ಸದಸ್ಯ:Shruthi.rajanna

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರುತಿ ಶ್ರುತಿ ನಾನು ವಿದ್ಯಾರ್ಥಿ.ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದೇನೆ. ಮೂಲತಹ ನಾನು ಮಂಡ್ಯ ಜಿಲ್ಲೆಯ ಮಾದರಹಳ್ಳಿ ಗ್ರಾಮದವಳು. ತಂದೆ ರಾಜಣ್ಣ ಮತ್ತು ತಾಯಿ ಭಾರತಿ. ನನಗೆ ಬರೆಯುವುದು ಎಂದರೆ ತುಂಬಾ ಇಷ್ಟ. ನಮ್ಮ ದೇಶ ಪವಿತ್ರವಾದದ್ದು ಅದರಲ್ಲೂ ನಮ್ಮ ಕರ್ನಾಟಕ ರಾಜ್ಯ ನಿಜಕ್ಕೂ ರೋಮಾಂಚನವಾದದ್ದು. ಇಲ್ಲಿರುವ ಪ್ರತಿಯಂದು ಕಲ್ಲಿಗೂ ಕೂಡ ತನ್ನದೇ ರೀತಿಯ ವೈಶಿಷ್ಟ್ಯ ವಿದೆ. ಈ ಎಲ್ಲಾ ವೈಶಿಷ್ಟ್ಯ ಗಳನ್ನು ಓದುಗರ ಮುಂದೆ ತೆರೆದಿಡುವುದು ನನ್ನ ಉದ್ದೇಶ.