ಸದಸ್ಯ:Sharada Sridhar/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದ ಭಾ‍‍‍‌ಷೆಗಳು: ಸಮಾಜಶಾಸ್ತ್ರೀಯ ದೃಷ್ಟಿಕೋನ :

ಭಾರತ ದೇಶವು ಹಲವಾರು ಭಾಷೆಗಳನ್ನು ಹೊಂದಿದ್ದು, ಆ ಭಾಷೆಗಳು ವಿವಿದ ರೀತಿಯಲ್ಲಿ ಬೆಳೆದು ಬಂದಿವೆ. ನಾನಾ ರೀತಿಯ ಧರ್ಮಗಳನ್ನು ಹೊಂದಿದ್ದು, ಪ್ರತೀ ಭಾಷೆಗೂ ತನದೇ ಆದ ಅಸ್ತಿತ್ವ, ಲಿಪಿ, ಬಳಕೆ ಇರುತ್ತದೆ. ನಮ್ಮ ದೇಶ ಹಲವಾರು ಮತ, ಧರ್ಮಗಳನ್ನು ಹೊಂದಿದ್ದರಿಂದ ಸುಮಾರು ೭೮೦ ಭಾಷೆಗಳಿವೆ. ಪೀಪಲ್ಸ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಾ[೧] ಪ್ರಕಾರ ಭಾರತ ಭಾಷಾ ಸಂಖ್ಯೆಯಲ್ಲಿ ಎರಡನೇ ಸ್ಥಾನವನ್ನು ಹೊಂದಿದೆ. ಮುಖ್ಯವಾಗಿ ಮಾತನಾಡುವುದು ಇಂಡೋ-ಆರ್ಯನ್ ಭಾಷೆ. ಈ ಇಂಡೋ-ಆರ್ಯನ್ ಭಾಷೆಯನ್ನು ಸುಮಾರು ೭೮.೦೫ % ಜನ ಮಾತನಾಡುತ್ತಾರೆ. ೧೯.೬೪% ಜನ ದ್ರಾವಿಡಿಯನ್ ಭಾಷೇ ಮಾತನಾಡುತಾರೆ. ಉಳಿದ ೨.೩೧% ಅಷ್ಟು ಜನ ಆಸ್ಟ್ರೋಅಷ್ಯಾಟಿಕ್, ಸಿನೋ–ಟಿಬೆಟನ್, ಟೈ–ಕಡೈ ಭಾಷೆಗಳ್ನ್ನು ಮಾತನಾಡುತ್ತಾರೆ. ಭಾರತ [೨] ರ ಪ್ರಕಾರ ಹಿಂದಿ ಅಧಿಕೃತ ಭಾಷೆ ಆಗಿದೆ. ಇದರ ಜೊತೆಗೆ ಇಂಗ್ಲಿಷ್ ಭಾಷೆಯನ್ನು ಅಧಿಕೃತವಾಗಿ ಬಳಸಲಾಗಿದೆ. ಸಂವಿಧಾನದ ತಿದ್ದುಪಡಿಯ ಪ್ರಕಾರ ದಿ ಅಫೀಷಿಯಲ್ ಲ್ಯಾಂಗ್ವೇಜ್ ಆಕ್ಟ್ ೧೯೬೩, ಇಂಗ್ಲಿಷ್ ಜೊತೆಗೆ ಹಿಂದಿ ಬಳಕೆಗೆ ಅನುಮತಿ ನೀಡಿತು. ಇದೇನೇ ಇದ್ದರೂ ಹಿಂದಿ ನಮ್ಮ ಅದೀಕೃತು ಭಾಷೆ ಎಂದು ಘೋಷಣೆ ಆಗಿಲ್ಲ. ಭಾರತೀಯ ಸಂವಿಧಾನದ ಎಂಟನೇ ಶೆಡ್ಯೂಲ್,೨೨ ಭಾಷೆಗಳನ್ನು ಪಟ್ಟಿಮಾಡಿದೆ,ಇವುಗಳನ್ನು ಅನುಸೂಚಿತ ಭಾಷೆಗಳು ಎಂದು ಉಲ್ಲೇಖಿಸಲಾಗಿದೆ ಮತ್ತು ಮಾನ್ಯತೆ, ಸ್ಥಾನಮಾನ ಮತ್ತು ಅಧಿಕೃತ ಪ್ರೋತ್ಸಾಹವನ್ನು ನೀಡಲಾಗಿದೆ. ಇದರ ಜೊತೆಗೆ, ಭಾರತ ಸರ್ಕಾರವು ಕನ್ನಡ, ಮಲಯಾಳಂ, ಒಡಿಯಾ, ಸಂಸ್ಕೃತ, ತಮಿಳು ಮತ್ತು ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ ವಿಶಿಷ್ಟತೆಯನ್ನು ನೀಡಿದೆ. ಶ್ರೀಮಂತ ಪರಂಪರೆ ಮತ್ತು ಸ್ವತಂತ್ರ ಸ್ವಭಾವವನ್ನು ಹೊಂದಿರುವ ಭಾಷೆಗಳಿಗೆ ಈ ಸ್ಥಾನಮಾನವನ್ನು ನೀಡಲಾಗಿದೆ.

ಅಮೇರಿಕನ್ ಭಾಷಾಶಾಸ್ತ್ರಜ್ಞ-ಮಾನವಶಾಸ್ತ್ರಜ್ಞರ ಎಡ್ವರ್ಡ್ ಸಪಿರ್ ಪ್ರಕಾರ ಪ್ರಪಂಚದ ಸಂಸ್ಕೃತಿಯ ಸಂಪೂರ್ಣ ಜ್ಞಾನವು ಭಾಷೆಯಲ್ಲಿದೆ. ಸ್ಟೀಫನ್ ಎ ಟೈಲರ್ (೧೯೬೯) ಅವರ ಸಂಪಾದಿತ ಸಂಪುಟ'ಕಾಗ್ನಿಟಿವ್ ಆಂಥ್ರೊಪಾಲಜಿ' ಪುಸ್ತಕದಲ್ಲಿ ಹೇಳಿದ್ದೇನೆಂದರೆ - ಒಂದು ಭಾಷೆಯ ವಾಸ್ತವತೆಯು ಸಾಮಾಜಿಕ-ಸಾಂಸ್ಕೃತಿಕ ಉತ್ಪನ್ನವಾಗಿದೆ ಮತ್ತು ಆದ್ದರಿಂದ ಸಾಪೇಕ್ಷವಾಗಿದೆ.ಸಂಸ್ಕೃತಿಯು ಜ್ಞಾನ, ನಂಬಿಕೆಗಳು, ಕಲೆ, ನೈತಿಕತೆ, ಕಾನೂನು, ಒಳಗೊಂಡಿರುವ ಸಂಕೀರ್ಣ ರಂಧ್ರವಾಗಿದೆ. ಭಾಷೆ ಒಂದು ಸಾಮಾಜಿಕ ನಡವಳಿಕೆ, ಅಧುಕಿನ ಭಾಷಾಶಾಸ್ತ್ರದ ಅಂಗೀಕೃತ ಕಾಳಜಿ ಮತ್ತು ನಿದರ್ಶನಗಳ ಅಧ್ಯಯನಕ್ಕೆ ಸೀಮಿತವಾಗಿಲ್ಲ.

ಉಲ್ಲೇಖನಗಳು[ಬದಲಾಯಿಸಿ]

https://en.wikipedia.org/wiki/Electronic_markets http://www.electronicmarkets.org/ http://link.springer.com/journal/12525

  1. https://indianexpress.com/article/india/7780-indian-languages-surveyed-and-documented-by-plsi-next-aim-to-document-6000-world-languages-4781113/
  2. ಸಂವಿಧಾನದ ವಿಧಿ ೩೪೩