ವಿಷಯಕ್ಕೆ ಹೋಗು

ಸದಸ್ಯ:Sinchana Hegde/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಸಿ೦ಚನಾ.ನಾನು ಸ೦ತ ಅಲೋಶಿಯಸ್ ಪದವಿ ಕಾಲೇಜಿನಲ್ಲಿ ಪ್ರಥಮ ಬಿ.ಸಿ.ಎ ವಿದ್ಯಾರ್ಥಿನಿ . ನನ್ನ ಊರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಒ೦ದು ಪುಟ್ಟ ಗ್ರಾಮದಲ್ಲಿ ನನ್ನ ಪ್ರಥಮ ಶಿಕ್ಷಣ ಆರ೦ಭವಾಗಿದ್ದು ಕನ್ನಡ ಮಾದ್ಯಮದಿ೦ದ. ಪಿಯುಸಿ ಶಿಕ್ಷಣವನ್ನು ಕು೦ದಾಪುರದ ಭ೦ಡಾರ್ ಕಾರ್ಸ್ ಕಾಲೇಜಿನಲ್ಲಿ ಶೇಕಡ ೮೭.೬ ಅ೦ಕಗಳಲ್ಲಿ ಉತ್ತೀರ್ಣಳಾಗಿರುತ್ತೇನೆ.ನನಗೆ ಇಷ್ಟವಾದ ವಿಷಯವೆ೦ದರೆ ಗಣಕಯ೦ತ್ರ ಮತ್ತು ಗಣಿತ.ಪುಸ್ತಕಗಳನ್ನು ಓದುವುದು ನನ್ನ ಹವ್ಯಾಸ.ನನ್ನ ಊರು ಮಲೆನಾಡಾದ್ದರಿ೦ದ ಅಲ್ಲಿನ ವಾತಾವರಣ ಮತ್ತು ಸ್ಥಳಗಳು ನನಗೆ ಇಷ್ಟ.