್ನು ಉಟ್ಟು ಆದುತಿದ್ದೆವು .ಅದಲ್ಲದೆ ಹಸುಗಳನ್ನು ಹೊಲಕ್ಕೆ ಕರೆದುಕೊಂಡು ಹೋಗಿ ,ಅದನ್ನು ಹುಲ್ಲು ಮೇಯಲು ಬಿಟ್ಟು ನಾವೆಲ್ಲರು ಮರಕೋತಿ ಆಟ ಆಡುತಿದ್ದೆವು ಮತ್ತು ಹೊಲದಲ್ಲಿ ಕೆಲಸವನ್ನು ಮಾಡುತಿದ್ದೆವು.ಇನ್ನೂ ಮಳೆಯ ಜೊತೆ ಆಲಿಕಲ್ಲು ಬಂದರೆ ಸಾಕು ,ಆಲಿಕಲ್ಲುಗಳನ್ನು ಆಯ್ಡುಕೊಂಡು ,ಒಬ್ಬರ ವಸ್ತ್ರದಲ್ಲಿ ಇನ್ನೊಬ್ಬರು ಹಾಕಿ ,ಬಾಯಲ್ಲಿಟ್ಟುಕೊಂಡು ಆದುತಿದ್ದೆವು.ಅದಲ್ಲದೆ ಜೆಡಿ ಮಣ್ಣಿನಲ್ಲಿ ಮಡಿಕೆಗಳನ್ನು,ಬೊಂಬೆಗಳನ್ನು ಗಣೀಶನ ಮುರ್ತಿ ಮಾಡಿ ಆದುತಿದ್ದೆವು.ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತಿದ್ದ ನನ್ನ ಕೆಲ ಸ್ನೆಹಿತರಿಗೆ ಏಪ್ರಿಲ್ ೧೦ರ ವರೆಗು ಶಾಲೆ ತೆರೆದಿರುವ ಕಾರಣ ,ಅವರ ಜೊತೆ ನಾನು ಶಾಲೆಗೆ ಹೋಗಿ ,ಅಲ್ಲಿ ಕಲಿಸಲ್ಪಪಟ್ಟ ಪಾಠಗಳನ್ನು ಕಲಿತು ,ಆಡಿ .ಬಿಸಿಯೂಟ ಮಾಡಿ ,ಮನೆಗೆ ಬರುವ ದಾರಿಯಲ್ಲಿ ತೋಪುಗಳಿಗೆ ನುಗ್ಗಿ ಮಾವಿನ ಹಣ್ಣುಗಳನ್ನು, ಹುಣಸೆಕಾಯಿಗಳನ್ನು ಕದ್ದು ತಿನ್ನುತಿದ್ದೆವು.ನನ್ನ ಬಾಲ್ಯದ ದಿನಗಳನ್ನು ನೆನಸಿಕೊಂಡರೆ ರೊಮಾಂಚನವಾಗುತ್ತದೆ.

        ನಾನು ೨ನೇ ತರಗತಿಯ ನಂತರ ಚಿಕ್ಕಬಳ್ಳಾಪುರದ ಸೆಂಟ್ ಜೊಸೆಫ್ ಶಾಲೆಗೆ ಸೇರಿಕೊಂಡೆ .ಇದೆ ಶಾಲೆಯಲ್ಲೆ ನನ್ನ ಬಾಲ್ಯದ,ಪ್ರೀತಿಯ,ನನ್ನ ಜೀವನಕ್ಕೆ ವರವಾಗಿ ಬಂದ ,"ಪ್ರೀತಿಯ"  ಪರಿಚಯವಗಿದ್ದು. ನಾನು ದಿನೇ ಮಂಚೇನಹಳ್ಳಿ ಇಂದ ಚಿಕ್ಕಬಳ್ಳಾಪುರದವಗೂ ಬಸ್ಸಿನಲ್ಲೆ ಹೋಡಾಡುತಿದ್ದೆ.ನಂತರ ನನ್ನ ತಂದೆಗೆ ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ ಆದ ಕಾರಣ ,ನಾವೆಲ್ಲರು  ಚಿಕ್ಕಬಳ್ಳಾಪುರಕ್ಕೆ ಬಂದೆವು.ನನ್ನ ೭ನೇ ತರಗತಿತಯ ನಂತರ ,ಹತ್ತಿರದ ಸೆಂಟ್ ಜೊಸೆಫ್ ಕಾನ್ವೆಂಟ್ ಬಾಲಕಿಯರ ಪ್ರೌಢ ಶಾಲೆಗೆ ಸೇರಿಕೊಂಡೆನು.ನಾನು ೧೦ನೇ ತರಗತೆಗೆ ಬಂದಾಗ ನನಗೆ ತುಂಬಾ ಭಯವಿತ್ತು ,ಗಣಿತದಲ್ಲಿ ನಾನು ಉತ್ತಿರ್ಣವಗುವುದಿಲ್ಲವೆಂದು.ಆಗ ನನಗೆ ದಾರಿದೀಪವಾಗಿ ಬಂದವರೆ ನನ್ನ ಗಣಿತ ವಿಷಯದ ಶಿಕ್ಷಕ ,ರಮೇಶ್ ರವರು. ಚೂರು ಆಸಕ್ತಿ ಇಲ್ಲದ ವಿಷಯದಲ್ಲಿ, ೧೦೦ಕ್ಕೆ ೯೭ ಬರುವಂತೆ ತಯಾರು ಮಾಡಿದರು.ನನ್ನ ೧೦ನೇ ತರಗತಿಯ ನಂತರ ನಾನು ಪದವಿ ಪುರ್ವ ಶಿಕ್ಷಣಕ್ಕೆಂದು ನಾನು ಬೆಂಗಳೂರಿನ ಕ್ರೈಸ್ಟ್ ಜುನಿಯರ್ ಕಾಲೇಜಿಗೆ ಸೇರಿಕೊಂಡೆ.ನನಗೆ ಎನ್.ಸಿ.ಸಿ ಯಲ್ಲಿ ತುಂಬಾ ಆಸಕ್ತಿ ಇರುವ ಕಾರಣ ,ನಾನು ೨೦೧೭ರಲ್ಲಿ ಎನ್.ಸಿ.ಸಿ ಗೆ ಸೇರಿಕೊಂಡೆ.

*ನನ್ನ ಸಾಧನೆಗಳು

ನಾನು ೧೦ನೇ ತರಗತಿಯಲ್ಲಿರುವಾಗ ರಾಜ್ಯ ಮಟ್ಟದ ವಿಜ್ಞಾನ ಪ್ರದರ್ಶನಕ್ಕೆಂದು ಹುಬ್ಬಳ್ಳಿಯ "ಕೆ.ಎಲ್.ಇ ಯೂನಿವಸಿರ್ಟಿ"ಗೆ ಹೋಗಿದ್ದೆವು.

     ೨೦೧೮ ಏಪ್ರಿಲ್ ೧೮ ರಂದು ನಾನು ಎನ್.ಸಿ.ಸಿ. ವತಿಯಿಂದ ಆಯೋಜಿಸಿದ್ದ ಹಿಮಾಲಯ ಚಾರಣಕ್ಕೆ ಹೋಗಿದ್ದೆನು.

*ನಂದಿ ಬೆಟ್ಟದ ಬಗ್ಗೆ: ನಂದಿ ಬೆಟ್ಟ ಅಥವಾ ನಂದಿ ದುರ್ಗ ಒಂದು ಪುರಾತನ ಕಾಲದ ಕೋಟೆ, ಇದು ಭಾರತದ ದಕ್ಷಿಣಭಾಗದಲ್ಲಿರುವ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇರುವ ಗಿರಿಧಾಮ. ಚಿಕ್ಕಬಳ್ಳಾಪುರ ಪಟ್ಟಣದಿಂದ ೧೦ ಕಿ.ಮಿ ದೂರದಲ್ಲಿ ಹಾಗು ಬೆಂಗಳೂರು ನಗರದಿಂದ ಸುಮಾರು ೪೫ ಕಿ.ಮಿ ದೂರದಲ್ಲಿದೆ. ಈ ಬೆಟ್ಟವು ಮೂರು ಪಟ್ಟಣಗಳ ಮಧ್ಯೆ

ನೆಲೆಸಿದೆ.

ನಂದಿಯಲ್ಲಿರುವ ಕಲ್ಯಾಣಿ

ನಂದಿದುರ್ಗವು ಸಾಂಪ್ರದಾಯಿಕವಾಗಿ ಹೆಸರಾಗಿದೆ, ಹಾಗೂ ೧೭೯೧ರ ಅಕ್ಟೋಬರ್ ೧೯ರಂದು ಮೈಸೂರಿನ ಟಿಪ್ಪು ಸುಲ್ತಾನ್ ಹಾಗೂ ಕಾರ್ನ್‌ವಾಲಿಸ್ ಅವರ ನಡುವೆ ನಡೆದ ಮೊದಲ ಯುದ್ಧದಿಂದ ಹೆಚ್ಚು ಪ್ರಖ್ಯಾತಿಯಾಗಿದೆ. ಮುತ್ತಿಗೆಯ ವಿವರಣೆಯು ಬ್ರೌನೆಯ ವರ ಹಿಸ್ಟರಿ ಆಫ್ ಸ್ಕಾಟ್‌ಲ್ಯಾಂಡ್ [೧೦] ಇದರಲ್ಲಿ ನಮೂದಿತವಾಗಿದೆ ಮತ್ತು 71ನೆಯ ಹೈಲ್ಯಾಂಡರ್ಸ್‌ನಲ್ಲೂ ದಾಖಲೆಯಾಗಿದೆ.

ನಂತರದಲ್ಲಿ ಬ್ರಿಟೀಷ್ ರಾಜ್ ಅಧಿಕಾರಿಗಳಿಗೆ ಬೇಸಿಗೆ ತಂಗುದಾಣವಾಯಿತು. ಫ್ರಾನ್ಸಿಸ್ ಕನಿಂಗ್‌ಹ್ಯಾಮ್ ಅವರು ಸರ್ ಮಾರ್ಕ್ ಕಬ್ಬನ್ ಅವರಿಗೊಂದು ಬೇಸಿಗೆಯಲ್ಲಿ ವಾಸಮಾಡಲು ಮನೆ ನಿರ್ಮಿಸಿದನು.ಬೆಟ್ಟದ ಮೇಲಿನ ಹವಾಗುಣವು ತೋಟಗಾರಿಕೆ ಮಾಡುವವರಿಗೆ ಅನುಕೂಲ ಹಾಗೂ ಆಸಕ್ತಿ ಉಂಟುಮಾಡುವಂತಹದಾಗಿದೆ. ಪ್ರಯೋಗಾತ್ಮಕ ತೋಟದಲ್ಲಿ ಹಲವಾರು ಬಗೆಯ ಗಿಡಗಳನ್ನು ಪರಿಚಯಿಸಲಾಗಿದೆ. ಫರ್ಮಿಂಗರ್‌ನ ಕೈಬರಹದ ಟಿಪ್ಪಣಿಯಲ್ಲಿರುವಂತೆ ಅನೋನಾ ದ ಹಲವಾರು ತಳಿಗಳನ್ನು ಈ ತೋಟದಲ್ಲಿ ಬೆಳೆಸಲಾಗಿದೆ ಹಾಗೂ ಇದರಲ್ಲಿ ಹೈಪರಿಕಮ್ ಮೈಸೊರೆನ್ಸ್‌ ನ ವೈಶಿಷ್ಟ್ಯವನ್ನು ಸಹ ತಿಳಿಸಲಾಗಿದೆ:

ನಂದಿ


*ಟಿಪ್ಪೂಸ್ ಡ್ರಾಪ್ - ಈ ಸ್ಥಳದಲ್ಲಿ ಟಿಪ್ಪು ಸುಲ್ತಾನ್‌ರು ತಪ್ಪಿತಸ್ಥರೆಂದು ನಿರ್ಣಯವಾದ ಖೈದಿಗಳನ್ನು ಮೇಲಿಂದ ತಳ್ಳಿ ಸಾಯಿಸಲಾಗುತ್ತಿತ್ತು, ಇದರಿಂದಾಗಿ ಈ ಸ್ಥಳವು ಪ್ರಖ್ಯಾತಿಯಾಗಿದೆ. ಟಿಪ್ಪುವಿನ ಬೇಸಿಗೆ ಅರಮನೆ ಮತ್ತು ಕೋಟೆ - ಗಂಗರ ಕಾಲದಲ್ಲಿ ಅವರ ಮುಖ್ಯಸ್ಥನು ಚಿಕ್ಕಬಳ್ಳಾಪುರದಲ್ಲಿ ಕೋಟೆಯನ್ನು ನಿರ್ಮಿಸಿದನು. ಟಿಪ್ಪು ಇದನ್ನು ಬಲಗೊಳಿಸಿ ಒಂದು ವಿಶ್ರಾಂತಿ ಗೃಹವನ್ನೂ ಸಹ ನಿರ್ಮಿಸಿದ. ಇದು ಟಿಪ್ಪುವಿನ ಬೇಸಿಗೆ ಮಹಲು ಎಂದೇ ಕರೆಯಲಾಗುತ್ತದೆ. ಇದು ಸಾಮಾನ್ಯ ನಾಗರೀಕರಿಗೆ ಲಭ್ಯವಿಲ್ಲ

  thumb|540x540px

ಕುದುರೆ ದಾರಿ -

           ಕೋಟೆಯ ಈಶಾನ್ಯ ದಿಕ್ಕಿಗೆ ಒಂದು ಕಲ್ಲು ಬಾಗಿಲು ಇದೆ, ಇದನ್ನು ಕುದುರೆಗಳ ಬೆನ್ನಮೇಲೆ ಕುಳಿತು ಸೈನಿಕರು ಮೇಲೆ ಹತ್ತಲು ಬಳಸಲಾಗುತ್ತಿತ್ತೆಂದು ನಂಬಿಕೆ ಇದೆ. ಪಾರಾಗುವ 
    ರಹಸ್ಯ ದಾರಿ - ಪೂರ್ವಕ್ಕೆ ಒಂದು ರಹಸ್ಯ ಮಾರ್ಗವಿದೆ, ಇದನ್ನು ರಾಜರು ಅನೀರೀಕ್ಷಿತ ಆಕ್ರಮಣಗಳಿಂದ ತಪ್ಪಿಸಿಕೊಳ್ಳಲು ಬಳಸಲಾಗುತ್ತಿತ್ತೆಂದು ನಂಬಲಾಗಿದೆ.


  • ದೇವಸ್ಥಾನಗಳು -

thumb|410x410px

            ಇಲ್ಲಿ ಶ್ರೀ ಭೋಗ ನರಸಿಂಹ , ಶ್ರೀ ಉಗ್ರ ನರಸಿಂಹ ಮತ್ತು ಸುಂದರವಾದ ಪುರಾತನ ದೇವಾಲಯಗಳನ್ನು ನೋಡಬಹುದು. ಗವಿ ವೀರಭದ್ರಸ್ವಾಮಿ ದೇವಸ್ಥಾನ ಬೆಟ್ಟದ 
   ತುದಿಯಲ್ಲಿದೆ, ಟಿಪ್ಪು ಅರಮನೆಯಿಂದ ಸುಲ್ತಾನ್ ಪೇಟ್‌ಗೆ ಹೋಗುವ ದಾರಿಯಲ್ಲಿ ಸ್ವಾಭಾವಿಕಾವಾಗಿ ದೊಡ್ಡಬಂಡೆಗಳಿಂದ ನಿರ್ಮಿತವಾದ ಒಂದು ಮಹತ್ವದ ದೇವಸ್ಥಾನ.